ಪುಟ:ಬೆಳಗಿದ ದೀಪಗಳು.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಓಪನ ಮೇಲೆ ಸಂಪತ್ತು, ಬುದ್ಧಿ ಮತ್ತು ಕೀರ್ತಿ ಈ ಮೂರೂ ಸಾಧನ:೪೦ದ ದೊಡ್ಡ ಪದವಿಯನ್ನು ಮಟ್ಟದ ಆಯಾಸನಂಥ ಉದುರರಾಯನ ( ಅಪತ್ಯ ಪದವಿ ”ಯನ್ನು ಹೊಂದಿದ ಈ ತರುಣಿಯ ಮಹಿಮೆಯನ್ನು ಎಷ್ಟೊಂದು ವರ್ಣಿಸಬೇಕು ! ಆಕೆಯಲ್ಲಿದ್ದ ಅನೇಕ ಗುಣಗುರುತ್ವದ ಆಕರ್ಷಣದಲ್ಲಿ ಸಿಕ್ಕ ದೊಡ್ಡ ದೊಡ್ಡ ಮನೆತನದ ಉಮರರಾದರೂ, ನಮಾಂಕಿತ ಯೋದ್ಧರೂ ಅವಳನ್ನು ತಮ್ಮ ಪತ್ನಿ ಪದದ ಮೇಲೆ ಸ್ಥಾಪಿಸಿ ಅವಳ ಚರಣದಲ್ಲಿ ತಮ್ಮ ಸರ್ವಸ್ವವನ್ನು ಅರ್ಪಣ ಮಾಡುವದಕ್ಕೆ ಸಿದ್ಧರಾದರು. ಆದರೆ ಯಾವನ ಶೌರ್ಯ ಮತ್ತು ಹೃದಯಸೌಂದರ್ಯ ಇವು ಅಪ್ರತಿಮವಾಗಿ ದ್ದವೋ ಅಂಥ ಒಬ್ಬ ಸರದಾರನ ಮೇಲೆ ಆಯಾಸನ ಮನಸು ಹೋಗಿ ಜೀವ ನನ್ನು ಅಳಿಯನಾಗಿ ಮಾಡಿಕೊಳ್ಳಬೇಕೆಂದು ಅವನು ಮನಸಿನಲ್ಲಿ ನಿಶ್ಚಯಿಸಿ ದ್ದನು. ಆ ಭಾಗ್ಯಶಾಲಿಯು ಯಾವವೆಂದರೆ, ಈ ಶೇರಅಫಗನ್ ಖ ಹೆಸರಿನ ಒಬ್ಬ ಪರ್ಶಿಯನ್ ಸರದಾರನು. ಬಂಗಾಲದಲ್ಲಿ ಇವನಿಗೆ ಒಂದು ದೊಡ್ಡ ಜಹಗೀರಿ ಇತ್ತು. ಮತ್ತು ಆತಬರನ ದರಬಾದದಲ್ಲಿ ಇವನಿಗೆ ಸಮಾನನಾದ ಗುಣಸಂಪನ್ನ ಮತ್ತು ಬಲೆ: ಥ್ಯ ಸರದಾರನು ಯಾವನೂ ಎ೦ಬ ಆದರೆ, ತಂದೆಯ ಈ ಇಚ್ಛೆ ಮತ್ತು ಯೋಜನೆ ಇವುಗಳ ಸಂಬಂಧ ವಾಗಿ ಮೆಹೆರಉನ್ನಿಸಾ ಇವಳು ಪೂರ್ಣ ಒಜ್ಞಾತಳಿದ್ದಳು. ಅವಳ ಸ್ವಂತದ ಇಚ್ಛೆಯು ಬೇರೆಯಾಗಿತ್ತು. ಅನಳ ಸತ್ವಾಕಾಂಕ್ಷೆಯುಳ್ಳ ಮನಸು ಶಹಾಜದಾ 'ಸ್ಲೀಮ'ನ ಪ್ರೇಮವನ್ನು ಸಂಪಾದಿಸಬೇಕೆಂಬದಾಗಿತ್ತು. ಒಮ್ಮೆ ಅವನಿಗೆ ತನ್ನ ದರ್ಶನವಾಯಿತೆಂದರೆ, ಅವನು ತನ್ನ ಸೌಂದರ್ಯಕ್ಕೆ ಸಹಜವಾಗಿ ಮೋಹಿತನಾಗುವನೆಂತು ಅವಳ ತಿಳುವಳಿಕೆಯಾದ್ದರಿಂದ ಅವಳು ಅ೦ಥ ಸಮಯದ ಮಾರ್ಗ ನಿರೀಕ್ಷಣೆ ಯನ್ನು ಮಾಡುತ್ತಿದ್ದಳ; ಮತ್ತು ಅಂತ ಸಂಧಿಯಾದ ಕೂಡಲೆ ಪ್ರಾಪ್ತವಾಯಿ: ರಹಾಜಾದನು ಒಂದು ದಿವಸ ಅವಳ ತಂದೆಯ ಭೆಟ್ಟಿಗಾಗಿ ಅವಳ ಮನೆಗೆ ಬಂದನು, ದರಬಾರವು ಮು' ದ ಬಳಿಕ ಮುಖ್ಯ ಮುಖ್ಯ ಅತಿಧಿಗಳ ಹೊರತು ಎಲ್ಲ ಜನರು ನನ್ನ ತಮ್ಮ ಜಾನೆಗೆ ಹೋದರು. ತುಂಬಿದ ಮದ್ಯದ ಸೀಲೆಗಳು ದಿವಾನಖಾನೆಯಲ್ಲಿ ಬಂದ ಬಳಿಕ ಜನನಖಾನೆಯೊಳಗಿನ ಪ್ರಮುಖ ಸ್ತ್ರೀಯರು ಬರಕೀ ಸಹಿತವಾಗಿ