ವಿಷಯಕ್ಕೆ ಹೋಗು

ಪುಟ:ಪ್ರತಾಪರುದ್ರದೇವ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪರುದ್ರದೇವ. ಕಣವಳು ನನ್ನ ಪಡೆಯುಂ || ಕೆಣಕುತಯುದ್ಧವನುಮಾಡಿದಂದ್ರೋಹಿಸುತಂ||೭|| ಹೀಗಾದುದ ನನ್ನ ಎಲ್ಲ ಭೇಶನಾದ ವೀರಸೇನನು ಕಂಡು, ಹಿಡಿಂಬಿ ಯರಸನಂತೆ ;- ರಗಳೆ! ಕೊಳುಗುಳದ ವತಿಯಂ ನಮ್ಮವರ ಭೀತಿಯಂ | ಪಲ್ಲಡಿದು ನೋಡುತಂ ಮಾಸೆಗಳರಪುಕಂ | ಖಡ್ಡವಂ ಪಿಡಿದವಂ ಕಾಳಗವ ಮಾಳ್ವಂ | ಮೇಳಧೀರರಂ ಧೀರರೋಳೂರರಂ || ಬರುತಿರುವ ತೇಜಿಯಂ ಬರ್ಭರನ ವಾಜಿಯಂ | ತೋಳತ್ತಿ ತರಿಯೂತಂ ತರಿವವರ ಸೀಳುತಂ || ಗೆಲಿದಿರ್ಪ ಯುದ್ಧವಂ ಮುರಿದಿರ್ಪ ಗರಂ || ಜಡಿದವನ ಕೇಶವಂ ಪಿಡಿದಿರ್ಪಕೈಗ೪೦ || v || ವಿಜಯಧ್ವಜ -ಭಲ ! ಭಲ ! ಭಾಪುರೆ ! ನಂದರಾಜ ಅವನಿಗೆ ಮೂಲವಲವಾದ ವಿದರ್ಭ ನು:- ಕಂದ || ಕಡುಯುದ್ದದೆಮುಡಿವುಡಿಯುತೆ || ಪೊಡವಿಯೊಳಡಗಿ ತನ್ನ ಸಿಡಿಯುಂಪಡೆಯುಂ | ಪೊಡೆಯಲೆಂದಡಿಯಂ || ಬಡಿವವದೇಡುತಿಹವೀರಸೇನನನೀಗಳೆ 11 * 11