ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೫ ಅ ಣ ನೇಮಿನಾಥ ಪುರಾಣಂ 1 ಸೃಥ್ವಿ 11 ಸುಯುಕೆ ಶಿವದೇವಿಯುಂ ನವದ್ಧತೀಶರಾದೇವಿಯುಂ ! ಸ್ವಯಂಪ್ರಭೆಯುಮುದ್ಭವಾನಿತೆ ಸುನೀತೆಯುಂ...... || ಪ್ರಿಯಂವದೆಯುವಾಪ್ರಭಾವತಿಯುಮೆಂತೆ ಕಾಳಿ೦ದಿಯುಂ || ಕ್ರಿಯಾವಿಧಿಗಳ೦ತೆ ಸುಪ್ರಭೆಯುಮೆಂಬರಾಕ್ಷಿಯರ್‌ |೩೭|| ವ|| ಅಂತು ಶರಸೇನನನೆಡೆಗೊಂಡು ತನ್ನಿಂದ ಮೇ ಮೊಳವೋಗಿ ವೃಷ್ಟಿಯುಗಳದಿನೀರೆಲೆವೊಗಿ ಸಮುದ್ರವಿಜಯಗ್ರಸೇನಾದಿಗಳಿ೦ ಮಡಲ ಹರಿವಂಶವರಿಗೆ ಮೊತ್ತಮೊದಲಾದ ತನ್ನ ಮಹಿಮೆ ಮಹೀತಳ ಮಹನೀ ಯಮಾಗೆ ಶರವೀರಮಹಾರಾಜ ರಾಜ್ಯಲತೆಗಡರ್ಪಗೆ ಮತ್ತ ಮುತ್ತಲ್, ಕುರುವಂಶಪ್ರಭುಶಕ್ತಿಸಂಸವಕೆ ತಾಂ ಪುಟ್ಟದಂ...ಹಸಿ ನಾ | ಪುರದೊಳ್ ಸಂದ ಪರಾಶರಂ ಸರತಿರಂ ಶೂಲಪ್ರತಾಪಂ ಪರಾ | ಶರನಿಂ ಸತ್ಯಪರಾಶ್ಯಸತ್ಯವತಿಗಾದಂ ಮತ್ಸ ರಾಜಾನ್ನಯಾಂ || ಬುರುಹಿಗೆ ಸುತಂ ಜಿತವ್ಯಸನನಾವ್ಯಾಸಂ ಯಶವಲ್ಲಭಂ ||೩೪|| ಸುತರಾದರಾಪರಾಶರ | ಸುತಂಗವಸತಿ ಸುಭದ್ರೆಗಂ ಭದ್ರಮನಂ || ಧೃತರಾಷ್ಟ್ರ ಧೃತರಾಷ್ಟ್ರ ೨೦ || ವಿತತಯಶಃಪಾಂಡು ಪಾಂಡು ವಿದುರಂ ವಿದುರಂ ೧೭೯ ಅಂತು ಪೊಗಳಿವೆತ್ತವರೊಳಗ್ಗದ ಪಾಂಡುವಿನಂತರಂಗಮಂ | ಕೊಂತಿಯ ರೂಪವರ್ಣನದ ಮಾತು ಜಗದ್ಗದಿತಂ ಬಟನಾ || ಕಂತುವ ಪುಷ್ಪಬಾಣನಿಕರಂ ಸುಖಲಬ್ದ ಪಥ ಬುಕ್ಕ ನಾ | ಕಾಂತೆಯ ರೂಪಕಂ ಪೊಳೆದು ಪೊಕ್ಕುದು ಕಂಡದ ಬೊಂಬೆಯೆಂಬಿನಂ | ಕಂಡದ ನೀಳ ಕೇಸುರಿಯ ಬಣ್ಣ ದಶೋಕೆಯ ಪುಪ್ಪಪಂ ವಂ | ಪಾಡುವಿನಂಗಮಂ ಸುಡುಗೆ ಪಾಸಿದ ಮಲ್ಲಿಗೆಯುಂ ಮೃಣಾಳ ಮುಂ || ಕೊಂಡುವು ಕಿಣ್ಣಿ ನಿಂದಣಕವಲ್ಲದೆ ಮಡಿದುದರ್ದ ಬೂದಿವೋಲ್ | ಪಾಂಡುಗೆ ಕಾಮಪಾಂಡುರತೆ ಸಾರ್ಥಕನಾಮವನ್ನುಂಟುಮಾವೋಲ್ | ಸುಡದೆ ಕನ ಕಿಜ್ಜಿನೊಡನಾಡಿದ ತಂಬೆಲರಾತಪಂಗಳಂ | ಕುಡಿನ ಸರೋರುಹಂ ಸುಡದೆ ನುಂಗುವ ಖಾವಿನ ಪಲ್ಲ ನಂಜು ನಿ | 11+