ವಿಷಯಕ್ಕೆ ಹೋಗು

ಪುಟ:ಪ್ರತಾಪರುದ್ರದೇವ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ ಶ್ರೀ ಕೆ . ರಚನಾಸಹಾಯವೂ ಇರುವದಕ್ಕಿಂತ ಹೆಚ್ಚಾಗಿ ಇದರಲ್ಲಿ ಇಂಗ್ಲೀಹೋ ಇಂಗ್ಲೀಷು ಕಾವ್ಯರಚನಾಸಹಾಯವೂ ಇಲ್ಲ. ಆರೀತಿ ಬರೆದರೆ ಯಾತಕ್ಕೆ ಒಪ್ಪುತ್ತೀರಿ ? ಈ ರೀತಿ ಬರದರೆ ಯಾತಕ್ಕೆ ನಗುತ್ತೀರಿ ? ಕೆಲವರಿಗಿದು ಅರ್ಥವಾಗುವದಿಲ್ಲವೆನ್ನಬಹುದು. ಕೆಲವರಿಗೆ ಅದೂ ಅರ್ಥವಾಗುವದಿಲ್ಲ. ಆದರೆ ಈ ಉಭಯ ಕವಿತಾವ್ಯಾಜ್ಯವನ್ನು ನಾನಾ ಭಾಷಾವಿಶಾರದರ ತೀರಾ ನಕ್ಕೆ ಬಿಟ್ಟು ಇದರ ಕನ್ನಡ ಭಾಷಾಂತರವನ್ನು ನಿರೀಕ್ಷಿಸುತ್ತಿರುವಂತೆ ಸಾಧ್ಯ ನಾದಮಟ್ಟಗೆ ಮಾಡಿ ಭಾಷಾಂತರಿಸಲು ಪ್ರತಿಬಂಧಕವೇನಾದರು ಉಂಟೆ ನೋಡೋಣ.- ಕಂ || ದಿನಮಣಿ ನವಕಿರಣದೊಳಗೆ | ಮನೆಯಂ ಪೊಂಬಣ್ಣಗೈಯ್ಯುತ ಬಸಂತದೊ ಳ | ವನಜಾಕ್ಷಿ ಮೆಟಲ್ಲಿದನು ಪ || ಮನದಿಂದೇಳಿಸುವ ಪೂಚಿಸಲವಳುದದುದೊಳಿ | ಕಂ| ವಿನಮ್ರರುಂ ನೋಡಿದನಾ | ದಿನಮಣಿರೋವನದಲ್ಲಿ ವಿಕಸಿತನುಮನಂ | ದಿನವರಾದ್ರೂ ದಿನಮಣಿ | ದುನವಕಿರಣನೋಡಿ ನಿದ್ದೆ ಬಿಟ್ಕಳವಳ || ಈಗತಾನೆ ಬಂದದ್ದು ಬಸ್ತು ! ಇಲ್ಲದ್ದು ಸೇರಿತು ! ನಿನ್ನದ್ದು ನಿ ಹೋಯಿತು. ಈ ಭಾಸಾಂತರವು ಮಲವನ್ನು ಎಸ್ಕೃರಮಟ್ಟಿಗೆ ವ್ಯಕ್ತ ಪಡಿಸುತ್ತಿರುವದೊ ರಸಿಕರಾದವರೇ ಗ್ರಹಿಸಿಕೊಳ್ಳುವದು. ಒಂದು ವೇಳೆ ಎಲ್ಲಾ ವಿಷಯದಲ್ಲು ಮೂಲದಂತೆ ಈ ಭಾಷಾಂತರಿಸಿದ್ದಿರುವದೆಂದರು ಒಂದು ವಿಷಯದಲ್ಲಿದು ಮೂಲದಂತಿಲ್ಲವೆಂದು ಸ್ಪಷ್ಟವಾಗಿ ಕಾಣುತ್ತಿರು ವದು, ಹತ್ತಿದಕೂಡಲೆ ಮೇಲಿರತಕ್ಕೆ ಸವಾರನನ್ನು ಲಕ್ಷಿಸದೆ ತನ್ನ ಸೊಕ್ಕು ಅಡಗುವವರಿಗೂ, ತಾನೇತಾನಾಗಿ ಓಡುವ ಕೊಬ್ಬಿದ ತೇಜಿಯಂತೆ ಓದ ಲುಸಕ ವಿ.ಸಿದವನನ್ನೇ, ತಾನಾಗಿ ಎಳೆದುಕೊಂಡು ಹೋಗುತ್ತಿರುವ ಆ ಸರ್ ವಾಲ್ಟರ್ ಸ್ಕಾಟಿನ ಪದ್ಯದ ಹಿಂದೆ, ಈ ಕನ್ನಡದ ಕಂದಪದ್ಯಗಳು ಕುಂಟುಕತ್ತೆಯಂತೆ ಎರಡು ಅಡಿಗಳಿಗೊಂದುಸಲ ಕುಂಟುತ್ತಿರುವದು, ವ್ಯ