ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಸತೀಷಿತೈಷಿಣಿ (ತ್ರೈಮಾಸಿಕ

  • * * * * * * * * _/\/ \/ \/\\/ \/ \/\/ \\,

\/\\n\r\/\/ \/ \rvw ಮಿತ್ರನನ್ನು ಜತೆಗೊಂಡು ಕುಮುದಮಿತ್ರನು ಹೊರಟು ಹೋದನು, ಶ್ರೀ, ಅಮ್ಮಮ ಪರಿಚ್ಛೇದ. ಕುಮುದೆಯ ತಂದೆಯಾದ ತಾರಾನಾಧನ ಜನ್ನೋತ್ಸವ ಸಮಾ ರಂಧ ವಿದ್ಯಾರ್ಥಿಗಳೆಲ್ಲರಿಗೂ ಆರನೇ ಧನ ಆಮಂತ್ರಣ ; ಕುಮದ ಮಿತ್ರನ ಸಂಧಾನ-ಕುಮುದೆಯ ಸಡಗರ ; ಮತ್ತು ಪೂರ್ಣಕಲೆಗೆ ಬಲಾ ತ್ಯಾರ ಶಾರದೆಯ ಆಗಮನ, ಕುಮುದವಿತ್ರ-ಮಧುಮಿತ್ರರ ಸ್ವಾಗ ತಾಭಿನಂದನ, ಪೂಣ೯ ಕಲೆಯ ಗಮನೋದ್ಯೋಗ, ಮಧುಮಿತ್ರನ ಒಂಧ ಮತ್ತು ಪ್ರೇಮಸಂಭಾಷಣೆ,-ಪೂಣ೯ ಕಲೆಯ ತಿರಸ್ಕಾರ, ಈ ಮುದ ಮಿತ್ರನ ಮಧ್ಯಸ್ಸಿಕೆ, ಪೂರ್ಣಕಲೆಯ ಘರ್ಜನೆ, ತಾರಾಕಾಂತನ ವಿನೋದ, ವೂಣ೯ ಕಲೆಯ ಪಲಾಯನ, ಪ್ರಭಾಕರ ಅಕ್ಷಯಕುಮಾರರ ಆಗಮನ ; ಅಭಿನಂದನ, ಕಲಾಧವನಮೇಲೆ ಕುಮುದ ಮಿತ್ರನು ಮಾ ಡುವ ಆಕ್ಷೇಪ ಮತ್ತು ವಿದ್ಯಾರ್ಥಿಗಳಿಗೆ ಮಗಳ ಮೂಲಕ ಉಪಚಾರ ಪ್ರಯತ್ನ, ಅಕ್ಷಯಕುಮಾರನ ವಿಧವಾರ್ತೆಗಳು, ಅಕ್ಷಯಕುಮಾರ ಪ್ರಭಾಕರರನವ್ರಸೂಚನೆ- ಇತ್ಯಾದಿ ಇತ್ಯಾದಿ. 16 ಕುಮುದೆ ! ನನಗಿನ್ನು ತಡೆಯಲಾಗುವುದಿಲ್ಲ. ನಮ್ಮ ಮಾವನಿಗೆ ತಿಳಿಸದೆಯೇ ನಾನಿಲ್ಲಿಗೆ ಬಂದಿರುವೆನು............” “ ಓಹೋ ! ಮಹಾಭಯವಲ್ಲವೆ ? ನಿನ್ನ ಆ ಮಾವನನ್ನು ನಾನ ರಿಯೆನೋ ? ಆತನಿಗೆ ಹೇಳದೇ ಬಂದುದರಲ್ಲಿ ನಷ್ಟವಾದುದೇನೋ?