ನೇಮಿನಾಥ ಪುರಾಣಂ L೭ ಅತಿಯಂ ಕಣ್ಣು ಚ ಲೀಯತ್ ಗಳ ಪುವ ಗಿಳಿಯಂ ತೂಂಕಡಂಗಾಲೀಯತ್ । ಒ ಕತೆಯಂ ಪೇಟತಂದವಳ್ ಸಾರಿಕಯುಮನನಿವಂಗೆಯು ಕಣ್ಣೆ ಯ್ಯಲೀಯಲ್ಲ ! - ಅರಗಿಳಿಯಂ ಮೃಗಾಕ್ಷಿ ಏಡಿದೋದಿಸಲಮ್ಮಳೆ ಸುಯ್ಯ ಬೆಂಕಿಯಂ | ಕರಿಮುರಿಯನ್ನು ಮುಂದು ತೆಗೆದಪ್ಪಲುನಮ್ಮಳ ಮೆಯ್ಯ ತಾಪದಿಂ | ಕುರವಕಮೆಯೇ ಸೀದಪುದೆಂದು ಕರಂ ತಿಳಕವನೀಜಮಂ | ಕರಗುಗುಮೆಂದು ನೋಡಲಣವನ್ನು ತಮ್ಮ ವಿಚನಾರ್ಚೆಯಿಂin೦೯ ಸರಪಿ ನಲುಸುಯ್ಯ ಕಂಪಂ | ಸುರತಸುಖಾಸಾದಸುಭಗಚಿಂತಾಭರದಿಂ | ಒರಿದು ವಿರಹಾರ್ತಿ ಬೇಟದ | ಬಿರಿಮುಗುಳವೊಲಿರ್ಸಳ೪ಕುಳಾಳಕಿಯದ೪ ||೧೦|| ತಡೆದು ಬರೆ ನಲ್ಲ ನಿಕ್ಷಿಪ ; ಮಡದಿಯ ಕಲಿಸ ಮೊಗವುವರುಣೇಕ್ಷಣಮುಂ || ತೊಡೆದಂಜನಮುಂ ಮಹದಳ || ವಡೆ ನೀರ್ಗುoಕುವಮನೆಚ್ಚಿ ಕೊಂಡವೊಲೆಸಗುಂ [೧೧೧|| ವ! ಆಮಗಧಸೌಂದರಿಯ ಸೌಂದರವಿದ್ಯೆಯ ದೌರ್ಭಾಗ್ಯವೆ ನಿರ್ವೇ ಗನಿಮಿತ್ತವಾಗೆ ಮನಮುಂ ವಿರಕ್ತಿಗಿ ! ಜೈನ ರಾಜ್ಯಮನಿಭ್ಯಕೇತುಕುವರಂಗಿತ್ತಂ || ತನುವಂ ತಪಕ್ಕೆ ಜೆತಕ | ತುನ್ನ ಸಂ ನಿಯಮಸ್ಥಯತಿಯ ಪದಾಂತಿಕದೊಳ್ !೧೧೨|| || ದು ತವಿಲಂಬಿತ೦ || ಅವನಿ ಕೀರ್ತಿಗೆ ತಾಳಿ ದನಿwಕೇ | ತುವಿನ ತಂದೆಯುಮೊಳ ಸಮಂ ಮನೋ | ಭವನನಂಡಲೆದಿಕ್ಕಿದ ಮಂದರ | ಸ ವಿರರೆಂಬ ಮುನೀಂದ್ರರ ಪಕ್ಕದೊಳ್ ||೧೩|| ಇನಬಿಂಬಂ ಕಂಟೆಯ ಕ || ಟ್ಟಿನ ತಾಳದಂಟುಗಂಡಿಗೊಳ್ಳುಸುಳು !
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೮೧
ಗೋಚರ