ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&V ಕರ್ಣಾಟಕ ಕಾವ್ಯಕಲಾನಿಧಿ ಯ್ಯನೆ ಸಿಕ್ಕಿ ನಿಲ್ಕುದಾಪುರ | ವನಿತಯರಾಕರ್ಣಪೂರಕವಳದ ತೆಲದಿಂ |೧೧೪|| ಇಂದುವ ಬಿಂಬಂ ಪಯಿಗೆ || ಯಿಂದಂ ಪಿಡಿವಡೆದು ಕಿಸಿದುಬೇಗಂ ನಗರೀ | ಸಂದರಿಯ ಕೆಯ್ಯ ಕೇಳಿಯ || ಕಂದುಕದಂತಿರ್ಪುದೊಪ್ಪೆ ಪತನೋತ್ಪತನಂ [೧೧೫|| ಅವಿರಳಜೀತಕಪರಿಮಳ | ನವಾಪ್ಪಕೃತ್ಯಂ ಸಮುದ್ಯನಳಿನೀಳಗಳಂ | ಪವನಪವನಾಸನಿಂದುವು | ದು ವಿಯೋಗಪಣಪವನನಂ ಪುರವರದೊಳ್ (?) [೧೧೬|| ವ) ಎಂಬ ಪೊಗಳಿಗೆ ಜನ್ಮಗೃಹಮುಂ ಲಕ್ಷ್ಮಿಗೆ ಕುಳಗ್ರಹವುಂ ಕಳಾಧಿದೇವತೆಗೆ ಕೇಳೇಗೃಹಮುಮಪ್ಪ, ರಾಜಗೃಹಕ್ಕಧಿರಾಜನಾಗಿ, ಕರಧಾರಾಸದನಂ ಚುಂಬನಮಧುಪಸುಹೃತ್ಸಂಗಮಾಲಿಂಗನಂ ವಿ ! ರರಸಸ್ತೇದಾಂಬುದೃ ಪಾಹತಹತಿಸಿತಕಾಮಾಂಕುಶಾಗ್ರಕ್ಷತಂ ಕುಂ || ಜರಕುಂಭಾಸ್ಪಲನಂ ಪೀವರಕುಚಕಲಶಾಸ್ಪಲನಂ ಲೀಲೆಗಾಗು | ತಿರೆ ರಾಜ್ಯಕೀಯ ಸಂಭೋಗವನೋದವಿಸಿದ ರಾಜವಿದ್ಯಾವಿಳಾಸಂ|೧೧೭ || || ಗದ್ಯ | ಇದು ಮೃದುಪದಬಂಧಬಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯಭಂಗಿನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇ ಮಿ ಚ೦ದ್ರ ಕೃತಮು೦, ಶ್ರೀಮತ್ಪತಾಪಚಕ್ರವರ್ತಿ ವೀರ ಬಲ್ಲಾಳ ದೇವ ಪ್ರಸಾದಾಸಾದಿತ ಮಹಾಪ್ರಧಾನ ಸಜ್ಜೆ ವ೯ ಪದ್ಯ ನಾ ಭ ದೇವ ಕಾರಿತಮುಮಪ್ಪ ನೇಮಿನಾಥ ಪುರಾಣದೊಳ್ ತೃತೀಯಾ ಶ್ವಾ ಸ೦