ಪುಟ:ಪೈಗಂಬರ ಮಹಮ್ಮದನು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೬. ಪೈಗಂಬರ ಮಹಮ್ಮದನು ಹತ್ತನೆಯ ಅಧ್ಯಾಯ ಒಪ್ಪಂದವಾದ ಎರಡನೆಯ ವರುಷ ತುಂಟರಾದ ಕೆಲವು ಮಂದಿ ಯೆಹೂದ್ಯರಿಗೆ ಮದೀನಾ ನi ದಿಂದ ಉಚ್ಚಾಟನೆಯಾದುದನ್ನು ಹಿಂದೆ ಹೇಳಿದೆವಷ್ಟೆ. ಬೈಬ ಆ ಪ್ರಾಂತಕ್ಕೆ ವಲಸೆ ಹೋಗಿದ್ದ ಆ ಜನರು, ಮೆದೀನಿ ಯೆಹೂದ್ಯರ ಮೇಲೆ |

  • ಮುತ್ತಿಗೆಯಲ್ಲಿ ಶತ್ರು ಪಕ್ಷದವರು ಸರಾಭಿ * ಹೊಂದಿದ ಮೇಲೆ, ಇಸ್ಲಾಂ ಮತವು ರೂಢಮ ವಾಗಿ ನಿಂತುದನ್ನು ಕಂಡು ದ್ವೇಷಾಸೂಯೆಗಳಿಂದ ಕೂಡಿದವರಾ ಅಲ್ಲಿ ಬಹುಸಂಖ್ಯಾತರಾಗಿದ್ದ ಸ್ವಮತೀಯರನ್ನು ಮಹಮ್ಮದ ಮೇಲೆ ಎತ್ತಿಕಟ್ಟಿ, ಇಸ್ಲಾಂ ಮತವನ್ನು ಧ್ವಂಸ ಮಾಡಲು ಎಲ್ಲರ ಸೊಂಟಗಟ್ಟಿ ನಿಂತರು. ಇದಕ್ಕಾಗಿ ಅವರು ಘಟಫನ್ ಪ್ರಾಂತ ಜನರನ್ನೂ ತಮ್ಮೊಡನೆ ಸೇರಿಸಿಕೊಂಡರು. ಮಹಮ್ಮದನು ತನ ಕೇವಲ ಸ) ತಿಕೂಲವಾದ ಷರತ್ತುಗಳಿಗೆ ಹುದಿಬೈಯ್ಯಾವಿ ಒಪ್ಪಂದವನ್ನು ಮಾಡಿಕೊಂಡಿದ್ದುದರಿಂದ, ಮಹಮ್ಮದೀಯರು ಅಷ ಬಲಿಷ್ಠರಲ್ಲವೆಂದೂ, ಒಪ್ಪಂದವಾಡಿಕೊಳ್ಳುವುದಕ್ಕೆ ಅವರ ದೌರ್ಬಲ್ಯ ಕಾರಣವೆಂದೂ, ತಾವು ಅವರನ್ನು ಸುಲಭವಾಗಿ ಧ್ವಂಸ ಮಾಡಬಹ ದೆಂದೂ ಯೆಹೂದ್ಯರು ನಿರ್ಧರಿಸಿದರು. ಬೈಬರು ಪ್ರಾಂತದಲ್ಲಿ ಸುರಕ್ಷಿ ವಾದ ಕೋಟೆ ಕೊತ್ತಲಗಳೇ ಮುಂತಾದ ಸಾಧನ ಸಂಪತ್ತುಗ ತಮಗುಂಟೆಂಬ ದುರಹಂಕಾರವೂ ಅವರನ್ನು ಈ ರೀತಿಯಾಗಿ ಕುಣಿತ ತಿದ್ದಿತು.

ಅತ್ಯ, ಮಹಮ್ಮದನೂ ಎಚ್ಚರಗೊಳ್ಳದೆ ಇರಲಿಲ್ಲ, ಘಟಫಃ ಪ್ರಾಂತದಿಂದ ಸೈನ್ಯವು ಬರುವುದಕ್ಕೆ ಮೊದಲೇ ಅವನು ೧,೬೦೦ ಮಂ ಸೈನಿಕರು ಒಂದು ದಂಡನ್ನು ಕಳುಹಿಸಿದ್ದುದರಿಂದ, ಆ ದಂಡು ರಜೆ ಎಂಬ ಸ್ಥಳದಲ್ಲಿ ಪಾಳೆಯವನ್ನು ಬಿಟ್ಟಿದ್ದಿತು. ಅದು ಘಟಫನ ಪ್ರಾಂ ದಿಂದ ಬೈಬರಿಗೆ ಹೋಗುವ ಒಂದೇ ಮಾರ್ಗವಾಗಿದ್ದುದರಿಂದ ಆರು ವಾದ ಸ್ಥಳವಾಗಿದ್ದಿತು. ನಿರಪರಾಧಿಗಳಾದ ಮಹಮ್ಮದೀಯರ ಮೇ