ಪುಟ:ಪ್ರಬಂಧಮಂಜರಿ.djvu/೧೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇನ್ನು, ೧೬ 9, ಕಲ್ಲು, () ನಾನಾ ಭೇದಗಳು, ಅವುಗಳ ವರ್ಣನೆ-1, ಪದದಾರುಕಲ್ಲು (Sandstone). ಇದು ಬಹಳ ಗಟ್ಟಿ. ಮರಳಿನ ಪರಮಾಣುಗಳ ಒತ್ತುವಿಕೆಯಿಂದ ಆದುದು, ಒ, ಸುಣ್ಣಕಲ್ಲು (Limestone), ಬಿಳುಪು, ಗಟ್ಟಿಯಲ್ಲ. ಇದರಲ್ಲಿ ಉತ್ತಮ ಜಾತಿಯಿಂದ ಇಂಗ್ಲೆಂಡಿನ ಪಾರ್ಲಿಮೆಂಟ್ ಕಟ್ಟಡಗಳು, ಹೈ ವ್ಹಲ್ ಎಂಬ ಅರಮನೆ ಕಟ್ಟಿರುವುದು 3 ಕಾಶೀ ಕಲ್ಲು, ಬಿಳುಪು, ಕಪ್ಪು, ನಾನಾ ವರ್ಣ, ಗಟ್ಟಿ, ಆದರೆ ಗಾಜಿನಂತೆ ಬೆಳಸು, ಮೆರಗು ಬರುವಷ್ಟು ನುಣುಪಾಗಿ ಉಜ್ಜಬಹುದು, 4, ಕಣೋಚ್ಚಯ ಶಿಲೆ (Granite) ಕಟ್ಟುಗಳಲ್ಲೆಲ್ಲಾ ಅತ್ಯಂತ ಗಟ್ಟಿಯಾದುದು, ಮರಗು ಬರುವಂತ ನುಣುಪು ಮಾಡಬಹುದು, 'ಮುಕ್ಕಿ ಕಲ್ಲು (Flint), ಬಂದು ಬಣ್ಣ. ಇದೂ ಬಹಳ ಗಟ್ಟಿ, (2) ಪಡೆವ ವಿಧ:-ಗಣಿಯಿಂದ. ಬೇಕಾದ ಕಲ್ಲಿರುವ ಭೂಮಿಯನ್ನು ಅಗೆಯಲು ದೊರೆವ ಕಲ್ಲನ್ನು ಒಡೆದು, ಉಳಿಯಿಂದ ಸರಿಪಡಿಸುವುದು, ಬಹಳ ಗಟ್ಟಿಯಾದ ಶಿಲೆಯನ್ನು ಸುಟ್ಟು ಒಡೆಯುವುದು, (8) ಉಪಯೋಗ:-ವಿನಯತರದ ಕಲ್ಲಿನಿಂದ ನಾನಾ ವಿಧವಾದ ಕಟ್ಟಡಗಳನ್ನು ಕಟ್ಟುವುದು. ಸುಣ್ಣದ ಕಲ್ಲಿನಿಂದ ಸುಣ್ಣ ಮತ್ತು ಚಾಕ್ (ಸೀಮೆಸುಣ್ಣದೊರೆಯುವುವು. ಕೆಲವು ಕಡೆ ಇದನ್ನು ಕಟ್ಟಡಕ್ಕೂ ರಸ್ತೆಗೂ ಬಳಸುವರು, 3ನೆಯ ತರದ ಕಲ್ಲಿಂದ ಉತ್ತಮವಾದ ಶಿಲ್ಪಕಾರ್ಯ, ಇಟಲಿಯಲ್ಲಿ ಇದು ಹೇರಳವಾಗಿ ದೊರೆವುದರಿಂದ ಸಾಮಾನ್ಯವಾದ ಮನೆಗಳನ್ನೂ ಇದರಿಂದಲೇ ಕಟ್ಟಿರುವರು 4ನೆಯ ತರದ ಕಲ್ಲಿನಿಂದ ಶಾಶ್ವತವಾಗಿ ನಿಲ್ಲುವ ಸೇತುವೆ, ರಸ್ತೆ ಮೊದಲಾದುದು 5ನೆಯದರಿಂದ ನೆಲಕ್ಕೆ ಹಾಕುವ ಚಪ್ಪಡಿ, ರಸ್ತೆಗೆ ಜಲ್ಲಿ, ಇತ್ಯಾದಿ, ಕಲ್ಲಿ. ಲ್ಲದಿದ್ದರೆ ವಾಸಕ್ಕೆ ಮನೆ, ಊರಿನಲ್ಲಿ ಚರಂಡಿ, ಭಾವಿಗೆ ಕಲ್ಲು ಕಟ್ಟಿಸುವುದು, ನಿತ್ಯವೂ ನಮಗೆ ಉಪಯುಕ್ತವಾದ ಒರಳು, ಗುಂಡು ಮುಂತಾದುವು ಅಸಾಧ್ಯವಾಗುತ್ತಿದ್ದು ವು. _10, ಹಿಂದೂದೇಶದ ಕಾಡು, (1) ವೃಕ್ಷಗಳು ಬಹಳ ಉದ್ದ ; ಸುತ್ತಳತೆ ಹೆಚ್ಚು. ಮುಖ್ಯವೃಕ್ಷಗಳು-ತೇಗ, ಆಲ, ಅಶ್ವತ್ಥ, ಬಸರಿ ಇತ್ಯಾದಿ. ಇವುಗಳ ಸೂಕ್ಷ್ಮವರ್ಣನೆ.” ಇತರ ವೃಕ್ಷಗಳು, (2) ಕಾಡುಮೃಗಗಳು-ಹುಲಿ, ಚಿರತೆ, ಆನೆ, ಜಿಂಕೆ, ತೋಳ, ನದಿ, ನವಿಲು ಮೊದಲಾದುವುಗಳ ಇಂಪಾದ ಧ್ವನಿ (3) ಅರಣ್ಯ ಪ್ರವೇಶಕ್ಕೆ ಜನರ ಬೇರೆ ಬೇರೆ ಉದ್ದೇಶ (4) ಸಮಾಪ್ತಿ ಅರಣ್ಯದರ್ಶನದಿಂದ ಭಗವಂತನ ಮಹಿಮೆಯು ಗೋಚರವಾಗಿ, ಭಕ್ತಿ ಹುಟ್ಟುವುದು, 11. ಹಿಂದೂ ದೇವಾಲಯ, (1) ಎಲ್ಲಾ ದೊಡ್ಡ ದೇವಾಲಯಗಳನ್ನೂ ಒಂದೇ ಮಾದರಿಯಲ್ಲಿ ಕಟ್ಟಿರುವುದು, ಗರ್ಭಗೃಹ ಮೊದಲಾದ ಮೂರು ಭಾಗ, ಸಾಮಾನ್ಯ ವರ್ಣನೆ 19