ಪುಟ:ಪ್ರತಾಪರುದ್ರದೇವ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಪ್ರತಾಪರುದ್ರದೇವ.

  • \\r\nÀ ¥n 1

ತದ ಭಾಗ್ಯವನ್ನು ಮುಂದೆ ರಾಜಪದವಿಯನ್ನು ಸೂಚಿಸಿದಿರಿ, ಅದ ರಲ್ಲವನು ಮಗ್ನನಾಗಿ ನಿಂತಿರುವನು. ನನ್ನ ವಿಷಯವಾಗಿ ಯಾ ತಕ ಎನೂ ಹೇಳಲಿಲ್ಲ ? ನಿಮಗೆ ಭವಿಷ್ಯತ್ಕಾಲವು ಗೊತ್ತಾಗುವರು ನಿಶ್ಚಯವಾದರೆ ನನ್ನ ಅದ್ರ ಹ್ಯಾಗಿರುವದು ಹೇಳುವರಾಗಿ ? ೧ನೇ ಶಕ್ತಿ -ಜಯತು. ೨ನೇ ಶಕ್ತಿ - ಜಯತು. ೩ನೇ ಶಕ್ತಿ ಜಯತು. ೧ನೇ ಶಕ್ತಿ -ವೀರಸೇನನಿಗಿಂತಲ್ಪಂ ಅವಂಗಧಿಕಂ ೨ನೇ ಶಕ್ತಿ.-ವೀರಸೇನನ ಪದವಿಯಲ್ಲಿಂ ಅವನಿಗಿಂತಲಧಿಕಪದವಿ. ೩ನೇ ಶಕ್ತಿ ನೀಂ ರಾಜನಾಗೆ ನಿನ್ನೊಳೆ ರಾಜರಾಗುವರೆ. ಉಭ ಯತ, ಜಯಂ ವೀರಸೇನ ಶೂರಸೇನರ್ಗೆ ಜಯಂ. ೧ನೇ ಶಕ್ತಿ -ಶೂರಸೇನ ವೀರಸೇನರ್ಗೆ ಜಯಂ ಜಯಂ. ಹೊರಡ ಲುಪಕ್ರವಿಸುವರು. ) ವೀರ -ನಿಲ್ಲಿ ! ನಿಲ್ಲಿ ! ಅಲ್ಪಭಾಸಿಗಳೇ ! ನನಗಿನ್ನು ಕೊಂಚ ಹೇಳ ತಕ್ಕದ್ದಿರುವದು, ನಮ್ಮ ತಂದೆ ವೀರಬಾಹುವಿನ ಮರಣಾನಂತರ ನಾನು ಎಲ್ಲ ಭಾಧಿಪನಾಗಿರುವದು ನಿಜ. ಆದರೆ ಬರ್ಭರಾಧಿಪತಿ ಹ್ಯಾಗಾಗುವೆನು ? ಬರ್ಭರಾಧಿಪತಿಯಾಗುವದು ಹ್ಯಾಗೆ ಅನುವಾ ನವೋ ದೊರೆಯಾಗುವದು ಹಾಗೆಯೆ ಅನುಮಾನಾಸ್ಪದವಾಗಿರು ವದು. ನಿಮಗೀ ವಿಷಯಗಳು ಹ್ಯಾಗೆ ಗೊತ್ತಾಯಿತು ಹೇಳಿ, ಅಲ್ಲದಿದ್ದರೆ ಈ ಬೆಂಗಾಡಿನಲ್ಲಿ ನೀವು ನಮ್ಮ ದಾರಿಗಡ್ಡಲಾಗಿ ಬಂದು ಈ ಅದ್ಭುತವಾದ ವಾರ್ತೆಯಿಂದ ನಮ್ಮ ನ್ಯಾತಕ್ಕೆ ಹರಸಿದಿರಿ ಹೇಳಿ ? ( ಶಕ್ತಿಗಳು ಮಾಯವಾಗುವವು. )