ಪುಟ:ಬೆಳಗಿದ ದೀಪಗಳು.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿಕಂದರ ಬಾದಶಹ KE ಯನ್ನು ಸಾಧಿಸಿ ಅವನ ರಾಜ್ಯದ ಮೇಲೆ ಅಭಿಯೋಗವನ್ನು ಮಾಡತಕ್ಕ ದ್ದೆಂದು ಬೋಧಿಸಿ ಜನರಲ್ಲಿ ಹುರುಪು ತುಂಬಲಾರಂಭಿಸಿದರು. ಸಂಸ್ಥಾನ ಸಂಸ್ಥಾನ ನಗಳ ನಡುವೆ ಅಖಂಡವಾಗಿ ಪತ್ರವ್ಯವಹಾರಗಳು ನಡೆದವು. ಪ್ರಬಲ ನದ ಫಿಲ್ಲಿಪನು ಸತ್ತು ಹೋದನು ; ಅವನ ಮಗನಾದ ಶಿಕಂದರನೆಂದರೆ ಆಪ್ರೌಢನ: ದ ಹೊಸ ತರುಣನು, ಫಿಲ್ಲಿಪನು ತಮ್ಮ ಕೊರಳಿನಲ್ಲಿ ಕಟ್ಟಿದ ಗುದ್ದಿ ಯನ್ನು ಬಿಚ್ಚಿ ಒಗೆಯಲು ಇದೇ ಸಮಯವೆಂದು ಥೀಬ್ಬದವರು ಆಸ್ಥೆ ತೊಟ್ಟರು. ಆ ಕಡೆ ಈರ್t ಇTT afಆಡೆ ಎಂಬಂತೆ ಫಿಲ್ಲಿಪನು ಸಕ್ಕರೆ ಶಿಕಂದರನ ತಂದೆಗೆ ಇಮ್ಮಡಿಯಾದ ಪ್ರತಾಪಶಾಲಿಯೆಂಬದನ್ನು ಆ ಜನರು ತಿಳಿಕೊಳ್ಳಲಿಲ್ಲ. ಈ ಸಂಸ್ಥಾನಿಕರೆಂದರೆ ಕಃಪದಾರ್ಥವೆಂದು ಶಿಕಂದರನು ಚರನಿ ಯಾದ ಕಾಳಗದಲ್ಲಿಯೇ ಕಂಡುಕೊಂಡುಬಿಟ್ಟಿದ್ದನು ಇವರ ಲಕ್ಷವು ಅವ ನಿಗೆಷ್ಟು ಮಾತ್ರವೂ ಇದ್ದಿಲ್ಲ. ಪರ್ಶಿಯಾದ ಸಾರ್ವಭೌಮನಾದ ವರಾಯ ಸನ ಕೈ ಒಡ್ಡು ಮುರಿದು ಅವನ ಹಿಡಿತದಲ್ಲಿರುವ ರಾಜ್ಯ ಸೂತ್ರವನ್ನು ಆಸ ಹರಿಸಿಕೊಳ್ಳುವದೇ ತಿಳಂದಳರಾಜನ ಮುಖ್ಯವಾದ ಧೈಯವಾಗಿತ್ತಾದ್ದರಿಂದ ಅವನು ಅನ್ಯ ವಿಷಯಗಳಲ್ಲಿ ಮನಸ್ಸು ಹಾಕದೆ ಮುಂದಿನ ಮಹಾಯುದ್ಧದ ಸಿದ್ಧತೆಯಲ್ಲಿಯೇ ಅವನು ತಕ್ಷರನಾಗಿದ್ದನು. ಗ್ರೀಕ ಸಂಸ್ಥಾನಿಕರೆಲ್ಲರೂ ತಮ್ಮ ತಮ್ಮ ಪತ್ರವ್ಯವಹಾರಗಳನ್ನು ಮುಗಿಸಿಕೊಂಡು ಒಕ್ಕಟ್ಟಾಗಿ ಕೂಡ ಬೇಕಾದರೆ ಎಷ್ಟೋ ಅವಕಾಶವಿರುವದ೦ಬದನ್ನು ಅರಿತವನಾದ ಶಿಕಂದರನು ಆಲಸ್ಯ ಮಾಡದೆ ಆ ಅವಧಿಯಲ್ಲಿ ಡಾನ್ಯೂಬ ನದೀತೀರವಾಸಿಗಳಾದ ಜನಾಂಗ ದವರನ್ನು ಮರ್ದಿಸಿ, ಅವರಿಂದ ಮುಂದೆ ತನಗಾವ ಬಗೆಯ ತೊಂದರೆಗಳಾಗ ದಂತೆ ಜಾಗ್ರತೆಯಿಂದ ಕೆಲಸ ನಡಿಸಿದನು. ಶಿಕಂದರನು ಈ ವ್ಯವಸಾಯ ದಲ್ಲಿ ತೊಡಗಿರುವನೆಂಬದನ್ನರಿಯದೆ ಅವನು ತಮ್ಮ ಭೀತಿಗಾಗಿ ಎಲ್ಲಿಗೋ ಓಡಿ ಹೋಗಿರುವನೆಂದು ಥಿಬ್ಬ, ಅಥೆನ್ಸ ಮುಂತಾದ ಗ್ರೀಕ ಜನಾಂಗದವರು ನಂಬಿ ಸಂತೋಷಭರಿತರಾಗಿ ತಮ್ಮ ಉದ್ಯೋಗಗಳಲ್ಲಿ ವಿಲಂಬವಾಡಲಾರಂಭಿಸಿದರು. ಇತ್ತ ಸಮಯ ಸಾಧಕನ ಸ್ವ ಕಾರ್ಯ ನಿರಶನ ಪರ ಕ್ರಮಶಾಲಿಯೂ ಆದ ಶಿಕಂದರನು ಡಾನ್ಯೂಬ ತೀರಸ್ಥರ ಪಾರಿಪತ್ಯವನ್ನು ಮಾಡಿದವನೇ ಮಾಯಾಮಂತ್ರಸಾಧಕನ ಇರದಿಂದ ಸಾಗಿ.