ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೯೬ರತೀಯರ ಇ!ಹಾಸವು ס ೬ ಅವರ ಕ್ಷೇಮ ನೆಮ್ಮದಿಗಳನ್ನು ಆಗಾಗ್ಗೆ ನೋಡಿಕೊಂಡು ಅವರ ತವಾ ಚರಣೆಗೆ ಲೆ ಸ ವು೦ಟಾಗದಂತೆ ರಾಜನು ಕಾಯ್ದಿರಬೇಕಾ ಗುತ್ತಿತ್ತು; ೮ ಕಾ ರಾ ಧಯೇ ಅರಸನ ಮ ಲ ಕ ರ್ತವಾದ್ದರಿಂದ ಅದರೆ ೧೪ ಗೆ ರಾಜನಿಂದ ರವೆಯಷ್ಟು ತಪ್ಪಾದರೆ, ಅರಸನ ಕೈ ಹಿಡಿದು ಕೇಳುವ ಅಧಿಕಾರವು ಪ್ರಜೆಗಳಿಗಿತ್ತು; ಆ ಕಾಲದ ಅರಸನೆಂದರೆ ಪ್ರಜೆ ಗಳ ನಾಕು ತ೦ದೆ. ಈ ಮಾತನ್ನು ನಾವು ಮನಗಾಣಬೇಕೆಂದರೆ, ನಮಗೆ ರಾಮಾಯಣದ ಳಗೆ ಹಲವು ದೃಷ್ಟಾಂತಗಳು ಮು೦ಬರು ತ್ತವೆ; ದಶ ರಧನ ಹಾರಾಯನು ಬೇಟೆಯಾಡಕ್ಕೆ ಹ (ದಾಗ ಕಾಡು ಮೃಗ ವೊಂದು ನೀರು ಕುಡಿಯಲಿಕ್ಕೆ ಬಂದಿರುವದೆಂಬ ಎಣಿಕೆಯಿ೦ದ, ನೀರಡಿ ಸಿದ ವು ಓತಾ ಬ ತಂದೆಗಾಗಿ ನೀರು ತರಲಿಕ್ಕೆ ಬಂದ ಒಬ್ಬನನ್ನು ಕೆಲದ ಕಥೆಯು ರಾಮಾಯಣದಲ್ಲಿ ಬರುತ್ತದಷ್ಟೆ! ಆತನನ್ನು ಕೊಂದ ನಂತ ರ ದಶರಥಮ ಹಾ ರಾಯನು ಹೇಗೆ ನೋಡುತ್ತಾನೆ. ಅವನಿಗೆ ಮನುಷ್ಯನು ಸತ್ತು ದ್ದುದು ಕಾಣಿಸಿತು. ತತ್ ಕ್ಷಣವೇ ಅವನು ಆ ಹ - ಟೆಯಲ್ಲಿ ನೀರು ತು ಕೊಂಡು ಸತ್ಯ ಮನುಷ್ಯನ ಮು ದಿತಾ ತ೦ದೆಗಳಲ್ಲಿರುವರೆಂದು ಹುಡುಕುತ್ತ ಹೋಗಿ, ಕಾಣದೆ ತನ್ನಿಂದಾದ ಅಪರಾಧಕ್ಕಾಗಿ ಕ್ಷಮೆಯಿರಬೇಕೆಂದು ಕೈ ಕಾಲು ಕಟ್ಟಿಕೊಳ್ಳುತ್ತಿರು ವದನ್ನು ಕಂಡರೆ ಯಾರಿಗಾದರೂ ತತ್ಕಾಲೀನ ರಾಜ ಧರ್ಮ, ಕರ್ತವ್ಯ ಪರಾಯಣತೆ, ವಿನಯಾ ವಿ ಗುಣಗಳ ಬಗ್ಗೆ ಸೋಜಿಗವೆನಿಸುತ್ತದೆ. ಎಲ್ಲರನ್ನು ಕಾಪಾಡುವವನಾದ ದಶ ಆಧಸ೦ಧ ಪ್ರತಾಪಶಾಲಿಯಾದ ಅರ ಸನಿಗೆ ತನ್ನ ಕೈಯಿ೦ದಾದ ತಪ್ಪನ್ನು ಮುಚ್ಚಿಕೊಳ್ಳು ವದಾಗಲಿ, ಅದರ ಬಗ್ಗೆ ಯಾರೂ ಬಾಯಿ ಬಿಡದಂತೆ ಮಾಡುವರಾಗಲಿ ಅನಾಧ್ಯವಿರಲಿಲ್ಲ; ಆದರೂ ಅರಸನ ತಪ್ಪಾದರೂ, ತಪ್ಪೆಂಬುದು ಅರಸಿಲ್ಲ; ಅದು ತಪ್ಪ; ಹೆಚ್ಚಿಗೇನು ! ಪ್ರಜೆಗಳಲ್ಲಿಯ ಪ್ರತಿಯೊಬ್ಬರ ಜೀವಕ್ಕೂ, ಜೀವ ರಕ್ಷ ಣೆಗೂ ಹೊಣೆಯಾದ ನರ ಸತಿಯ ಈ ಅಜ್ಞಾನದಿಂದ ಕೇವಲ ಬೇಟೆಯ ಮೋಹಕೊಳಗಾಗಿ ಮನುಷ್ಯನನ್ನು ಕೊಲ್ಲುವದೆಂದರೆ ಸಾಮಾನ್ಯವಾದ ತಪ್ಪಲ್ಲ; ದಶರಥಮಹಾ ರಾಯನು ಕ್ಷಾತ್ರಧರ್ಮ ರಹಸ್ಯವನ್ನು ಬಲ್ಲವ ನಾಗಿದ್ದನು; ತನ್ನ ತಪ್ಪನ್ನು ತಾನು ಅರಿತು ಕ್ಷಮೆ ಬೇಡಿಕೆ ಳ್ಳು ವದೇ To