ಪುಟ:ಬೆಳಗಿದ ದೀಪಗಳು.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣ+ಕಥೆಗಳು ದೇವತಾತರ್ಪಣವನ್ನು ಮಾಡಿದನು. LK ಸುರೆಯೇನು? ತರ್ಪಣವೇನು ? ಶಾಂತಂ ಪಾಪಂ ! ಶಾಂತಂ ಪಾಪಂ ! ” ಎಂದು ದೇಶಕಾಲಗಳ ಜಿ: 1 ಶಹಿತರಾದ ಆಧುನಿಕ ಭಟ್ಟ ಭಿಕ್ಷುಕರು ಕೂಗಿಕೊಳ್ಳಬಹುದು. 11 fastaH ೪at far ga (3?) TT 9ಕ ಪ್ರಶ್ನೆ ಕಾಯ' ಎಂದು ಕವಿಶ್ರೇಷ್ಠನು ಹೇಳಿ ದಂತೆ ಪ್ರತ್ಯಕ್ಷ ಚಂದ್ರನೇ ಸುಧೆಯಿಂದ ೯ ಮಧುರಸದಿಂದ ] ದೇವತಾಸಿತೃ ತರ್ಪಣವನ್ನು ಮಾಡುತ್ತಿರುವನು, ಮಧುರಸವೆಂದರೆ, ಮುದಿರೆಯೇ. {da gIFaTafsKTH೯೮ ], ಅಶಿಥಿಗಳು ಮನೆಗೆ ಬಂದಾಗ ನಾವು ಮಧುಪರ್ಕ ವನ್ನು ( ಮಧುಸಮರ್ಪಣವನ್ನು ) ಮಾಡುವ ಸಂಪ್ರದಾಯವಿರುವದು, ಈಗಿನ ಕಾಲದಲ್ಲಿ ನಾವು ಮಧುರಸವನ್ನು ಮುಟ್ಟಲಾರೆವು ; ಇತ್ಯ ಶಾಸ್ತ್ರ ವಿಹಿತವಾದ ಮಧುಪರ್ಕವಿಧಿಯನ್ನಾದರೂ ಬಿಡಲಾರೆವು. ಈ ವಿಧಿಯನ್ನು ನಾವೀಗ ಜೇನುತುಪ್ಪ ಮೊಸರಿನ ಮೇಲೆ ಸಾಗಿಸುತ್ತೇವೆ. ಮುತ್ತಿನ ಹತ್ತೊ೦ಟ ಇಲ್ಲದ್ದಕ್ಕಾಗಿ ನಾವು ಸಮಾವರ್ತನೆಯ ಕಾಲದಲ್ಲಿ ಮಕ್ಕಳ ಕವಿಗಳಲ್ಲಿ ಕಣಕದ ಕೊಡ ಬಳೆಗಳನ್ನು ಮಾಡಿ ಸುತ್ತುತ್ತವೆ. ಈ ಕೋಡ ಬಳೆಯು ಹತ್ತೊಂಟಿಯಾಗಲಿಲ್ಲ ; ಮೊಸರು ಜೇನು ತುಪ್ಪಗಳಿಂದ ಮಧುಪರ್ಕ ವಾಗಲಿಲ್ಲ! ಆದರೆ, ಆಯಾ ಸುಲಾಭಕ್ಕರೆ, ನಾವು ಈ ಟೀಕೆಯ ಮುಖಾಂ ತರವಾಗಿ ನಿಮ್ಮ ಸುರನಾನಕ್ಕೆ ಅನುಮೋದನನ್ನಿ ತ್ತೆವೆಂದು ಮಾತ್ರ ಸರ್ವಥಾ ತಿಳಿಯಬೇಡಿರಿ. ಕ್ರಮಾನುಗತವಾದ ಪೂಜಾವಿಧಾನಗಳೂ ಭೋಜನಾದಿ ಸಮಾರಂಭ ಗಳೂ ತೀರಿದ ಬಳಿಕ ಶಿಕಂದರ ರಾಜನು ಸೇನಾಸಮೇತನಾಗಿ ಡಾರ್ಡಾನೆಲ್ಲ [ ಬೆಲೆಂಟ] ಸಾಮುದ್ರಮುನಿಯನ್ನು ಸುಖರೂಪವಾಗಿ ದಾಟಿ ಏಶಿಯಾದ ಸೀಮೆಯಲ್ಲಿ ಅನ್ನ ಬಲಗಾಲನ್ನಿಟ್ಟನು. ಕೂಡಲೆ ವಿಜಯ ಸೂಚಕಗಳಾದ ಕಹಳೆ ಕುತೂರಿ ನಗಾರಿ ನೌಬತ್ತು ಮುಂತಾದ ರಣವಾದ್ಯಗಳ ಘನತರವಾದ ನಿನಾದವೆಸಗಿತು, ಉದ್ರಿಕ್ತರಾದ ವೀರರೆಲ್ಲರೂ ಒಕ್ಕಟ್ಟಿನಿಂದ ಜಯಘೋಷ ಮಾಡಲು ಆ ಶಬ್ದ ಸಮುಚ್ಚಯದ ನಿತಾಂತವಾದ ಪ್ರಹಾರಕ್ಕೆ ಬುದ್ದುದು ಕಾರವಾಗಿ ತೋರುವ ನ್ಯೂಮಪಟಲವು ಘಟ್ಟನೆ ಒಡೆದುಹೋಗುವದೋ ಎಂಬಂತೆ ಕಂಡಿತು. ಬಳಿಕ ದೇವತಾರಾಧನ ಪ್ರಾರ್ಥನೆಗಳಾದ ಬಳಿಕ ಸೇನೆ ಯವರೆಲ್ಲರೂ ಆ ದಿವಸ ವಿಶ್ರಾಂತಿಯನ್ನು ಹೊಂದುವವರಾದರು,