ಪುಟ:ನೇಮಿಚಂದ್ರ ನೆಮಿಪುರಾಣಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಜ್ಞಾನನುಂ ಸ್ವಾವಧಿತ್ರಬಳ ಪ್ರಕಾಶ ಶರೀರವಿಕೃಯಾದಿಗುಣಾಲಂಕೃ ತನುವಾಗಿ ದಿವ್ಯ ಸುಖವನಾಸ್ವಾದಿಸುತ್ತು ಮಿರ್ದ೦. ನುಸುಯ್ದು ಂಪಿನಲಂಬಂ || ದಹುದಿಂಗಳೆಮ್ಮೆ ಪೀರ್ದು ತಣಿದಿರ್ದಳವೋಲ್ || ಮಿಗೆ ನಿಜನೀಲಭೂಷಣ || ಮರುದಿಂಗಳ ಮೈ ಸುಯ್ಯನೆಸೆವಹಮಿಂದ್ರ j೬೬ || ಅಹಮಹಮಿಕೆಯಂತತಿಶಯ ! ಸಹಜಳಂಕರಣಗಳನಹಂಪೂರ್ವಿಕೆಯಿಂ | ಬಹುಭೋಗನಹಂಕೃತಿಯಿಂ || ದಹಮಿಂದ್ರಂಗಪ್ಪುದಪ್ರವೀಚಾರಸುಖಂ ||೬೭ || ಮೇದಿನಿಯೋ೪ ವಿನೂತನದ ವರ್ಣನವಾಗ್ರೇ ವಸಂತವರ್ಣನಂ | ಸಾದವೆನಿಕ್ಕು ಮತ್ತೆ ನೆಗಟ್ಟಿ ಕೃತಿಯೊಳ್ ಕೃತಿನಾಥ ನೇಮಿನಾ | ಧೋದಯವಸ್ಸುವರ್ಣ ನಮೆ ಮುಖ್ಯತೆವೆತಡವಾದಿಯೊಳ್ ಪೊದ | ಆದರಣೀಯವಾದುದೆನಗಾತನ ವಿಕ್ರುತವಂಶವರ್ಣನಂ ೬v

  • ವ) ಅದೆಂತೆಂದೊಡೆ:-ಫುಲ್ಲ ಶರನ ಶಸ್ತ್ರಶಾಲೆಯಂತಿರ್ಪ ಪುಪ್ಪವಾಟ ಗಳಿ೦] ಮನೋಜರಾಜನ ರಾಣಿವಾಸದಂತಿರ್ಪಳಲತೆಯ ಬಳ್ಳಿಗಾವnಂಗಳಿ೦|| ಅಂಗಜನರಾಜಗೃಹಂಗಳಂತಿರ್ಸ'ನಾಗವಲ್ಲಿ ಗಳಿ೦ | ಶೃಂಗಾಸೂಕ್ತಿಯಲ್ಬಂ ಗಾರಭವನದಂತಿರ್ಪ ಮಲ್ಲಿಕಾಭವನಂಗಳಿ೦: ಲಕ್ಷಿಸುತನ ಸೂತಿಕಾಗಾರ ದಂತಿರ್ಪತಿಕದಳಿಯ ಸುತ್ತಿನಿಂ! ನನೆಗಣೆಯನ ಗರುಡಿಯಂತಿರ್ಪ ಪೂವಿನ ಪುಡಿಯ ಪುಟ ೪ನರ್ಗೊಲನೆಲಗಸಾಲೆಯಂತಿರ್ಪ ಚಾದಿಯ ಸಂದರಿ೦ | ಕಂತುವಿನ ಖೇಡಾಕುಟಿಯಂತಿರ್ಪಕ್ರಿಡಾರಸಂಗ೪೦ರತಿಯರತಿಗೃಹಂಗಳಂ ತಿರ್ಪ ಚಾಳಪಂಗಳಿ೦ರತಿಯ ನೃತ್ಯಮಂಟಪದಂತಿರ್ಪನವನಾಳಕಾನಂ ಡಪಂಗಳಿ೦! ಕಂತುಕಾಂತೆಯ ಕಳಕಜನದ ಗುಣಾಣೆಯಂತಿರ್ಪ ಸರಸರ ಸಿಕಕಮಳಕುವಳಯಪಂಡಂಗಳಿ೦ ಅನಂಗನ ವನಿತೆಯ ವಿನೋದದ೪ಯ ಗಿಳಿಯ ಕೋಗಿಲೆಯ ಕಾಪಿನಾಕಗಳಂತಿರ್ಪ ಚೂತಲತಗಳಂ | ರತಿಪತಿಯ ಪಡಿಯಂತಿಯರಂತೆ ಕರಳ ತರುಗಳೂ ಮೆರೆದು ಕರೆವ ಕೋಗಿಲೆ

ಪಾ-1, ಕ, ಪ್ರಕಾರ 2, ಗ, ಳಿನಂತಿರ್ಪ: 3. ಕ, ಗ, ಸುತಕಾರ.