ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಊಟ ಉಡಿಗಗಳು, ೧ ೨೭ ಅರ್ಯರಲ್ಲಿ ಸತಿಯ ಪದ್ಧತಿಯು ಪ್ರಾಚೀನ ಕಾಲದಿಂದ ನಡೆದು ಬಂದು `ದಾಗಿತ್ತು. ಮಹಾಭಾರತದೊಳಗೆ ಸಂಡು ರಾಜನ ಸ೦ಗಡ ಮಾ ದ್ರ ದೇವಿಯು ಸತಿ ಹೋದ ಬಗ್ಗೆ ಉಲ್ಲೇಖವಿದೆ. ಸತಿಪತ್ತಿ ಯ ರ ದೇಹವಅಲ್ಲ ಪ್ರಾಣವು ಸಹ ಒಂದೇ ಇರುವದಾಗಿ ಅರ್ಯ ಸ್ತ್ರೀಯರು ಕೃತಿ ಯಿಂದ ಹೇಗೆ ತೋರಿಸಿರುವರೋ, ಹಾಗೆ ಇದು ವರೆಗೆ ಯಾರೂ ತೋರಿಸಿದ್ದು ಇತಿಹಾಸಕ್ಕೆ ಗೊತ್ತಿಲ್ಲ. ಸ್ತ್ರೀಯರ ಮೇಲೈಯನ್ನು ತೋರಿಸುವಂಥ ಇದಕ್ಕಿಂತ ಮೇಲಾದ ಉದಾಹರಣೆಯು ಇನ್ನಾ ಮದು ಬೆಕು? ಮನುಷ್ಯ ಪ್ರಾಣಿಗೆ ಜೀವಕ್ಕಿಂತ ಪ್ರಿಯವಾದ ವಸ್ತು ಯಾವು ದಾದರೂ ಉ೦ಟೇ? ಊಟಿ- ಉಡಿಗೆಗಳು:- ವೈದಿಕ ಋಷಿಗಳು ಯಜ್ಞದ ವುರಸರ್ತ ರಿದ್ದುದರಿಂದ ಯಜ್ಞ ದೊಳೆಗೆ ಮಾಂಸವನ್ನು ಬೇರೆ ಬೇರೆ ದೇವತೆಗಳಿಗೆ ಹವನ ಮಾಡಿ, ಮಿಕ್ಕ ಹವಿರ್ಭಾಗವನ್ನು ತಾವು ಅಗ್ನಿ ನಾರಾಯಣ ಪ್ರಸಾದವೆಂದು ಸ್ವೀಕರಿಸುತ್ತಿದ್ದರೆಂಬುದು ಪ್ರಸಿದ್ಧವೇ ಇದೆ. ಹಾಗೆಯೇ ಭಾರತ ಕಾಲದಲ್ಲಿಯೂ, ಹಲವು ಯ ಜ್ಯಗಳು ನಡೆಯುತ್ತಿದ್ದವು, ಮತ್ತು ಬ್ರಾಹ್ಮಣರೂ, ಕ್ಷತ್ರಿಯ ರೂಾ, ವೈಶ್ಯರ ಮಾಂಸ ತಿನ್ನುತ್ತಿದ್ದರು. ಹೀಗೆ ದ್ದರೂ, ಸಂಪೂರ್ಣವಾಗಿ ಪಾರಮಾರ್ಥಿಕ ಮಾರ್ಗಕ್ಕೆ ತಮ್ಮ ದೇಹ ನನ್ನ ರ್ಪಿಸಿದ ಧ ಯೋಗಿಗಳೂ ಭಕ್ತರೂ ಮಾಂಸವನ್ನು ಎಂದೂ ಮುಟ್ಟುತ್ತಿರಲಿಲ್ಲ. ಭಾರತ ಕಾಲಕ್ಕೆ ಅಶ್ವಮೇಧ, ರಾಜಸೂಯ ಗಳ೦ಧ ಘನವಾದ ಯಜ್ಞಗಳು ಜರುಗುತ್ತಿದ್ದರೂ, ಸಾಮಾನ್ಯ ಜನರ ಪ್ರತೃ ತ್ರಿಯು ಮಾಂಸವನ್ನು ತಿನ್ನಬಾರದೆ೦ಬುದರ ಕತೆಗೇ ಒಲಿಯುತ್ತಿದ್ದಿತು. ಮತ್ತು ಈ ಕಾಲಕ್ಕೆ ದೊಡ್ಡ ದೊಡ್ಡ ಆಡಂಬರದ ಯಜ್ಞಗಳೂ, ಬ್ರಾಹ್ಮಣಸ೦ತರ್ಸಣೆಗಳೂ ಇವುಗಳ ವಿಷಯದಲ್ಲಿ ಜನರೊಳಗೆ ಕೆಲ ಮಟ್ಟಿಗೆ ಜುಗು ಪೈಯು೦ಟಾಗಿತ್ತೆ೦ಬುದು ಮು೦ಗಲಿಯ ಕಥೆಯ ಮೇಲಿಂದ ಸ್ಪಷ್ಟವಾಗುತ್ತದೆ. ಮಹಾ ಮಹಾ ಯಜ್ಞ ಗಳ ಆಡಂಬರವನ್ನು ಹೂಡಿಕೊಂಡು ಗೊಂದಲ ನಡೆಸುವದಕ್ಕಿಂತ ಹಸಿದು ಬ.೦ದ ಒಬ್ಬ ಅತಿ ಥಿಗೆ ಮುಷ್ಟಿ ಹಿಟ್ಟು ಕೊಟ್ಟರೆ ಏನು ಪುಣ್ಯ ದೊರಕುವದೋ ; ಅದು ಯಾತರಿಂದಲೂ ದೊರಕದೆಂದು ಮು೦ಗಲಿಯ ಕಥೆಯಲ್ಲಿ ಹೇಳಿದೆ.