________________
೫ ನೇ ಪ್ರಕರಣ. ರಾಮಾಯಣ ಕಾಲವು. (ಕ್ರಿ. ಶ ಪೂರ್ವ ೨೦೦೨-೧ ೫ ೦೨) ಸೂರ್ಯ ವಂಶದ ಮೂಲ:- ಸೂರ್ಯವಂಶದ ಉಲ್ಲೇಖವು ಋ ಗೈದದೊಳಗೆ ಸ್ಪಷ್ಟ ವಿಲ್ಲವಾದರೂ ಖ ಗೈದದೊಳಗಿನ ಸ೦ಗತಿ ಗಳನ್ನು ತೂಗಿ ನೋಡಿದರೆ, ಭರ ತರೆ೦ಬುವವರಿಗೆ ಸೂರ್ಯವಂಶದ ಮೂಲಪುರುಷರೆಂದೆನ್ನ ಬೇಕಾಗುತ್ತದೆ. ಇಾಕು ರಾ ಜನೇ ಈ ವಂಶದ ಮಲಪುರುಷನು. ಅದೇ ಧ್ಯಾನಗರವು ಈತನ ರಾಜಧಾನಿಯು. ಅಯೋಧ್ಯೆಯ ಸೂರ್ಯವಂಶದಲ್ಲಿ ಮಾಂಧಾ ತನೆ೦ಬುವನೊಬ್ಬನು ಸತ್ಪಾತಿಶಯ ದಿಂದ ಬೆಳಗಿ ಸಮ್ರಾಟ್ ನೆನಿಸಿಕೊಂಡು ಹೋದನು. ಮಾಂಧಾ ತನು ಹುಟ್ಟಿ ದೊ ಡನೆ ಸ್ವತಃ ಇಂದ್ರನೇ ಬಂದು 1 ಈ ತನು ನನ್ನಿ ಬದಲೇ ದೊಡ್ಡವನಾಗತಕ್ಕವನೆಂದು ಹೇಳಿ, ” ಈತನ ಬಾಯಲ್ಲಿ .ಬೊಟ್ಟು ಇಟ್ಟನು. ಆಗ ಇಂದ್ರನ ಜೊಟ್ಟಿನಿಂದ ಹಾಲಿನ ತೊ ರೆ ಡೆದು, ಮಾಂಧಾತನಿಗೆ ವಿಪುಲವಾಗಿ ಹಾಲು ಕುಡಿಯಲಿಕ್ಕೆ ಸಿಕ್ಕವು. ಮು೦ದೆ ಒ೦ದೇ ನೂರು ದಿನಗಳೊಳಗಾಗಿ ಮಾಂಧಾತನು ಬೆಳೆದು ದೊಡ್ಡವ ನಾದನು. ಇಡೀ ಸೃಥ್ವಿ ಯನ್ನು ಅವನು ಒಂದೇ ದಿನದಲ್ಲಿ ಗೆದ್ದನಂತೆ! ಈ ತನು ಸೂರ್ಯವಂಶದ ೨೦ ನೇ ಅರಸನು. ಮೊದಲನೇ ಚಕ್ರವ ರ್ತಿಯು ತನ್ನ ಬಾಹು ಬಲದಿಂದ ಈ ತನು ಕಾನ್ಯಕುಬ್ಬ, ಪೌರವ ಮೊದ ಲಾದವರನ್ನು ಮಾಂಡಲಿಕರನ್ನಾಗಿ ಮಾಡಿಕೊ೦ಡು ದ್ರುಹುಗಳನ್ನು ನ೦ಬಾ ಬದಿ೦ದ ಹೊಡೆದಟ್ಟಿದನು. ಅನೇಕ ಮಹಾ ಯಜ್ಞಗಳನ್ನು ನೆರ ವೇರಿಸಿದ ಅರಸರಲ್ಲಿ ಈತನ ಹೆಸರು ಮೊದಲಿನದಾಗಿದೆ. ಈ ಚಕ್ರ ವರ್ತಿ ಯು ಹಲವು ವೈದಿಕ ಋಕ್ಕುಗಳನ ಕಟ್ಟಿದ್ದಾನೆ. ಮಾಂಧಾತ .ನಿಂದ ಸೋತು ಓಡಿ ಹೊ ದವನಾದ ದ್ರು ಹು ಅರಸನು ಅಸರಕ್ಕೆ