ಪುಟ:ಪ್ರಬಂಧಮಂಜರಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುಟ. TABLE OF CONTENTS. ವಿಷಯ ಸೂಚಕ. ಮೊದಲನೆಯ ಭಾಗ: ಪ್ರಬಂಧರಚನಾಕ್ರಮ. ವಾಕ್ಯರಚನ: ಒಳ್ಳೆಯ ವಾಕ್ಯ ರಚನೆಯ ಸ್ವರೂಪ ಇದನ್ನು ಕಲಿವುದಕ್ಕೆ ದಾರಿಗಳು ಶೈಲಿ ಅಥವಾ ಸರಣಿ: ಇದರ ಸ್ವರೂಪ ಇದರ ವಿಧಿಗಳು I. ಶಬ್ದ ಸೌಜೈನ, (1) ವ್ಯಾಕರಣವಿರುದ್ದ ಪ್ರಯೋಗ (೨) ರೂಢಿಯಲ್ಲಿಲ್ಲದ ಶಬ್ದ ಗಳ ಪ್ರಯೋಗ (3) ಗ್ರಾಮ್ಯಶಬ್ದ ಪ್ರಯೋಗ (4) ಅಕ್ಷರಸಂಯೋಜನ ಅವ್ಯವಸ್ಥಿತವಾಗಿರುವುದು (6) ಅನ್ಯಭಾಷೆಯ ಶಬ್ದ ಗಳು ಸಾಮಾನ್ಯವಾಗಿ ಕೂಡದು ಎಂಥ ಅನ್ಯಭಾಷೆಯ ಶಬ್ದ ಗಳು ಆಗಬಹುದು ? II. ಲಾಲಿತ್ಯ, (a) ಅತಿದೀರ್ಘವಾದ ಸಂಸ್ಕೃತಶಬ್ದಗಳು ಕನ್ನಡದಲ್ಲಿ ಸಾಮಾನ್ಯವಾಗಿ ಆಗದು. ಇವು ಎಲ್ಲಿ ಆಗಬಹುದು ? ಕಠಿನವಾದ ಸಂಸ್ಕೃತಶಬ್ದಗಳಿಂದ ಪಾಂಡಿತ್ಯ ಪ್ರದರ್ಶನ. ಇದಕ್ಕೆ ಉದಾ ಹರಣೆಗಳು ಕರ್ಮಾರ್ಥಕ ರೂಪಗಳನ್ನು ಬಿಡಬೇಕು ಸಂಕ್ಷೇಪವಾಗಿ ಬರೆವುದು ಸಂಕ್ಷೇಪಕಥನಕ್ಕೆ ದಾರಿಗಳು ಸಂಕ್ಷೇಪಕಥನಕ್ಕೆ ಭಂಗಗಳು : (1) ಪುನರುಕ್ತಿ

  • * * 3 4 3 3 & 3 3 3

4 3 3 *