ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ ಹೇಮಚಂದ್ರರಾಜ ವಿಲಾಸ, - [೫ನೇ ಅಂಕ ಶುಕ-ನನ್ನಂಥಾ ಬಡವನ ಮಾತನ್ನು ತಾವು ಯಾವಾಗಲಾದರೂ ಕೇಳುವುದು ಉಂಟಾದರೆ, ನಾನು ಒಂದು ಮಾತು ಅರಿಕೇ ಮಾಡಬೇಕಾಗಿದೆ. ಭದ ) ನಾನು ನಿಮ್ಮ ಹಿಂದೆಯೇ ಬಂದು ಒದಗಿಕೊಳ್ಳುತ್ತೇನೆ, ನಡೆಯಿರಿ, ಏನೆ ಹೇಳು. (ಭದ್ರನಾಥ, ಶುಕ್ಲಚಂದ್ರ, ಹೊರತು ಉಳಿದವರು ಹೋಗುವರು.) ಶುಕೃತಾವು ದ ುದ್ಧ ವಾಡುವುದಕ್ಕೆ ಮುಂಚೆ, ಈ ಕಾಗದವನ್ನು ಒಡೆದು ನೋಡಿ ಕೊಳ್ಳಿ, ತಮಗೆ ಜಯವಾದರೆ, ಈ ಕಾಗದವನ್ನು ತಂದವನು ಬರುವಂತೆ ತುರಿಯನ್ನು ಹಿಡಿಸಿ, ದೀನನಾಗಿ ನಾನು ಕಾಣಿಸಿಕೊಂಡಾಗ್ಯೂ, ಅದರಲ್ಲಿ ಬರೆದಿ ದುವುದನ್ನು ದೃಢಪಡಿಸತಕ್ಕೆ ಒಬ್ಬ ವೀರನನ್ನು ತರಬಲ್ಲೆ, ತಮಗೆ ಸೋಲಾ ದರೆ, ತಮ್ಮ ಲೋಕ ವ್ಯವಹಾರದ ಕಾರ ಮುಗಿದು, ಒಳತಂತ್ರ ನಿಂತು ಹೋಗುವುದು. ತಾವು ಅದೃಷ್ಟ್ಯಶಾಲಿಯಾಗಿರಿ ! ಭದ)-ನಾನು ಕಾಗದವನ್ನು ಓದಿ ಮುಗಿಸುವತನಕ, ಹೋಗದೆ ನಿಲ್ಲೆ, ಶುಕ ಕೂಡದೆಂದು ನನಗೆ ಅಪ್ಪಣೆಯಾಗಿದೆ. ಪ್ರಕೃತಬಿದ್ದಾಗ ಭಟರು ಕೂಗಲಿ ; ನಾನು ಪುನಃ ಸನ್ನಿಧಿಗೆ ಬರುತೇನೆ. ಭದ ಹಾಗಾದರೆ, ಹೋಗಿ ಬಾರೆ, ನೀನು ಕೊಟ್ಟ ಲೇಖನವನ್ನು ನಾನು ಓದಿ

  • ನೋಡಿಕೊಳ್ಳುತ್ತೇನೆ.

(ಶುಕ್ಲಚಂದ್ರನ ನಿಷ್ಮಣ.) ಪ್ರವೇಶ.-ಕುಮಂತ). ಕುವಂತ). ಶತ್ರುಗಳ ಪಡೆಯು ಕಂಣಿಗೆ ಗೋಚರವಾಗುತಿದೆ ; ತಮ್ಮ ಸೇನೆ ಯನ್ನು ಸಜ್ಞ ಮಾಡಿಕೊಳ್ಳಬೇಕು. ಬಹು ಜಾಗರೂಕತೆಯಿಂದ ಗೊತ್ತಾಗಿ ರುವ ಅವರ ಸೇನೆಯ ಅಡಿಯಾಳವು ಇವರಿಂದ ತಿಳಿಯುವುದು. ಈಗ ತಾವು ಜಾಗ್ರತೆ ಮಾಡಬೇಕೆಂದು ಅರಿಕೆ. ಭದ )ಕಾಲೋಚಿತವಾಗಿ ನಡೆದುಕೊಳ್ಳುವೆವು. (ನಿಪ್ಯಾಂತ) ಕಮೆಂತ). ಈ ಇಬ್ಬರು ಅಕ್ಕತಂಗಿಯರಲ್ಲಿಯೂ ನನಗೆ ಪ್ರೇಮವಿದೆಯೆಂದು ನಾನು ಅವರವರಿಗೆ ಪ್ರಮಾಣಮಾಡಿಕೊಟ್ಟಿದ್ದೇನೆ, ಇವರಿಬ್ಬರಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗಾಗದು; ಪರಸ್ಪರ ಎಂಣೆ ಸಿಗೇಕಾಯಿಯಾಗಿದಾರೆ. ನಾನು ಇಬ್ಬರಲ್ಲಿ ಯಾರನ್ನು ವರಿಸಲಿ ? ಇಬ್ಬರನ್ನೂ ವೇ ? ಒಬ್ಬರನ್ನೇ? ಇಲ್ಲಿ ಯಾರನ್ನು