ಪುಟ:ನೋವು.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HIප నేJఇనిచేు "ನಿಮ್ಮ ಹೊಸ ದಾರಿ ನೋಡ್ದಂಗಾಯು, " ಹಳ್ಳಿವರೆಗೂ ಬ೦ದುಡ್ಡಿವಿ," ಎಂದ లిచెళ్చె. " ಬಾಡಿ ! ನಾಳೆ ಸಂಜೆ ನೀವು ಬಂದಾಗ್ಲೆ ಈ ರಸ್ತೆಯ ಉದ್ಘಾಟನೆ. ಅಪ್ಪ ಹೇಳ್ಳಟ್ಟಿ ದಾರೆ.. ಓಗ್ಟನ್ನಿ," ಎಂದು ರಂಗಣ್ಣ ಖಚಿತವಾಗಿ ನುಡಿದ. ಆಲದ ಮರದ ಸುತ್ತಲೂ ಚಿಕ್ಕ ಚಪ್ಪರ ಕಟುವ ಕೆಲಸ ಆಗಿನ್ನೂ ನಡೆದಿದ್ದುದರಿಂದ, ಸಾಮಾನುಗಳನ್ನು ಹಳ್ಳಿಗೆ ಹೊರಿಸಲು ರಂಗಣ್ಣನಿಗೆ ಯಾವ ತೊಂದರೆಯೂ ಆಗಲಿಲ್ಲ. ಮಗ ಒ೦ದು ದಿನವಾದರೂ ಮು೦ಚಿತವಾಗಿ ಬಂದನಲ್ಲ–ಎಂದು ಗೌಡರು ಸಮಾಧಾನ' చేట్చరు. ಸುಭದ್ರೆಯ ಮುಖದ ಮೇಲೆ ಒಂದು ಬಗೆಯ ಮಂದಹಾಸವನ್ನು ಇತ್ತೀಚೆಗೆ ಯಾರೋ ಕೊರೆದಂತಿತು, ಕುಳಿತರೆ ಕುಳಿತಲ್ಲಿಯೇ, ನಿಂತರೆನಿಂತುಕೊಂಡೇ, ಆಕೆ ಹೊತು ಕಳೆಯುತ್ತಿದ್ದಳು. ಮುಗುಳುನಗೆ ಮಾತ್ರ ತಾನು ಕಂಡುದನ್ನೆಲ್ಲ ಮೆಲ್ಲನೆ ಮುಟ್ಟುತ್ತಿತು. بیناییها ರಂಗಣ್ಣನೆಂದ:

  • ಒಸ ಸೀರೆ ನೋಡಾ ?" ಅವಳ ಉತ್ರರ :

“ ლი_ჯე.”

  • ನಾನೇ ಕೊಂಡೊಟ್ಟೆ, ಚೆಂದಾಕೈತಾ ?"

“ NUNය.”

  • ಸರ, ಬೆಂಡೋಲೆ ಎಲ್ಲ ಒಸ ಫ್ಯಾಶನ್ನು."
  • లnJo. - -

ತಂಗಿ ಮೂಕಿಯಾಗಿಲ್ಲ ಎನ್ನುವಷ್ಟರಿಂದಲೇ ರಂಗಣ್ಣ ಸಂತುಷ್ಟನಾಗಬೇಕಾಯಿತು. ನಾಗಮ್ಮ ಸೋದರ ಸೊಸೆಯನ್ನು ಕರೆದರು :

  • ಗಂಡನ ಮನೆಗೆ ಓಗ್ವೇಕಲ್ಲಾಂತ ಎದರೈನಾ ಸುಬ್ಬಿ ?"

ಮುಗುಳುನಗುತ್ರಲೇ ಸುಭದ್ರೆ ಉತ್ತರವಿತ್ತಳು : " ಇಲ್ಲ, ಅತ್ತೆಮ್ಮ, ಯಾಕೆ ಎದರೈ ?" ನಾಗಮ್ಮನೆ ಕಣ್ಣಗಳಿಂದ ಆನಂದಾಶು ಒಸರಿತು. ಆಕೆ ಸುಭದ್ರೆಯ ಮೈದಡವಿದರು. ಹೊಸಳ್ಳಿಯಿಂದ ದಿಬ್ಬಣ ಹೊರಟು ಟ್ಯಾರು ರಸ್ತೆಯನ್ನು ತಲಪಿ ನಗರದ ದಾರಿ ಹಿಡಿದು. ಆಲದ ಮರದ ಬಳಿ ಹೊಸಹಾದಿಗೆ ಹೊರಳಿ, ಕಣಿವೇಹಳ್ಳಿಯನ್ನು ಸೇರಬೇಕು. ಎತ್ತಿನ ಬಂಡಿ. ಗಳು ಬೇಗನೆ ಹಳ್ಳಿ ಬಿಟ್ಟರೂ ಗಾಡಿಗಳೊಂದಿಗೇ ಬೃಂದು చెుట్చుచే ట్యా, ಆ ವಾಹನವನ್ನು ಅಲಂಕರಿಸಲು ಹೂವಿನ ದೊಡ್ಡ ಬುಟ್ಟಿಯನ್ನು ನಗರದಲ್ಲೇ ಕೊಂಡಿದ್ದ, o లీచెళ్చె. ರಂಗಣ್ಣ బండాసి షోరిడా సెంజియులై ಹದಿನೈದು ಗಾಸ್ ದೀಪಗಳ ಆಗಮನವೂ ಆಯಿತು. ಪೌರೋಹಿತ್ಯ ಗಂಗಾಧರಶಾಸ್ತ್ರಿಗಳದೇ. " ಏನೇನು ಶಾಸ್ತ್ರ ಆಗ್ವೇಕೋ ಅದನ್ನೆಲ್ಲಾ ಮಾಡುಸುಡಿ," ಎಂದಿದ್ದರು ಗೌಡರು ಅವರಿಗೆ. ದಿಬ್ಬಣ ಬರುವ ದಿನ ಬೆಳಗ್ಗೆ ಗೌಡರು ಮಗನನ್ನು ಕೇಳಿದರು :