ಪುಟ:ನೋವು.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ඊෆ నేJణలక్షాను .ಅಪರಾಹ್ನ ಗಂಡ ಹೆಂಡತಿ ಮನೆ ಸೇರಿದರು. ದಾರಿಯಲ್ಲಿ ಗೋವಿಂದ ಇಷ್ಟೇ ಅಂದ: "ನಿನ್ನೆ ಹಟ ನೀನು ಬಿಡಲಿಲ್ಲ.' r ಮಧುರತಮ ಧ್ವನಿಯಲ್ಲಿ ಕಾಮಾಕ್ಷಿಯೆಂದಳು : - " ಏನು ಮಹಾ ! ಜಲಾ ನಮಗೆ ಸಂಬಂಧವಲ್ವೇಂದ್ರೆ.. ನಗರದ ಸಮಾಚಾರ ಹೇಳಿ ಏನೇನು ಮಾಡೊಂಡ್ಡಂದ್ರಿ ? ನಮ್ಮ ತಾಯಿ, ಸರದ ವಿಷಯ ಹೇಳಿದ್ದೋ ಇಲ್ಲೋ ?"

  • ಅಲ್ಲಿ ಯಾವಾವ ಪಿಕ್ಟರ್ ನಡೀತಿದೆ ?”
  • ಯಾವಾವುದೋ ನಡೀತಿದೆ. ನೆನಪಿಲ್ಲ."

" ನೀವು ಎಷ್ಟು ನೋಡಿದ್ರಿ ?" "ಹೌದೌದು, ಬೇರೇನೂ ಕೆಲಸವಿಲ್ಲ ನನಗೆ ಅಂದೊಂಡಿಯಾ ? ಅಲ್ವೆ ನಿನ್ನ ಬಿಟ್ಟಿಟು ಒಬೆ ನೋಡ್ರಿಡ್ತೀನಾ ನಾನು ?" - " చిష్చో నిజచేరి చెళె్చు సెళ్ళి చేసు0దినే నేల నిచె్ళు చతే బందే బిడిలని. బిలడె అందరే ఎల్లిగా దారిని ఓడే్యుగిని." . . . . " ಸ್ವಲ್ಪ ಸಹಿಸೊ, ಕಾಮಾಕ್ಷಿ, ರಸ್ತೆ ಕೆಲಸ ಶುರುವಾಗಿದೆ. ನವರಾತ್ರಿಗೆ ಟ್ಯಾಕ್ಸಿ ತರಿಸೊಂಡು ಅದರಲ್ಲಿ ಕೂತು ಹೊರಟ್ಟೋಗೋಣ."

  • ಹೌದೆ? ಹಾಗಾದ್ರೆ ಪರವಾಗಿಲ್ಲ!"

ಮನೆಯಲ್ಲಿ ದೊಡ್ಡಮ್ಮ ಕಿರಿಯರನ್ನು ಮಾತನಾಡಿಸಲಿಲ್ಲ. ಶ್ರೀನಿವಾಸಯ್ಯ ಮಗನನ್ನು ಕರೆದು ಅಂದರು : - “ನಿನ್ನೆ ಹೆಂಡ್ರಿ ನಿನ್ನೆ ಅವಳ ನೆಂಟರಲ್ಲಿಗೆ ಹೋಗಿ, ರಾತ್ರಿ ಅಲ್ಲೇ ಇದ್ದು.”

  • గేJవిలే్చు," ఎండా గేJరిచింది. и “
  • ಹಾಗೆಲ್ಲಾ ಹೋಗೋದು ಚೆನಾಗಿ ಕಾಣೋದಿಲ್ಲ.”
  • ಇರಲಿ ಬಿಡಿ, ಅಣ್ಣಯ್ಯ, ನೀವು ಸುಮ್ನೆ ತಲೆ ಕೆಡಿಸ್ಕೋಬೇಡಿ.”

... ಆ ರಾತ್ರೆ ಗೋವಿಂದನ 'ಮನೆ'ಯಲ್ಲಿ ದಂಪತಿ ನಿದ್ದೆ ಮಾಡಿದುದೇ ಕಡಮೆ. .ಬೆಳಗ್ಗೆ ಶಾಮೇಗೌಡರ ಆಳು ಕರಿಯ ಬಂದು ನಿರೂಪ ಮುಟ್ಟಿಸಿದ : * * ಗೋವಿಂದಪೊಡ್ತೀರು ಬಂದು ಕಾಣ್ಣೆಕಾಂತ ಪಟೇಲು ಯೋಳವೆ.” Sඹ්ෆ්

  • ಬಾ, ಗೋವಿಂದಪ್ಪ," ಎಂದರು ಗೌಡರು, ಕುಳಿತಲ್ಲಿಂದಲೆ. ಗೋವಿಂದ ಇಲ್ಲದ ವಿನಯ ನಟಿಸಿ ಪಟೇಲರಿಗೆ ನಮಸ್ಕರಿಸಿದ. * ಕುಂತೊ," ಎಂದರು ಗೌಡರು ಮಿಾಸೆಯ ತುದಿಗಳನ್ನು ಮುಟ್ಟಿ, ಕರೆ ಬಂದಾಗಲೇ ಗೋವಿಂದ ಊಹಿಸಿಕೊಂಡಿದ್ದ, ಸನ್ನಿವೇಶ ಇಂಥದೇ ಎಂದು.