ಪುಟ:ಬೆಳಗಿದ ದೀಪಗಳು.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ge ಸಂಪೂರ್ಣ+ಕಥೆಗಳು ಅವನ ಸಂಸಾರವು ಒಳ್ಳೇ ಸುಖಮಯವಾಗಿ ನಡೆದಿತ್ತು. ತನ್ನ ಶರ ಮತ್ತು ಗುಣಸಂಪನ್ನ ಪತಿಯ ವಿಷಯವಾಗಿ ಮೆಹೆರಉನ್ನಿ ಸಾ ಇವಳಿಗೆ ಒಳ್ಳೆ ಅಭಿಮಾನವೆನಿಸುತ್ತಿತ್ತು. ಇ ಸಿ ೧೬೦ ನೇ ವರ್ಷದಲ್ಲಿ ಆಕಬರ ಬಾದಶಹನು ಮರಣ ಹೊಂದಿದನು, ಜಹಾಂಗೀರ ೬೦ದರೆ ಜಗಜೇತಾ ಎಂಬ ಭವ್ಯವಾದ ಹೆಸ ಬೆನ್ನು ಧಾರಣ ಮಾಡಿ ಸೇವನ: ಬಾದಶ ಸಿಂಹಾಸನದ ಮೇಲೆ ಆರೂಢ - ನಾದನು; ಮತ್ತು ಸೂರ್ಯನು ಕ್ಷಿತಿ ಜನರಿಬರುವ ಮಂಗಲಮುಹೂರ್ತ ದಲ್ಲಿ ಅವನು ತನ್ನ ಭಾಗದಲ್ಲಿ ಗಜಮುಕುಟವನ್ನು ಇಟ್ಟು ಕೊಂಡನು. ರಾಜ್ಯಾಭಿಷೇಕವಾದ ಬಳಿಕ ನಾಲ್ವತ್ತು ದಿವಸಗಳ ವರೆಗೆ ಒಂದೇ ಸಮನ ಉತ್ಸವವು ನಡೆದಿತ್ತು. ಈ ಅಪೂರ್ವವಾದ ಉತ್ಸವಕ್ಕೆ ಸರಿಯಾದ ಮತ್ತೊಂದು ಉದಾಹರಣವು ಈ ಖಂಡದ ಇತಿಹಾಸದಲ್ಲಿ ದೊರೆಯುವ ದಿಲ್ಲೆಂದರೆ, ಅದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಈ ಉತ್ಸವವು ಮುಗಿದ ಬಾದಶಹನ ಅಕ್ಷವು ಮೆಸರನ್ನಿ ಸಾನ ಕಡೆಗೆ ಹೋಯಿತು. ಅಕಬರನು ಜೀವಂತನಿರುವಾಗ ಅವನ ಭೀತಿಯಿಂದ ಬಚ್ಚಿಡಲ್ಪಟ್ಟ ಸೇಲೀಮನ ಪ್ರೇಮ: ಯು ಈಗ್ಗೆ ಹೊತ್ತ ಹತ್ತಿತು. ಹಿಂದುಸ್ಥಾನದ ಸರ್ವಸಾಧಾರಿ ಬೇಗ ಬಾದಶಹನು ತಾನು ಇರುವದರಿಂದ, ವೇ: ಹೆರಉನ್ನಿಸಾ ಇವಳು ಹೆರವರ ವಿವಾಹಿತ ಸತ್ನಿ ಯಾಗಿದ್ದರು. ಅವಳನ್ನು ತನ್ನ ಸ್ವಾಧೀನ ಮಾಡಿ ಕೊಳ್ಳುವ ಅಧಿಕಾರವು ತನಗೆ ಪೂರ್ಣವಾಗಿರುತ್ತದೆಂದು ಅವನು ತಿಳಿದು ಕೊಂಡಿದ್ದನು. ಸ್ತ್ರೀ 'ಮೇತನಾಗಿ ದಿಲ್ಲಿಗೆ ಬಂದು ದರಬಾರಕ್ಕೆ ಹಾಜರನಾಗ ಬೇಕೆಂಬ ಹುಳುವನ್ನು ಬಾದರಸನು ಶೇ ಅಫಗನನಿಗೆ ಕಳಿಸಿದನು. ಹುಕುಮಿಗೆ ಅನುಸರಿಸಿ ಆ ಸರದಾರನು ಶಾಜರನಾದ ಬಳಿಕ ಬಾದಶಹನು, ಬಹಿಳcri ಇಲ್ಲಿ ಪ್ರೇಮವನ್ನು ತೋರಿಸಿ ಆತನಿಗೆ ಹೊಸ ಹೊಸ ಮಾನ ಮರ್ಯಾದೆಗಳನ್ನು ಕೊಟ್ಟನು, ಶೇದಆಫಗನನು ನಿಸರ್ಗತಃ ನಿಷ್ಕಪಟನೂ, ಉದಾರನೂ ಇದ್ದದರಿಂದ ಬಾದಶಹನ ಮನಸ್ಸಿನಲ್ಲಿ ತನ್ನ ವಿಷಯಕವಾಗಿ ವಿಷವು ತುಂಬಿದೆಂಬ ಶಂಕೆ ಯಾದರೂ ಅವನಿಗೆ ಬರಲಿಲ್ಲ. ಇನ್ನು ಕಾಲವು ಗತಿಸಿಹೋಗಿದೆಂದ ಮೇಲೆ ಬಾದಶಹನು ಇತರ ಸ್ತ್ರೀಯರಲ್ಲಿ ಲಂಪಟನಾಗಿ, ಪೂರ್ವ ಸಂಗತಿಗಳ ಏಸ್ಮರಣೆ