ಕರ್ಣಾಟಕ ಕಾವ್ಯಕಲಾನಿಧಿ ಆತ ತನುಜೆ ಮದನಸಂದರಿ } ನೆಲದ' ನೃತ್ಯದೊಳಮಸಮಸಂಹಿತ್ಯದೊಳ೦' ||೯೭ || ವನಿತೆಯ ರೂಪಂ ಪೊಸಹ ! ವನಮುಂ ಮೋಹನಮದಿನ್ನುದಂಚಿತರಸನ | ರ್ತನಭಾವಭಾವಿತಂ ಗಡ ; ನನೆ ಕಾಮನಮೋಘುಬಾಣವಾದುದು ಪೆತೇ ೯v ವ|| ಅಂತು ಭುವನಬುಂಭಕವಾದ ತನ್ನ ಮಗಳ ವಿಚಿತ್ರ ನೃತ್ಯವಿ ದ್ಯಾನಿಳಾಸಮಂ ಕಂಡು ಜಿತಶತ್ರುಮಹಾರಾಜನೀವಿದ್ಯೆ ಗಿವ್ಯಕೇತುಕುಮಾರನೆ ಬಲ್ಲನಾತನಲ್ಲದೆ ಸರ್ವನುಮ'ಯನೆಂದು ವಿವಿಧವಾದವಾದನವಾಚಾಳ ಮುಂ ಗಾಯಿಕಾಜನಸಂಛನ್ನ ಮುಂ ವಾಂಶಿಕಸಂಕುಳ ಸಂಕೀರ್ಣವುಂ ಕೈ ಊಪಸಮೂಹಸಂಮರ್ದಮುಂ ಭಾರತಿಕವೃಂದಭರಿತನುಂ ವಾಗ್ನಿಯಕಾರ ವಿಳಸಿತವುಂ ಪ್ರಗೀತಪ್ರಣ-ಮುಂ ತಾಳ ಧರಾಧಿಷ್ಟಿತನುಮಪ್ಪ ಮಣಿ ಮಯನ್ನತ್ಯಮಂಟಪಕ್ಕೆ ಇವ್ಯಕೇತುಕುಮಾರನಂ ಒರಿಸಿ ಇಕ್ಕಿದ ಮುತ್ತಿನಕ್ಕಸರದೋಲೆ ತುಂಬಿದ ಜಾದಿನೂವೆ ೩ | ವೃಕ್ಷಸರಂ ಕಲಕ್ಕೆ ನಸುಗೊಂಕಿದ ಕತ್ತುರಿಯಡ್ಕ ಬೊಟ್ಟು ತ || * ಕ್ರಿದ ಚಂದನಂ ಮುರಿದು ಸುತ್ತಿದ ಚಂಪಕಮಾಲೆ ಕಣ್ಣಳಂ ಜ | ಕುಲಿಸಿತ್ತು ಪಕ್ಷ೪.5 ವಜದ ಕಂಕಣಮಾಕುಮಾರನಾ ವ! ಅಂತು ಕಂತುವಿನಂತೆ ಬಂದ ಸೌಭಾಗ್ಯಸಕಿಂಚನನುಂ ಕಾಂಚನ ಪೀಠದೊಳುಳ್ಳಿರಿಸಿ ಕೇಳಿಕೆಯಂ ಮಾಡಿ ವನಿತಾವಾದನಯೋಜಸಂಗಸುಖದಿಂದಂಗಕ್ಕೆ ರೋಮಾಂಚನಾ || ಯನ ನಟ್ಟ೦ತಿರೆ ಸೂಸೆ ಸೂಜಿಗಳ ನಾಪೊಂಜೂಜಿಯೊಂದೊಂದು ಚ | ರ್ಮೆನೆಗೊಂಡೊಂದಲರಾಯ್ತು ತೋಯ್ದೆ ತಂದಿಂದಿರ್ಪಂತು ಫುಲ್ಲಾಂಬುಜಾ| ನನೆ ಪಪ್ಪಾಂಜಲಿಗೊಟ್ಟಳಂಗಜಸುಧಾಸಾರಂ ಪೊದುಂದದಿಂ ೧೦೦|| ಬಾಡಿದಲರಿಪ ನತಿ ನಂ || ಜಡಿದ ಸೂಜಿಗಳನುರಿಸಿ ಕುಂಭಿಯೋಲವನೇ | ನಾಡಿದಳೋ ಸೂಟೆಗಳ ಕ || ರ್ಪೂಡೆದ ಮೊನಯರ ಮರ ನಾನಾವಿಧದಿಂ k೧೦೧ ರ್F | -೨ ಜ
- ೪.