ಪುಟ:ಪ್ರಬಂಧಮಂಜರಿ.djvu/೨೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಯಾವ ವಿಷಯವನ್ನು ಕುರಿತು ಬೇಕಾದರೂ ಪ್ರಬಂಧವನ್ನು ಬರೆಯಬಹುದು; ಆದರೆ ಪ್ರಬಂಧಕ್ಕೆ ತಕ್ಕ ಇನ್ನು ಕೆಲವು ಮುಖ್ಯ ವಿಷಯಗಳನ್ನು ಇಲ್ಲಿ ಸೂಚಿಸಿದೆ:- 1 ರೈಲಿನ ಮೇಲೆ ಮಾಡಿದ ಒಂದು ಪ್ರಯಾಣ. 8 ತಿರುಪತಿಯಾತ್ರೆ, ಕಾಶೀಯಾತ್ರೆ. 3 ಯುಗಾದಿ ಹಬ್ಬ. 4 ಶ್ರೀರಾಮನವಮಿ. 6 ಗೋಕುಲಾಷ್ಟಮಿ. 6 ಶ್ರಾವಣಿ, 7 ಮೊಹರಂ. 8 ಶ್ರೀಮನ್ಮಹಾರಾಜರವರ ಪಟ್ಟಾಭಿಷೇಕ ಮಹೋತ್ಸವ. 9 ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ಯಾಚಾರರು, 10 ಶ್ರೀರಾಮ, ಶ್ರೀಕೃಷ್ಣ, 11 ಓದಿರುವ ಯಾವುದಾದರೂ ಒಂದು ಕಥೆಯ ಸಾರಾಂಶ: ಉದಾ:ಕಾದಂಬರಿ 12 ಜೇನುಹುಳುಗಳು. 13 ಅದೃಷ್ಟ. 14 ಎತ್ತು. 15 ಕುರಿ, 16 ಹುಲಿ, 11 ಪರ್ವತಗಳು. 18 ಅಶ್ವತ್ಥ, 19 ಜೇಡಿಮಣ್ಣು. 20 ಹಿಮಾಲಯ ಪರ್ವತ, 21 ನಿಮ್ಮ ಸ್ಕೂಲಿರುವ ಊರು,