ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೆಲಸಂ|| ಮಾರ್ಗಶಿರ) ಪೂರ್ಣಕಲಾ ೨೧೭ \\r\n\\/\/\/\/\ \/\/\/\/\/\/ \ /\/\/\/\/\/\\/\ /\/\/www\/ ವಾದ ಶೀಲ-ಸರ್ತಿಗಳನ್ನು ನುಂಗಲು ಬರುವ ವಿಪತ್ತುಗಳಂ ತೂ ಅತಿ ಭಯಂಕರದವುಗಳೇ ಸರಿ. ಒಂದುವೇಳೆ ಈ ಭಯಂ ಕರ ವಿಪತ್ತುಗಳುಂಟಾಗದೆ ಅವರು ಧೀಮತಿಯರೇ ಆಗಿದ್ದರೆಂದು ಭಾವಿಸುವಲ್ಲಿ ಕೂಡ, ಅವರಿಗೆ ಸ್ವಪ್ರತಿಷ್ಠಾ ಕಾಮನೆಯ ದುರ ಭಿಮಾನವೊಂದು ಬಲವಾಗಿ, ಸತೀಜನಕ್ಕೆ ಭೂಷಣವಾದ ವಿನಯ ಶೀಲತೆಯನ್ನು ನುಂಗಿ, ದೌರ್ಜನ್ಯದ ವಿಷವನ್ನು ತುಂಬುವುದು. ಶಾಂತಿ-ಅಜ್ಜಿಯಮಾತು ಯಥಾರ್ಥವು. ಮೊದಲೇ, ದೌರ್ಜನ್ಯದ ಅಪ ವಾದವು ನಮ್ಮ ಜನಾಂಗವನ್ನು ಆಕ್ರಮಿಸಿಕೊಂಡಿರು ವುದು. ಅದರ ಆಕ್ರಮಣವನ್ನು ತಪ್ಪಿಸಿ ನಮ್ಮನ್ನು ನಿರ್ಮಲನಿರ್ಭಾಧಿಕ – ಸ್ಥಾನದಲ್ಲಿ ಪ್ರಕಾಶಪಡಿಸುವ ಮಹತ್ಕಾರ್ಯದಲ್ಲಿ ಅವಿಶ್ರಾಂತರಾಗಿ ಆರ್ಯಮಹನೀಯರು ಹೊಡೆದಾಡುತ್ತಿರುವ ರು. ಈ ಸಂದರ್ಭದಲ್ಲಿ ನಾವು ಅವರ ಉದ್ದೇಶಸಾಫಲ್ಯವೆನಿ ಸುವಂತೆ ಮಾಡಲು ನಮ್ಮ ನಮ್ಮ ಸ್ವರೂಪ-ಧರ್ಮಗಳ ಕಡೆಗೆ ನಾವು ಗಮನಿಸಿ, ಜಾಗರೂಕತೆಯನ್ನು ವಹಿಸದೆ ಹೋದರೆ, ನಮ್ಮ ಜನಾಂಗದ ವಿನಾಶಕಾಲವೇ ಸರಿ, ಅಕ್ಕ ! ನಿನಗೆ ನಾನೇನನೂ ಹೇಳಬೇಕಾದುದಿಲ್ಲ ; ಆದರೂ ಮಾತನಾಡುವಾಗ ಬಿಧೆಯಿಲ್ಲದೆ ಹೇಳಿಬಿಟ್ಟೆನು, ಕೋಪಿಸಬೇಡ. ಸತೀಮಣಿ-ಕೋಪಿಸುವದಕ್ಕೆ ಅವರು ಮೂಖ೯ರಲ್ಲ ! ತಂಗಿ, ನನ್ನ ಸ್ವಾಮಿಯು ನನಗೆ “ಸತಿಯರಿಗೆ ಸಾರಾಸಾರ ವಿವೇಚನೆ, ಕಾಲದೇಶ ವರ್ತಮಾನಗಳ ಮತ್ತು ಪಾತ್ರಾಪಾತ್ರ ವಿಚಾರಗಳ ಜ್ಞಾ ನಗಳುಂಟಾಗಿರುವುದೇ ಪಾಂಡಿತ್ಯವಲ್ಲದೆ ಭಾಷಾಶಾಸ್ತ್ರ ಪರಿಶ್ರ ದಿಂದಲೇ ಪಾಂಡಿತ್ಯವುಂಟಾಗುವದಿಲ್ಲವೆಂದು ಬೋಧಿಸುತ್ತಿದ್ದ ರು. ಅವರ ಬೋಧನೆಯ ಬಲದಿಂದಲೇ ನಾನು ಇಷ್ಟು ಕೇಶ - 28 |