ಪುಟ:ಬೆಳಗಿದ ದೀಪಗಳು.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಂಜಸನ ಇವನು ಒಬ್ಬನು, ರಾತ್ರಿ ಆ ಸರದರನ ಸೇವಕರು ಮೈಮರೆತು ನಿಶ್ಚಿಂತರಾಗಿ ಕುಳಿತಿರುವ ಸಂಧಿಯನ್ನು ಸಾಧಿಸಿ, ಈ ನಾಲ್ವತ್ತು ಜನ ಕೊಲೆಗಾರರು ಅವನ ಶಯನ ಮಂದಿರವನ್ನು ಹೊಕ್ಕರು. ಇನ್ನು ಶೇರಅಫಗನನ ಎದೆಯಲ್ಲಿ ಕಠಾರಿಯು ನಡುವದು, ಅಷ್ಟರಲ್ಲಿ ಕೊಲೆಗಾರರಲ್ಲಿ ಒಬ್ಬನಿಗೆ ಪಶ್ಚಾತ್ತಾಪವಾಗಿ ಅವನು ತನ್ನ ಜತೆಗಾರರಿಗೆ ಗಟ್ಟಿಯಾಗಿ ಅಂದದ್ದೇನೆಂದರೆ, “ ಜಾ! ನಿಲ್ಲಿಸಿ, ಇವ ನನ್ನು ಕೊಲ್ಲುವದಕ್ಕಾಗಿ ನಮಗೆ ಬಾದಶಹನ ಹುಕುವಾಗಿದ್ದರೂ ನಾವು ನಮ್ಮ ಪೌರುಷ್ಯಕ್ಕೆ ಶೋಭಿಸುವಂತೆ ವರ್ತಿಸಬೇಕು. ಮೇಲಾಗಿ ನಿದ್ರಿಸ್ಟನು; ಇಂಥ ಸ್ಥಿತಿಯಲ್ಲಿ ನಾವು ನಾಲ್ವತ್ತು ಜನರು ಇವನ ಮೇಲೆ ಕಡಿದುಬೀಳುವದು ತೀರ ಅನಯವಾದದ್ದು.” ಇವನ ಆವೇಶಯುಕ್ತವಾದ ಭಾಷಣದಿಂದ ಎಚ್ಚೆತ್ತ ಶೇರಅಫಗನನು 24 ಭಾಪುರೆ, ಶರಾ, ಸರಿಯಾಗಿ ನೋಡಿದೆ, ಎಂದು ಮಾತಾಡಿ ಹಾಸಿಗೆ ಕೆಳಗಿದ್ದ ಕತ್ತಿಯನ್ನು ಕೈಯಲ್ಲಿ ತೆಗೆದು ಕೊಂಡು, ತನ್ನ ಶರೀರದ ಮೇಲಾ ಗುವ ಶಸ್ತ್ರಾಘಾತಗಳನ್ನು ನಿವಾರಿಸುವದಕ್ಕಾಗಿ ಒಂದು ಮೂಲೆಯಲ್ಲಿ ನಿಂತು ಕೊಂಡನು. ತುಸುಹೊತ್ತಿನಲ್ಲಿಯೇ ಅಧಾ೯ಧಿಕ ಕೊಲೆಗಾರರು ಅವನ ಕತ್ತಿಗೆ ಬಲಿಯಾದರು, ಕೆಲವರು ಗಾಯಪಟ್ಟರು ಮತ್ತು ಉಳಿದವರು ಓಡಿ ಹೋದರು. ತನ್ನ ಗಟ್ಟಿಯಾದ ಭಾಷಣಗಳಿ೦ದ ಶೇರಆಫಗನನ್ನು ಎಚ್ಚರಿ ಪಡಿಸಿದ ಮುದುಕನೊಬ್ಬನೇ ಅಲ್ಲಿ ನಿಂತನು. ತನ್ನ ಮೇಲೆ ಉಪಕಾರ ಮಾಡಿದ ಮುದುಕನ ಕೈಯಲ್ಲಿ ಕೈಯನ್ಸ್ ಕೊಟ್ಟು ಒಳ್ಳೆ ಪ್ರೇಮದಿಂದ ಶೇರಅಫಗನನು ಅವನ ಸಂಗಡ ಮಾತ ದತೊಡ `ದನು ಈ ನೀಚ ಮತ್ತು ನಿರ್ಲಜ್ಜತನದ ಕೃತ್ಯದ ವಿಷಯಕವಾಗಿ ಅತಿ ಮುಖದಿಂದ ಎಲ್ಲ ಸಂಗತಿ ಗಳನ್ನು ತಿಳಿದುಕೊಂಡು, ಅವನಿಗೆ ವಸಳ ದಣಗಳಿಂದ ಸಂತೋಷಪಡಿಸಿ, ಈ ಸುದ್ದಿ ಯು ಜನರಲ್ಲಿ ಹಬ್ಬ ಬೇಕೆಂದು ಶಿಕ ೨ ಫಗನನು ಅವನನ್ನು ಮುಕ್ತ ಮಾಡಿದನು ಈ ರಾತ್ರಿಯಲ್ಲಿ ಸಂಭವಿಸಿದ ಸಂಗತಿಗಳು ಜನರೊಳಗೆ ಹಬ್ಬ ಹತ್ತಿದ ಕೂಡಲೆ, ಅವನ ಶೌರ್ಯದ ಕೀರ್ತಿಯು ಸರ್ವೆ ತ್ರದಲ್ಲಿ ಹಬ್ಬಿ ಅವನು ಹೋದ ಹೊದತ್ತ ಸಕೌತುಕವಾಗಿ ನೋಡುವ ಜನರ ದಟ್ಟಣೆ ಯ: ಅವನ ಸುತ್ತ ಅತಿ ಶಯವಾಗಿ ಆಗಹತ್ತಿದ್ದರಿಂದ, ಅವನಿಗೆ ಮನೆಬಿಟ್ಟು ಹೊರಗೆ ಹೋಗುವದು