ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯರ ಇತಿಹಾಸವು ಬಹುದೇ ? ಶ್ರೀ ರಾಮಚಂದ್ರನು ನಮ್ಮ ರಾಷ್ಟ್ರೀಯ ವಿಭೂತಿಯ , ನಮ್ಮ ಜನಾಂಗದ ವೀರನೂ, ನಮ್ಮ ಜೀವದ ಜೀವನೂ ಆಗಿದ್ದಾನೆ. ರಾಮಾಯಣ ಕಾಲದ ನಡೆನುಡಿಗಳು:- ರಾಮಾಯಣ ಕಾಲಕ್ಕೆ ನಮ್ಮ ಹಳೆ ಪದ್ಧತಿಯ ಲೆಕ್ಕದಿಂದ ನೋಡಿದರೆ ತ್ರೇತಾಯುಗ ವೆಂದು ಹೆಸರು; ಮತ್ತು ಅದೇ ಲೆಕ್ಕದಿಂದ ಎಣಿಸಿ ನೋಡಲಾಗಿ, ಕೃತ ಯುಗವಾದ ವೇದ ಕಾಲಕ ಇದಕ್ಕೂ ಒಹಳ ಅ೦ತರ ಬೀಳುತ್ತದೆ; ಆದರೆ ಈಗಣ ಕಾಲದ ಹಲವು ವ೦ಡಿ ತರು ತರ್ಕಿಸಿದಂತೆ, ಅಷ್ಟೇನೂ ಅ೦ತರವ ಕಂಡು ಬರುವದಿಲ್ಲ. ನಾವು ಕಾಲಗಣನೆಯ ಲೆಕ್ಕದ ಗೋ ಚಿಗೆ ಹೆ ಗದೆ, ನಡೆನುಡಿಗಳ ಮೇಲಿಂದ ತೂಗಿ ನೋಡಲಾಗಿ, ನಮಗೆ ಋ ಕ್ಷೇದಕಾಲಕ ರಾಮಾಯಣ ಕಾಲಕ ' ನ 3ನು ಡಿಗಳಲ್ಲಿ ವಿಶೇಷವೆನಾ ಎರು ವೆರು ತೆ ಇಲಿ ಬರುವದಿಲ್ಲ; ಆದ್ದರಿಂದ ಆ ವಿಷಯ ವಾಗಿ ಸವಿಸ್ಮರವಾಗಿ ಬರೆಯುವ ಸೆಳತಕ್ಕೆ ಬೀಳದೆ ಸ್ವಲ್ಪದರಲ್ಲಿಯೇ ಹೇಳಿ ಬಿಡುವೆವು. ಸಮಾಜ ಸ್ಥಿತಿ:- ವೈದಿಕ ಕಾಲಕ್ಕೂ ಈ ಕಾಲಕ್ಕೂ ನಾ ಮಾಜಿಕ ದೃಷ್ಟಿ ಸೌ೦ದ ಎದ್ದು ಕಾಣಿಸುವಂಥ ವ್ಯತ್ಯಾಸಗಳೆ ನ ಇರಲಿಲ್ಲ; ಆದರೂ ಕೆಲಮ ಕೈಗೆ ಮಾಜಿಕ ನಿಯಮ ನಿರ್ಬ೦ಧಗಳು ಹೆಚ್ಚು ನಾಗರಿಕತೆ ಯನ್ನು ಹೆ೦ ದಿಕ್ಕ ವ; ಕೃತಯುಗದಂತೆ ಪ್ರೇತಾಯುಗವೆಂದೆ ನಿದ ರಾಮಾಯಣ ಕಾಲದಲ್ಲಿಯ ಬೇರೆ ದೇವರ ಪೂಜೆ ಇರದೆ ಅಗ್ನಿ ಸೂರ್ಯ ದಿಗಳ ವಚೆಯ ಪ್ರಬಲಗೊ೦ಡಿತ್ತು; ಮತ್ತು ಅವುಗಳ ಪೂಜೆಯ ಬೇರೆ ಮ೦ಟಪಗಳಿದ್ದವು. ಬ್ರಾಹ್ಮಣರ ಕ್ಷತ್ರಿಯರ ಒಬ್ಬ ರಿಗೆ ಒರು ಸ್ವತಂತ್ರವಾಗಿ ಕಲೆ ತು ನಡೆಯುತ್ತಿದ್ದರು; ಬ್ರಾಹ್ಮಣ ಕ್ಷತ್ರಿಯ ದು ಬ್ರಹ್ಮವಿದ್ಯೆಯಲ್ಲಿ , ಕ್ಷಾತ್ರವಿದ್ಯೆಯಲ್ಲಿಯ ಪರಸ್ಪರ ಮೇಲಾಟ ನಡೆಸಿದ್ದಂತೆ ಕಾಣುತ್ತದೆ; ಅ ಸರ್ವರ ಶಾ ಸದಲ್ಲಿಯ, ಶರದಲ್ಲಿ 2 ಒ೦ದೇ ಸಮನಾಗಿ ಮೇಲುಗೈಯಾಗಿರುತ್ತಿದ್ದರು; ಸ್ವತಃ ಶ್ರೀ ರಾಮಚಂದ್ರನು ಕ್ಷೇತ್ರವಿದ್ಯೆಯಲ್ಲಿ ಹೇಗೆ ( ಹಾಗೆ ಬ್ರಹ್ಮವಿದ್ಯೆ ಯಲ್ಲಿ ನಿಷ್ಣಾತನಿದ್ದನು. ಇಂಧದೊ೦ದು ಸಮಯ ದೊಳಗೆ ಅವಸರ ವಿತ್ತೆಂದಾಗಲಿ, ಏನಾದರೊಂದು ಅಡತನೆಯು ಅಸಿತೆಂದಾಗಲಿ, 0