ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಭಾಷಣೆ ೧೭ 15, ಈಗಿನ ಕಾಲದ ಪ್ರಯಾಣಕ್ಕೂ ಪೂರ್ವಕಾಲದ ಪ್ರಯಾಣ ಕ್ಕೂ ಹೋಲಿಕೆ, (1) ನಮ್ಮ ಪೂರ್ವಿಕರು ಈಗಿನ ರೈಲುಗಾಡಿ, ಮೋಟಾರ್‌ಗಾಡಿ, ಹೊಗೆಜಹಜುಗಳನ್ನು ನೋಡಿದ್ದರೆ, ಏನು ಹೇಳುತ್ತಿದ್ದರು ? ಊಹಿಸಿ, (2) ಆಗಿನ ಪ್ರಯಾಣಕ್ಕೆ ಮಗಳು- (a) ಒಡ್ಡರಬಂಡಿ, ಎತ್ತಿನಗಾಡಿ, ಇವುಗಳ ತೊಂದರೆಗಳು, (b) ಕುದುರೆಸವಾರಿ. (c) ದೋಣಿ, (8) ಈಗಿನ ಕ್ರಮಗಳು:- (೩) ರೈಲುಗಾಡಿ, ಇದರ ಆನುಕೂಲ್ಯ (b) ಬೈಸಿಕಲ್ ಮತ್ತು ಮೋಟಾರ್ ಗಾಡಿ (c) ಹೊಗಜಹಜು, (4) ಇವುಗಳಿಂದಾಗುವ ಫಲಗಳು:-ಬಹಳ ದೂರ ಪ್ರಯಾಣ ಮಾಡಬಹುದು, ಖರ್ಚು ಕಡೆ, ಕಾಲ ಮಿಗುತ್ತದೆ. ಎಲ್ಲರಿಗೂ ದೂರದೇಶ ಪ್ರಯಾಣ ಮಾಡಲು ಸಾಧ್ಯ. (5) ಸಮಾಪ್ತಿ, ಜನಾಂಗಗಳಿಗೆ ಪರಸ್ಪರ ಸ್ನೇಹವುಂಟಾಗಿ ನಾಗರಿಕತೆ ಹೆಚ್ಚುವುದಲ್ಲದೆ ಜ್ಞಾನಾಭಿವೃದ್ಧಿಗೆ ಅವಕಾಶವಾಗಿದೆ. 16, ಸಂಭಾಷಣೆ, 1, ಸಾಮಾನ್ಯವಾಗಿ ಸಂಭಾಷಣೆ ಮಾಡುವಾಗ ಜನರು ಕೆಲಸಕ್ಕೆ ಬಾರದ ಮಾತುಗಳನ್ನಾಡುವರು. 2, ಸಂಭಾಷಣೆಯ ಕಾಲದಲ್ಲಿ ತ್ಯಜಿಸತಕ್ಕದ್ದು:- (i) ಸ್ವ ವಿಷಯವನ್ನು ಕುರಿತು ಬಹಳ ಹೊತ್ತು ಮಾತಾಡುವುದು, (ii) ತನ್ನ ಅಭಿಪ್ರಾಯವನ್ನೇ ಸಾಧಿಸಲು ಚರ್ಚೆ, ಇದರಿಂದ ಮನಸ್ತಾಪ ಬರಬಹುದು (iii) ಕಠಿನೋಕ್ತಿಗಳು, (iv) ಕೋಪ. 3, ಸಂಭಾಷಣೆಯಲ್ಲಿ ಜ್ಞಾಪಕವಿಡಬೇಕಾದದ್ದು :- (5) ಇಬ್ಬರು ಮಾತಾಡುತ್ತಿರುವಾಗ ನುಗ್ಗಿ ಅದೃಷ್ಟವಾಗಿ ಮಾತಾಡಬಾರದು, (ii) ಜನರಿಗೆ ತಕ್ಕಂತೆ ಮಾತಿನಲ್ಲಿ ಬದಲಾವಣೆ, (iii) ಜಂಭ ಕೊಚ್ಚಿ ಕೊಳ್ಳಕೂಡದು, 4, ಸಂಭಾಷಣೆಯ ಪ್ರಯೋಜನಗಳು:-ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಹೊಸ ವಿಷಯಗಳನ್ನು ಅರಿಯಬಹುದು, ಇತ್ಯಾದಿ, 17, ಕೋಪ, 1, ಕೂಪವೆಂದರೇನು ? ಇದರಿಂದ ಮನುಷ್ಯನ ಆಕಾರದಲ್ಲಿ ಬದಲಾವಣೆ, 2. ಕೋಶದಿಂದಾಗುವ ಫಲಗಳು, ಉದಾಹರಣೆ. 3, ಇದನ್ನು ನಿಗ್ರಹಿಸುವುದಕ್ಕೆ ಧಾರಿಗಳು, 4. ಕಪಿಷ್ಠನಿಗೂ ಶಾಂತಚಿತ್ತನಿಗೂ ಇರುವ ತಾರತಮ್ಮ 5, ಎಲ್ಲರೂ ತ್ಯಜಿಸತಕ್ಕ ಗುಣ