ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ &f ಚತುರ್ಥಾಶ್ವಾಸಂ ತಿಪತಿಯುಂ ಸೈಪಿಂ ಪ್ಪ ! ಸ್ತ್ರೀಪತಿಯುಂ ವೀರಪತಿಯುಮಿರ್ಪುದುಮಿರದ ! ಛಾಪೊತ್ತು ವಿತ್ತು ಕಿ೦ರ್ತಿ | ಶ್ರೀಪತಿಯಾದಂ ಸರಸ್ವತೀಶೃಂಗಾರಂ ||೧|| ಪೊಂಪಟ್ಟ ಮಪ್ಪಿಲ್ಮ | ರ್ಗ೦ ಪಂಡಿತನಪ್ಪ ತಂದೆ ವಾಣಿಯ ದಯೆಯಿಂ | ಗಂ ಪರದನರಸನಾಗಿ ! ರ್ದ ಸೃಷ್ಟಿಗೆ ಸೈಪು ಸಮೆಯಲಾದುದುಂಟೇ |೨|| ವ|| ಒಂದು ದಿನ ತಾಜಮಾರ್ತಾಂಡಂ ಮಾರ್ತಂಡೋದಯ ಸಮಯದೊಳೊಡೋಲಗಂಗೊಟ್ಟರೆ ಕರಿಕುಂಭದ ಮುತ್ತಂ ಕ || ತುರಿಮಿಗಮಂ ಸಿಂಹಶಾಬಮಂ ದರ್ಶನಮ್ | ತುರವಣಿಸಿ ಕಂಡನಾಧಿ ! ವರನಾಯಕನಿಭ್ಯ ಕೇತು ಭೂನಾಯಕನಂ ವ! ಕುಡ1 ಲೋಡನಾರ್ಗಂ ಮಾಡದ ಮೊಹಮನವಂಗ ಮಾಡಿ ಸೇನಾಪತಿಪದವಿಯಂ ಕೆಟ್ಟು ತನಗಾತನೇ ಪರಮವಿಶ್ವಾಸಭೂಮಿಯುಂ ಪರಮಪ್ರೇಮಭೂಮಿಯುವಾಗೆ ಮಳಯಾನಿಳಂಬೆರಸು ವಸಂತನ ರಾಜ್ಯ ಗೆಯಂತೆ ದಕಾರಾತಧೀವರಂ ಬೆರಸು ವಿಳಾಸವಸಂತಂ ರಾಜ್ಯಂಗೆಯು ತುಮಿರ್ದೊಂದು ದಿವಸಂ ಆಮಂದರಧೀರಂ ಮಂದರಸ್ಥ ವೀರಭಟ್ಟಾರಕರ ಸಮೀಪದೊಳ್ ಧರ್ಮಮಂ ಕೇಳುತ್ತು ಮಿರ್ದ ದೂರದೇಶದೊಳರ್ದ ಧೀವ ರಾಖ್ಯನಲ್ಲಿಗೆ ಮೆಲ್ಲಗೆ ಪತ್ತೆಸಾರ್ದು ಸಾದ್ರ್ರ ಹೃದಯನಾಗಿ ನನಪ್ರಿಯ ವಚನಾಮೃತಮಂ ಕಿವಿಗುಡಿಯಿಂ ಕುಡಿಯುತ್ತುಮಿರ್ಪುದಂ ಕಂಡು ಎನಗೀಊಾಂಗುಲಿಗನ ಮೇ | ಗನಿಮಿತ್ತಂ ಪ್ರೇಮಮಣುಗಮಗನೊಳಮೊಲ್ಯಂ | ಪಾ-1, ಕ, ಗತೊಡ. 2, , ಗ-ಬು, tg |೩||