ಪುಟ:ಬೆಳಗಿದ ದೀಪಗಳು.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಗುಂದದ ಸಾವಿತ್ರಿಬಾಯಿ

ವಿಶ್ರಾಂತಿಯನ್ನು ಪಡೆ. ” ಎಂದು ಅತ್ತೆಯಾದ ಯಮುನಾಬಾಯಿಯು ಸೊಸೆಯ ಮೈದಡವಿ ಕಣ್ಣು ತುಂಬಾ ನೀರು ತಂದು ಬಿಕ್ಕಿ ಬಿಕ್ಕಿ ಅತ್ತಳು.

"ಅಮ್ಮಾ, ಯುವವುರಿಯ ಮಾರ್ಗವನ್ನು ಹಿಡಿದು ನಡೆದವರಾದ ನಮಗಿನ್ನು ಮಧ್ಯದಲ್ಲಿ ವಿಶ್ರಾಂತಿ:: ಕ್ಷೆಣಿ. ಕೆ ? ಆಮಂಗಲವಾದ ದೇಹವು ಭಿನ್ನ ಮಾದರೀನು, ನಿಚ್ಛಿನ್ನ ದನಿ: ? ಕಾಲ: ಸೀಳಿ ರಕ್ತ ಸುರಿದರೇನು; ತಲೆಯೊಡೆದು ಜೊf tಾ ದನ? ಒಕ್ಕೆಯವರೇ. ನಾವಿನ್ನು ಕಾಲಕಳೆದರೆ ೯ಣಕ್ಕಿಂತಲೂ ಅಸಹ್ಯವಾಗಿರುವ ಅಮರ್ಯಾದೆಯು ನಮ್ಮನ್ನು ಆ ಕಳಿಸಿಕೊಳ್ಳದೆ ಬಿಡದು, ಶತ್ರುಗಳು ನಮ್ಮನ್ನು ಹುಡುಕುತ್ತಿರುವ ದಿತು. ಅವರ ಕೈಗೆ ನಾಸ್ತಿ ಸಿಕ್ಕಿದೆನಾದರೆ ನಮ್ಮ ಕೀರ್ತಿ ಕಲೇವರಗಳೆರಡೂ ಕೆಟ್ಟ ತ ಳಾ:ಹೋಗುವವು ಏಳಿರಿ ಎಂದು ನುಡಿದು ನರಗುಂದದ ರಾಣಿ ಗಾದೆ ಸಾವಿತ್ರೀ ದೇವಿಯು ವನಚರ ರಂತೆ ಜಿಡವಿ?\fಡಾಗಿ ನಡೆಯಲ: ರಫಿ: ಸಿದಳು,

"ಸಾವಿತ್ರೀ, ಪುರಾಣದಲ್ಲಿಯ ಸ, ನಿತಿಗೆ ಹಿ? ೮ಾದ ನನ್ನ ಸಾವಿತ್ರಿ, ನಿನ್ನಿ ಪುಣ್ಯದ ದೇಹವು ಅಮಂಗಲವಾದದ್ದೆಂದು ಸರ್ವಥಾ ಹೇಳಿ ಬೇಡ ಕಂಡಿಯಾ, ಪತಿ ವ್ರತಾಮಣಿಯೆ, ಮತ್ತಾರಿಗೋಸ್ಕರವಾಗಿರದಿದ್ದರೂ ನಿನ ಗೋಸ್ಕರವಾಗಿಯಾದರೂ ಶ್ರೀ ವೆಂಕಟೇಶನು ನಮಗಿನ್ನಾದರೂ ಸುದಿವಸ ಗಳನ್ನು ತೋರದೆ ಇರನು.”

"ಯಮುನಾಭಾಯಿಸಾಹೇಬ , ನಿಮ್ಮ ಹುಚ್ಚುತನವನ್ನೆಂದು ಹೋಗಬೇಕು ? ಪ್ರಾಣ ಹೋದ ಬಳಿಕ ವೈದ್ಯನ ಚಿಕಿತ್ಸೆಯಿಂದೇನಾTS ವದು ? ಯಜಮಾನರ ಪತ್ರಣ ಕೈಯೇ ಸಂಕಟ ಬಂದೊದಗಿದೆ ಯಂತೆ ! ಇನ್ನು ನಮಗೆ ಸುದಿವಸಗಳನ್ನು ತೋರು ನಮ ನೆಕಟೇಶನ ಕೈಯಲ್ಲಿಯ ಉಳಿದಿಲ್ಲ. ಸುಮ್ಮನೆ ಹಾದಿ ಹಿಡಿಯಿರಿ, ಎಂದು ಸಾವಿತ್ರಿಬಾಯಿಯು ನಿಶ್ಚಯದ ಮಾತುಗಳನ್ನಾಡಿದರೂ ಅವಳ ಹೊಟ್ಟೆಯಲ್ಲಿ ದುಃಖವು ಬಾರಿ ಬಂದಿತು ಸತಿಯ ನೆನಪಾದ ಕೂಡಲೆ ಹೊಟ್ಟೆಯಲ್ಲಿ ಕಾಡ್ಮಿಚ್ಚು ಹೊಕ್ಕಂತಾಗಿ ಆ ಸತಿಯು ದೊಡ್ಡ ದನಿ ತೆಗೆದು ಕಿತ್ತಳು.

ಯಮುನಾಬಾಯಿಯು ಸೊಸೆಯನ್ನು ತಬ್ಬಿಕೊಂಡು ಇಾನ ಗೋಳಿಟ್ಟು ಆತ್ತು 11 ಪ್ರಜಾವಲೆಯಾದ ದೇವಿಯೆ, ನಿನಗಿಷ್ಟು ದುಃಖ