ಪುಟ:ನೋವು.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.. ನೋವು ಆದರೂ, 'ಇವತು ಬೇಡ ಇನ್ನೊಂದು ದಿವಸ ಹೇಳೋಣ' ಎಂದು ಅದನ್ನು ಅವರು ತಡೆದರು. . ಗೌಡರು ನಿಟ್ಟುಸಿರುಬಿಟ್ಟರು, ಶ್ರೀನಿವಾಸಯ್ಯ ಕೂಡಾ. "ನಡೀರಿ ಇನ್ನು," ಎಂದರು ಗೌಡರು. - ಶ್ರೀನಿವಾಸಯ್ಯ ಮೌನವಾಗಿ ಪಾದಕಿತ್ತರು. ..ಮನೆ ಸೇರುವುದಕ್ಕೆ ಮುಂಚೆ ಶಾಮೇಗೌಡರು ಅದೆಷ್ಟು ಸಾರಿ ನೀಳವಾಗಿ ಉಸಿರು ಬಿಟ್ಟರೊ, ಅದೆಷ್ಟು ಸಾರೆ ತಲೆಯಲ್ಲಾಡಿಸಿದರೊ. - ಅವರೆಂದುಕೊ೦ಡರು; ಮುನಿಯ ತಾನಾಗಿಯೆ ಸಾವನ್ನು ಬರಮಾಡಿದಂತಾಯಿತು. ಕುಲ ಮರ್ಯಾದೆ ಮಿಾರಿ ಅವನು ಹೋಗಬಾರದಿತ್ತು, ಅಬ್ಧುಲ್ಲನೂ ಬಹಳ ತಪ್ಪು ಮಾಡಿದ. ಹೊರಗಿನ ಜನವನ್ನ ಇಲ್ಲಿ ನೆಲೆ ಊರಲು ತಾವು ಬಿಡಬಾರದಾಗಿತು, ನೋಟಕ್ಕೆ ಎಷ್ಟೊಂದು ಸಾತ್ವಿಕ! ಕಡಮೆ ಮಾತು. ಹೃದಯ ಮಾತ್ರ ರಾಕ್ಷಸನದು ಅಂತ ಯಾರಿಗೆ ಗೊತ್ತಿತು? - .ಅಂಗಳಕ್ಕೆ ಕಾಲಿರಿಸಿದ ಅಣ್ಣನನ್ನು ಕ೦ಡೂ బాగిలಲ್ಲಿ ನಿ೦ತಿದ್ದ ನಾಗಮ್ಮ ಅಂದರು; “ ಬ೦ದೆಯಾ?"

ಕೆಳೀದರೂ ಸಾನಕ್ಕೆ ನೀರೈತಾ?" * ಐತೆ, ಒಗೆದ ಬಟ್ಟೆನೂ ಮಡಗಿವಿ." ಗೌಡರು ಕೊಡೆ, ಎಕ್ಕಡಗಳನ್ನು ಬಾಗಿಲಲ್ಲಿ ಬಿಟ್ಟೂ ಮನೆಯನ್ನು ಪ್ರವೇಶಿಸದೆ ಹಿಂಬದಿಗೆ ಹೋದರು. ಶುಚಿರ್ಭೂತರಾಗಿ ಒಳಗೆ ಬ೦ದರು. ಊಟಕ್ಕೆ ಕುಳಿತಾಗ ಗೌಡರು ಕೇಳಿದರು: "ಉಡುಗರ್ದು ಆಯ್ತೆನು?" "ಆಯ್ತು ಎಂದರು ನಾಗಮ್ಮ, ತುಟಿಕಚ್ಚಿ, - ಬೇರೆ ದಿನವಾಗಿದ್ದರೆ ಉಣ್ಣುತ್ತ, ಹೊಸಳ್ಳಿಗೆ ಹೋದ ಕೆಲಸವೇನಾದರು ಶಾಮೆ ಗೌಡರು ಹೇಳಬೇಕು. -

ಆದರೆ ಇವತು ಮೊವ್ನದ ಊಟ. բ - - ಗೌಡರಿಗೋ ಊಟದ ಕಡೆಗೆ ಲಕ್ಷ್ಯವಿರಲಿಲ್ಲ, ಹಸಿವಿನ ಶಮನಕ್ಕೆಂದು ಎರಡು ತುತ್ತು ಉಂಡು ಅವರೆದ್ದರು " ಸುಬ್ಬಿಗೆ ಜರ. ಒಮ್ಮೆ ಚೀರ್, ಮುನಿಯಂದು ಕೇಳಿ ಇಂಗಾಗಿರ್ಬೊದು."– ಗ ಹುಬ್ಬಗಳು ಮೇಲೇರಿದುವು. - " ಮತ್ತೆ ಹುಡುಗರ ಊಟ ಆಯು ಅಂದೆ." " ರಂಗನಾಯು" - - - [ಮೊದಲೇ ಆ ಮಾತು ಹೇಳಿದ್ದರೆ ಅಣ್ಣ ಉಣ್ಣೂತ್ತಿರಲಿಲ್ಲ ಎಂದು ತಿಳಿಯದೆ ನಾಗಮ್ಮನಿಗೆ ?] . ಶಾಮೇಗೌಡರು ಮಗಳು ಮಲಗಿದ್ದಲ್ಲಿಗೆ ಹೋಗಲೆಂದು ಪಡಸಾಲೆಗೆ ಬ೦ದರು. ‘.