ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಊಟ-ಅಡಿಗೆಗಳು, ೧೨೯ ಗೋಧಿ, ಜವೆಗೋಧಿ, ಶೆಜ್ಞೆ ಇವುಗಳೆ ಅವರು ತಿನ್ನು ಣ್ಣುವ ಕಾಳು ಕಡಿಗಳು, ಅರ್ಯರು ಉತ್ತರದಿಂದ ದಕ್ಷಿಣಕ್ಕೆ ಇಳಿದು ಬಂದಂತೆ, ಅವ ರಿಗೆ ಅಕ್ಕಿಯು ವಿಪುಲವಾಗಿ ಶಿಗಲಾರ೦ಭಿಸಿತು. ಪ೦ಜಾ ಬರೋಶದ ಲ್ಲಿರುವ ತನಕ ಗೋಧಿ, ಮಾಂಸ ಮೊದಲಾದವುಗಳೇ ಅವರ ಮುಖ್ಯ ಆಹಾರಗಳಾಗಿದ್ದವು. ಆದರೂ ಯಾವುದರಲ್ಲಿ ಹೆಚ್ಚು ಮಾಂಸವಿರು ವದೋ, ಅ೦ಥದನ್ನು ತಿನ್ನಲಿಕ್ಕೆ ಆರ್ಯರಿಗೆ ಬಲು ಪ್ರೀತಿ. ಅರ್ಯರು ಗ್ರ ಭಕ್ತರಿದ್ದುದರಿಂದ ಆಕಳ ಹಾಲು, ಆಕಳ ತುನ್ನ ಇವು ಅವರ ಅತ್ಯಂತ ಇಷ್ಟ ಪದಾರ್ಥಗಳಿದ್ದವು. ಎಮ್ಮೆಯ ಹಾಲು, ತುಪ್ಪನ್ನು ಅವರು ಉಪಯೋಗಿಸುತ್ತಿದ್ದ ಬಗ್ಗೆ ಎಲ್ಲಿಯ ಆಧಾರವಿಲ್ಲ; ಮೇಲಾಗಿ ದೇಶದೊಳಗೆ ಆಗ ಈಗಿನಂತೆ ಗೋ ಹತ್ಯಾದಿಗಳು ನಡೆಯುತ್ತಿದ್ದಿಲ್ಲ ವಾದ್ದರಿಂದ ಆಕಳ- ಹೈನು ನದಿಗಳ೦ತೆ ದೇಶದೊಳಗೆ ಸಮೃದ್ಧವಾಗಿ ಹರಿಯುತ್ತಿದ್ದಿತು; ಅ೦ದಮೇಲೆ ಎಮ್ಮೆಯ ಹಾಲು ಅದೇಕೆಂತು ಉ೦ಡಾರು? ಕಲಿಯುಗದಲ್ಲಿ ಆಕಳ ಹೈನು ಕಡಿಮೆಯಾಗಿ ಜನರು ಎಮ್ಮೆಆಡುಗಳ ಹೈನು ಸ್ಥಾವರೆಂದು ಹೇಳಿಯಿದೆ. ಈಗಿನ ಕಾಲದಂತೆ, ಆಗ್ಗೆ ಹಾಲು ಅಮೃ ಸಿದ ಪಾಯಸ, ಡಿ ಹೋದ ಕಾದಿಗಳನ್ನು ಮಾಡುತ್ತಿ ದ್ದ ರು. ತಿನ್ನುಣ್ಣುವದರಲ್ಲಿ ಆರ್ಯರು ಬಹು ಕಟ್ಟಾದ ಜನರು; ಕ೦ಡ ಕ೦ಡವರಲ್ಲಿ, ಕಂಡಕ ೦ಡ ವ್ಯವಸಾಯ ಮಾಡುವವರಲ್ಲಿ, ಹೀನಕುಲದವ ರಲ್ಲಿ ಎಂದೂ ಊಟ ಮಾಡಕೂಡದು; ಅದರಿಂದ ಮನುಷ್ಯನ ತೇಜವು ಕುಂದುತ್ತದೆಂದು ಆರ್ಯರು ಊಟದ ಬಗ್ಗೆ ಅನೇಕ ನಿರ್ಬಂಧಗಳನ್ನು ಹಾಕಿಟ್ಟಿ ರು ವರು; 'ಅನ್ನ , ಮನುಷ್ಯನ ರಕ್ತಕ್ಕೂ, ಸ್ವಭಾವಕ್ಕೂ ಬಹು ಹತ್ಯರಿನ ಸ೦ಬ೦ಧವಿರುವದರಿಂದ, ಸಾಧ್ಯವಾದ ಮಟ್ಟಿಗೆ ಮನು ಹೈನು ಅನ್ನದ ಬಗ್ಗೆ ಬಹು ಜಾಗರೂಕನಾಗಿರಬೇಕೆಂದು ಎಚ್ಚರಿಕೆ ಕೊಟ್ಟಿದ್ದಾರೆ. ಇಲ್ಲಿಯ ತನಕ ಸಾಧಾರಣವಾಗಿ ಊಟ ತಿಂಡಿಯ ಸಂಗತಿಯನ್ನು ತಿಳಿಸಿದ್ದಾಯಿತು, ಇನ್ನು ಉಡಿಗೆಯ ವಿಷಯವನ್ನು ಭಾರತದೊಳಗೆ ಹುಡುಕತೊಡಗಿದರೆ, ಭಾರತೀಯ ಆರ್ಯರ ಉಡಿಗೆಯೆಂದರೆ ಒ೦ರು ಉಟ್ಟು ಕೊಳ್ಳುವ ಧೋ ತರವ; ಮತ್ತೊಂದು ಹೊದ್ದು ಕೊಳ್ಳುವ