ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಳಸಂ|| ಮಾರ್ಗಶಿರ) ಪೂಣ೯ ಕಲಾ ೧೨೬ ೧• • • • • • ಅಕ್ಷಯ -ಕೆಲವು ಸಂದರ್ಭಗಳಲ್ಲಿ ಹಿರಿಯರ ಮಾತನ್ನು ಮೀರಿ ನಡೆ ದರೂ ಅದರಿಂದ ಅಧರ್ಮವೇನೂ ಆಗುವದಿಲ್ಲ. ಹಿರಿಯರ ಗೌರವ, ಕೀರ್ತಿ,ಸಂತೋಷಗಳನ್ನು ಹಾಳುಮಾಡುವಂತಹ ಈ ಶೃಂಖಲವರ್ತನದಲ್ಲಿ ಪ್ರವರ್ತಿಸಿದರೆ ಮಾತ್ರ ಧರ್ಮಹಾನಿಯಾ ಗುತ್ತದೆ. ತಾರಾ. ಒಳ್ಳೆಯ ಉತ್ತರವೇ ಅಹುದು, ಆದರೂ ಅಕ್ಷಯಕುಮಾರ ! ನನ್ನ ಸಂತೋಷಕ್ಕೆ ಕೊರತೆಯನ್ನುಂಟುಮಾಡುವುದುಚಿತ ವೇನು? ಅಕ್ಷಯ-ಮಹನೀಯರೇ ! ಕಲಾಧವನ ಸ್ವಭಾವ ಆಚಾರ-ವಿಚಾರಗ ಇನ್ನು ಚನ್ನಾಗಿ ತಿಳಿದಿರುವ ತಾವು, ಹೀಗೆ ಅಸಮಾಧಾನ ಪಡು ವದು ಸರಿಯಾಗಿ ಕಾಣುವದಿಲ್ಲ. ಕುಮುದಮಿತ್ರ-ಅಯುದಯ್ಯ! ಸುರಿಯಾಗಿಲ್ಲವೆಂದು ನೀನು ಹೇಳುವೆ, ಆದರೆ ನೋಡು, ತಮ್ಮ ಶಿಷ್ಯವರ್ಗವೆಲ್ಲಕ್ಕೂ ಈ ದಿನದಲ್ಲಿ ಸಂ ತೋಷವಾದ ಔತಣವನ್ನೂ, ವಿನೋದಕೂಟವನ್ನೂ ನಡೆಯಿಸಬೇ ಕೆಂದು ಹಿರಿಯರು ಆಶೆಪಟ್ಟು ಕರೆದರೆ ಬರಲಾರೆನೆಂಬುದೇ ಗೌರ ವವೋ? ಅದೇ ಆತನ ಶಿಷ್ಯ ಕರ್ತವ್ಯ ವೋ? ಪ್ರಭಾ -ಕುಮುದಮಿತ್ರ: ಕಲಾಧವಕುಮಾರನು ಗುರುಜನರ ಪಾದಸೇ ವೆಗೆ ಸಿದ್ಧನಾಗಿದ್ದೇನೆಂದೂ ಆದರೆ ಅಲ್ಲಿ ನಡೆಯುವ ವಿನೋದ ಕೂಟಕ್ಕೆ ಮಾತ್ರ ನಾನು ಸೇರಲು ಹಿಂತೆಗೆಯುತ್ತೇನೆಂದ ತಿಳಿಸಿ ಕ್ಷಮೆಯನ್ನು ಕೇಳಿಕೊಂಡಿರುವನು. ತಾರಾ-ಇನ್ನು ಆತನ ಇಷ್ಟ. ಆತನು ಎಂದೂ ಹೆಂಗಸಿನ ಸ್ವಭಾವ ದವನೇ ಸರಿ, ಆಷ್ಟು ಲಜ್ಞಾ ಪ್ರಕೃತಿಯವನೂ, ಹೇಡಿಯೂ ಆದ ಪುರುಷರನ್ನು ನಾನೆಲ್ಲಿಯೂ ನೋಡಿಲ್ಲ. ಇರಲಿ, ಉಳಿದವ