೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧08 ಕುವಂತ್ರು.ನನ್ನಾಣೆಯಾಗಿಯೂ ಇಲ್ಲ. ಏಪ್ರಜೆ-ಆಕೆಯನ್ನು ನೋಡಿ ನಾನು ಬೇರೆ ಸಹಿಸಲಾರೆ, ಪ್ರಿಯರೆ ; ಅವಳ ಗಂಡ ಸಲಿಗೆಬೇಡಿ. ಕುವಂತ)ನನ್ನ ವಿಷಯದಲ್ಲಿ ನೀವು ಹಾಗೆ ಭಯಪಡಬೇಡಿ. ಹೋ, ಅವರೂ ಅವರ ಯಜಮಾನರಾದ ಭದ್ರನಾಥರಾಯರೂ ಬಂದರು. ಪ್ರವೇಶ-ಭದ್ರನಾಥ, ನಾಗವೇಣಿ, ವೀರಭಟರು, ಭೇರೀ ಪಟಹ ಸಮೇತರಾಗಿ, ನಾಗ-ಯುದ್ಧರ ಬಿಗಿ ಸಡಲಿ ನಮಗೆ ಸೋಲಾದರೂ ಆಗಲಿ, ನನಗೂ ಆತನಿಗೂ ಇರುವ ಸಂಬಂಧದ ಬಿಗಿಯನ್ನು ಅವಳು ಸಡಲಿಸದಿದ್ದರಾದೀತು. ಭದ ),-ನಮ್ಮ ಆಪ್ತ ಶಿಖಾಮಣಿಗಳಾದ ಅತ್ತಿಗೆಯವರೆ, ನಿಮ್ಮ ದರ್ಶನವು ಆನಂದ ಜನಕವಾಯಿತು. ಅಯ್ಯ ನನಗೆ ವರ್ತಮಾನಬಂತು. ನಮ್ಮ ರಾಜ್ಯದ ಹಿಂಸ ಯನ್ನು ತಡೆಯಲಾರದೆ ತಿರುಗಿಬಿದ್ದ ಜನರನ್ನೂ ಕಟ್ಟಿಕೊಂಡು ದೊರೆಯು ಅವರ ಪುತ್ರಿ ಇದ್ದಲ್ಲಿಗೆ ದಯಮಾಡಿಸಿದರಂತೆ. ಎಲ್ಲಿ ನಾನು ಪ್ರಾಮಾಣಿಕನಾಗಿರ ಲಾರೆನೋ ಅಂಥಾ ಕಡೆಯಲ್ಲಿ ಪರಾಕ್ರಮಶಾಲಿಯಾಗಿ ನಾನು ಇದುವರಿಗೂ ಇರ ಲಿಲ್ಲ. ಈ ಕಾರದಲ್ಲಿ ನಾನು ಉಜ್ಞಗಿಸಿದ್ದು ಮಾರದೇಶದವರು ನಮ್ಮ ರಾಜ್ಯದ ಮೇಲೆ ಬಂದಿದ್ದಾರೆ ಎಂದೇ ಹೊರತು, ದೊರೆಯು ಇತರರಿಂದೊಡಗೂಡಿ ಅತ್ಯಂತ ಯುಕ್ತವಾದ ಕಾರಣಗಳಿಗಾಗಿ ನಮ್ಮ ಮೇಲೆ ತಿರುಗಿ ಬಿದ್ದಿರುವುದಕ್ಕಾಗಿ ಅಲ್ಲ. ಕುವಂತ ). ಬಹು ಚೆನ್ನಾಗಿ ಅಪ್ಪಣೆಯಾಯಿತು, ಸ್ವಾಮಿ ವಿಪ್ರಜೆ.ಈ ವಿಷಯದಲ್ಲಿ ಈಗ ಚರ್ಚೆ ಯಾಕೆ ? ನಾಗ ಬರುವ ಶತ್ರುಗಳ ಮೇಲೆ ಒಗ್ಗಟ್ಟಾಗಿ ನಿಲ್ಲಿ. ಗೃಹ ಆದ್ರದಮಾತು ಇಲ್ಲಿ ಯಾಕೆ ? ಭದ ಅನುಭವಶಾಲಿಗಳಾದ ಚಮಪತಿಗಳೊಡನೆ ನಮ್ಮ ಸಮರೋದ್ಯೋಗ * ವನ್ನು ನಿಷ್ಕರ್ಷೆ ಮಾಡೋಣ. ಕುಮಂತ್ರ-ತಮ್ಮ ಗೂಡಾರಕ್ಕೆ ಈಗಲೇ ಬರುತ್ತೇನೆ. ಏಪ್ರಜೆ.-ಅಕ್ಕಯ್ಯ, ತಾವೂ ನಮ್ಮ ಸಂಗಡಲೇ ಬರುತೀರ ? ನಾಗ,ಇಲ್ಲ. ವಿಷಜೆ.ದಯಮಾಡಿ ನೀವೂ ನಮ್ಮ ಸಂಗಡಲೇ ಬನ್ನಿ; ಅದೇ ಅನುಕೂಲ. ನಾಗ-(ಆತ್ಮಗತ) ಓಹೋ ! ಈ ವಾಗಟೆಗೆ ಅರ್ಥವಾಯಿತು. ನಾನು ಬರುತ್ತೇನೆ. (ಇವರು ಹೋಗುತ್ತಿರುವಾಗ, ಶುಕ್ಷಚಂದ್ರ ವೇಷ ಹಾಕಿಕೊಂಡು ಪ್ರವೇಶಿಸುವನು.)
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೮
ಗೋಚರ