ವಿಷಯಕ್ಕೆ ಹೋಗು

ಪುಟ:ಪ್ರಭುಲಿಂಗಲೀಲೆ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FO ತುಡುಕಿ ವಂದಿಸಿನೋಡಲಳುಪಿನ | ತೊಡಕ ತೊಲಗಿಸಿ ಬಳಿಕಲೀತನ | ಬೆಡಗು ಬಿನ್ನಾಣವನು ಕಾಣಲಿಬಹುದು ನಾವೆನುತ || ನುಡಿದು ತೋರದೆ ಕಣ್ಣ ಕಾಂತಿಯ | ಕಡೆಗಳಲ್ಲಿ ಕಾಣಿಸುತಲಿರ್ದಳು | ಮಡದಿ ಮಾಯೆಗೆಯಲ್ಲಮನ ವರಮೂರ್ತಿಯನು ವಿಮಳೆ ಕಂಗಳಲಿ ಮಾತುಗಳು ತಿಳಿವಡೆ | ಕಂಗಳಲಿ ಮಾಟಗಳು ಬಗೆವಡೆ | ಕಂಗಳಲಿ ಸಮ್ಮೋಹಗಳು ಕಂಗಳಲಿ ನೇಹಗಳು ಕಂಗಳಲಿ ಸರ್ವಪ್ರಪಂಚುಗ | ಪ್ರಭುಲಿಂಗಲೀಲೆ ||29|| ಳಂಗನೆಯರಿಗೆ ಸಹಜವೆಂದೆನೆ | ಕಂಗಳಿಂದಾ ವಿಮಳೆ ಸೂಚಿಸಲರಿದಳಾ ಮಾಯೆ 1|22|| ಬಳಿಕಲೊಯ್ಯನೆ ಬರಿಯ ಬೇಟದ | ಬಳಕೆ ಬಳಲಿತು ತನ್ನ ಪೈಜೆಯ | ನೆಳಲು ನೆಲಸಿತು ಹೇವ ಹೆಚ್ಚಿತು ಕಾಂಕ್ಷೆ ಕವಲಾಯ್ತು | ತಿಳಿವು ತಿರುಗಿತು ಲಾಸ್ಯಲೀಲೆಯ | ಚಳತೆ ಚಂಡಿಸಿ ಹಿಂಗಿ ಹೋಯಿತು | ಹೊಳೆದುದಲ್ಲಮನಳಬಳವನರಿವಾಸೆ ಮಾಯೆಯಲಿ ಮುರಿದುದಾ ಮನವದರ ಸಂಗಡ | ಮುರಿದುದಾ ನಸುನೋಟವಾಗಳೆ | ಮುರಿದುದಾ ಮುಖ ಮುತ್ತಿನೋಲೆಯ ಬೆಳಗ ಪಸರಿಸುತ | ತಿರುಗಿ ತೀವಿತು ಲಾಸ್ಯ ಮಧುಕೇ | ಶ್ವರನ ಸಮ್ಮುಖದಿಂದಲೊಯ್ಯನೆ | ೩೪॥ ಸರಿಸಗೊಂಡಿತು ಮತ್ತೆ ಮಾಯೆಯ ಮಾಟವಲ್ಲಮನ 112,9811