V೩ ನೇಮಿನಾಥ ಪುರಾಣಂ ಯ ದನಿಯಿಂ ಪುಗಿಲ್ಬುಗಿಲೆಂಬ ಸಹಕಾರವಲ್ಲರಿಗ೪ojಮನ್ಮಥನ ಮಯಾಪಿ ನಾಕೆಗಳಂತೆ ಸುಕುಮಾರಶಾಖಾಭುಜಾಗ್ರಭೀಷಣಭುಜಂಗನಜಂಗಮಾನಿತ ಲತೆಗಳಂ ತಳದ ಚಂದನಂತೆಗಳಿ೦ | ದರ್ಪಕನ ದೀಪೋತ್ಸವದೀಪಮಾಲೆಗೆ ಳಂತೆ ಪೂತು ಸೊಗಯಿಸುವ ಸಂಪಿಗೆಗಳಿ೦ಮನಸಿಜಂಗೆ ಊಾನಕೇತುವನೆತ್ತು ವಂತ ನೀರ ಮೇಗೆ ನೆಗೆದ ನಿಡಿಯ ನಾಳದ ನಳನದರಲೋಳೆ ಪೊಳದು ಪಾಲಿ ಬೀಟ ಬಾಳೆಮೀನಿಂ ತೋಳಪ ತಿಳಗೋಳಂಗಳಂ | ನೀರ ಮೇಲೆ ಪರಿವ ರತಿವ ಭನ ವಾಜೆಕುಳದಂತೆ ತೊಡಗಿಸುವ ಜಕ್ಕವಕ್ಕಿಗಳಿ೦ | ಚಿತ್ತಭವಚಕವ ರ್ತಿಯ ನಡುಪಟ್ಟ ಪಟ್ಟದಾನೆಯಂತೆ ಮಗಮಗಿಸುವ ಮದಮದದ ಸೊನೆ ಸೊನೆಯಂ ಬಿಡುವ ಬಾಳ ರಸಳ೦ಗಳಿ೦ | ಕಾಮದೇವನ ದೀವದ ಏಂಡಿನಂತಿ ರ್ಪ ಕಳಹಂಸೆಗಳಿ೦ | ಸೈರನರಸಿಗೆ ನೀಗುರಿಯನಿಕ್ಕುವಂತಿರ್ಪ ಸೋಗೆನವಿ ಅ೪೦ಅವಳ ಪೊನ್ನ ಬಟ್ಟಲೊಳ್ಳುರಿಯುರುಳಿಯಂ ಪಿಡಿದಿರ್ಪಂತೆ ತುಂಬಿ ಪಾಯ ಕುಸುಮಂಗಳನೆಸೆವ ಕೊರಗುಗಳನಾಕೆಗೆ ಕುಂಕುಮದುರುಳಿಯನ ವಟ್ಟಿಸುವ ಸುಟ್ಟ ವಿಯಂತೆ ಸಣ, ನಾರಂಗವಲ್ಲಿಗಳಿನುದ್ಯಾನದೇಕಮುನಾ ಎಲೆಂದು ಕಾಮನ ಕೆಯ್ಯೋಳ್ 1 ತೊಳಗಿದ ಪತಳೆಯಂ ಕೊಂಡು ಚಾದಂ ಕುಡದಂತೆ ತಳಿರ್ತಕೆಗಳಿ೦ಪಂಚಕರನ ಪಾಯ್ಯಾಳನಂತೆ ಚಂಚರಿಕದ ಕುಂಚವನೆತ್ತಿ ಕಿಂಜಲ್ಕದ ಕೆಂದೂಳಿಯೊಳರೆದು ಮಕರಂದಬಿಂದುವೆಂಬ ಬೆವರಂ ಪೇ ಪರಿತರ್ಶ ತಣೆಲರಿಂ ಶಂಬರಹರನಗುಳಿಗಳತಕಂಟಕಂಗಳಂ ಬರೆವಕೇದಗೆಗಳಿ೦ ವಸಂತಸಖನ ನಿಸ್ಸಸ್ಥಾರ್ತದೂರ್ತಿಯಂತಿರ್ಪವಸಂತದ ತಿಯಿಂ ಮದನಮಹಾರಾಜನರಮನೆಯಂತಿರ್ಸರಮನೆಯಿಂ ಮನಂಗೊಳಿಸಿ ಕಂದರ್ಪನಾದೇಶಂಗಳಂತಿರ್ಪ ದೇಶಂಗಳಿ೦-ಭರಿತವಾದಭರತಕ ತಂದೊಳ್ - ಉಂಟು ಕೃತಾರ್ಥವೆಂಬ ವಿಷಯಂ ವಿಷಯ......ರಸ್ಸಿನಂತೆ ನಿ || ಪೈಂಟಕನಲ್ಲಿ ಕೌರ್ಯ ಪುರನುಂಟು ಸುರೇಂದ್ರ ಪುರೋಪಮಂ ಪ್ರಭಾ || ತುಂಟತಶರಸಾರಗುಣನಾಳನದ ಕಲಿ ಶೂರಸೇನನಾಂ | ತಂಟುಮಿಛಂಗಳಾಂತ ಧರೆಯಂ ದೃಢದಕ್ಷಿಣಬಾಹುದಂಡದಿಂ |೬|| ಸುರನಿಭಶೂರಸೇನನ ಸುತಂ ಸ್ಮರಸನ್ನಿ ಭರವೀರನಾ | ನರಪತಿಯಂ ಪತಿಂವರೆಗೆ ಧಾರಿಣಿಗಂಧಕವೃಷ್ಟಿಯೆಂಬನುಂ | ಪಾ- ಕ, ಗ, ತೋಳಗಿಳಿದ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೯೭
ಗೋಚರ