ಪುಟ:ಪ್ರತಾಪರುದ್ರದೇವ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೧ ಸ್ಥಾನ ೩. ೧೩ SP + 2 : - : 4 4 4 4, +++++ ಶೂರ -ನಿರಿನಮೇಲೆ ಗುಳ್ಳೆಗಳಿರುವಂತೆ ಭೂಮಿಯ ಮೇಲೂ ಗುಳ್ಳೆಗಳಿರುವವುಂಟು. ಇವು ಅಂತಹ ಗುಳ್ಳೆಗಳು. ಈಗವು ಯಾವ ಕಡೆ ಹೋದವು ? ವೀರ –ಆಕಾಶದಲ್ಲಿ ! ಶರೀರವಿರ್ದಂತೆ ಕಾಣುತ್ತಿದ್ದವು, ಶಾಸವು ಗಾಳಿಯನ್ನು ಸೇರುವಂತೆ ಅಂತರಿಕ್ಷದಲ್ಲಿ ಕರಗಿಹೋದವು. ಅವಿ ದ್ದರೆ ಚನ್ನಾಗಿಲ್ಲ, ಶೂರ -ನಾವು ಮಾತನಾಡುತ್ತಿರುವ ಪದಾರ್ಥಗಳು ಈ ಸ್ಥಳದಲ್ಲಿ ದ್ದದ್ದು ನಿಶ್ಚಯವೊ ? ಅಲ್ಲದೆ ಮತ್ತನ್ನು ಂಟುಮಾಡುವ ಮದ್ದನ್ನು ತಿಂದು ಭಾಂತಿಪಡುತ್ತಿರುವೆವೊ ? ವೀರ -ನಿನ್ನ ಸಂತಾನವು ಪ್ರಭುಪದವನ್ನೆದುವದು, ರೂರ -ನೀನೇ ಪ್ರಭುವಾಗುವೆ. ವೀರ ಬರ್ಭರಾಧಿಪತಿಯ. ಅವರಿದನ್ನು ಹೇಳಲಿಲ್ಲವೆ? ಶೂರ -ಅವರು ಹೇಳಿದ್ದ ಮತ್ತೆ ಹೇಳಿದ ರೀತಿಯ ಅದೇ. ಆದರೀ ಕಡೆ ಬರುತ್ತಿರುವವರಾರು ? ಪವೇಶ -ನಂದರಾಜ, ನಾವದೇನ. ನಂದರಾಜ - ವೃತ !! ವೀರಸೇನನೆಕೇಳುನಿನ್ನ ಯುದೃವಂವಿಜಯಧ್ಯಹಂ | ಬಾರಿಬಾರಿಗೆಬಂದುಬಂದುಗಳು ಹೇಳರಕೇಳುತಂ ! ಧೀರನೀನರಿಸಚ್ಚಿಯಿದೆಗೊಟ್ಟುಮಾಡಿದಯುದ್ಧವಂ | ಜಾರಿಪೋದರಿಸೈನೈವಂಗೆಲಿದಿರ್ಪನಿನ್ನ ಮಗರವಂ |lov || ಕಂದ || ಅಚ್ಚರಿಯಿಂದ ಕೇಳುತ | ಮುಚ್ಛಮುಸುಂಕುವ ವಿದರ್ಭಸೈವನೆಲ್ಲಂ ||