ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೫ ? ಭಾರತೀಯ ಇತಿಹಾಸವು. ಭಾರತಕಾಲದ ಧರ್ನು ವಿಚಾರ:- ಋಗೈದ ಕಾಲದಿಂದಲೂ ಭಾರತೀಯರ ಧರ್ಮವು ವೈದಿಕ ವಷ್ಟೇ! ವೈದಿಕ ಧರ್ಮದ ಮುಖ್ಯ ಲಕ್ಷಣಗಳಾದ ಸ್ವಾಧ್ಯಾಯ ಹಾಗೂ ಯಜ್ಞ ಅವೆರಡೂ ಕರ್ಮಗಳು ಪ್ರತಿಯೊಬ್ಬನ ದೈನಿಕ ಕರ್ಮಗಳಾಗಿದ್ದವು. ಭಾರತ ಕಾಲಕ್ಕೆ ಮುಕ್, ಯ ಜುನ್, ಸಾಮವೇದಗಳು ಸಂಪೂರ್ಣ ಸಿದ್ದವಾಗಿದ್ದು, ಅವೆಲ್ಲ ಆರ್ಯ ಧರ್ಮ ಪ್ರತಿಪಾದಕ ವಾದ ಮೂಲ ದೈವಿಗ್ರ೦ಧಗಳೆಂದು ಅರ್ಯರ ದೃಢನ೦ಬಿಗೆ ತ್ತು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ವರ್ಣಗ ಳಲ್ಲಿ ಹುಟ್ಟಿದ ಪ್ರತಿಯೊಬ್ಬನು ಮರು ಅಲ್ಲದಿದ್ದರೂ ಒಂದಾದರೂ ವೇದ ವನ್ನು ಬಾಯಿ ಪಾರ ಕಲಿಯಲಿಕ್ಕೇ ಬೇಕೆಂದು ನಿರ್ಬ೦ಧವಿತ್ತು. ಭಾರತ ಕಾಲಕ್ಕೆ ವೈಶ್ಯರು ತಮ್ಮ ಉದೆ "ಗದ ಹರಿಗೆ ಬಿದ್ದು ವೇದಾ ಧ್ಯಯನ ವನ್ನು ಕೆಲಮಟ್ಟಿಗೆ ಕಡೆಗಣಿಸಿದ್ದರೆಂದು ಹೊಳೆಯುತ್ತದೆ. ಕ್ಷತ್ರಿಯ ರು ವೇದವಿದ್ಯೆಯಲ್ಲಿಯ , ಧನುರ್ವಿದ್ಯೆಯಲ್ಲಿ ಪಾರಂಗತರಾಗಿರುತ್ತಿ ದ್ದರೂ, ಅವರಲ್ಲಿಂಯ ವೇದವಿದ್ಯೆಯ ಬಗ್ಗೆ ಮೆಲ್ಲಗೆ ಅನಾದರವು ಮೊಳಕೆಯೊಡೆಯಲಾರಂಭಿಸಿತ್ತೆನಲು ಆಧಾರಗಳಿವೆ. ಬ್ರಾಹ್ಮಣ' ಕ್ಷತ್ರಿಯ, ವೈಶ್ಯರು ಪ್ರತಿನಿತ್ಯದಲ್ಲಿಯ ಸಂಧ್ಯಾವಂದನೆ, ಯಜ್ಞಗಳನ್ನು ಬಿಡದೆ ನಡಿಸುತ್ತಿದ್ದರು. ಇಂಥದೊಂದು ಸಮಯದೊಳಗೆ ಶ್ರೀಕೃಷ್ಣ, ಧರ್ಮಾದಿಗಳು ಸಂಧ್ಯಾವಂದನೆಯನ್ನು ಮಾಡುವದನ್ನು ಬಿಟ್ಟು ಬಿಟ್ಟರೆ೦ಬುದು ಭಾರತದೊಳಗೆ ಕಾಣಿಸುವದಿಲ್ಲ. ಸಂ ಧೈಯೊಳ ಗಿನ ಮುಖ್ಯ ತಿರುಳಾದ ಸೂರ್ಯೋಪನ್ನಾನವೇ ಸ೦ ಧೈಯ ಗುರಿಯಾ ಗಿತ್ತು. ಭಾರತೀಯ ಘನಘೋರ ಸುಗ್ರಾಮ ನ.ದಿರಲು, ಎಲ್ಲ ಕ್ಷತ್ರಿಯ ವೀರರು ಪ್ರಾತಃ ಸ್ನಾನ, ಸಂಧ್ಯಾದಿ ನಿತ್ಯಕರ್ಮಗಳನ್ನು ತೀರಿ ಸಿಕೊಂಡು ರಣಭೂಮಿಗೆ ಬರುತ್ತಿದ್ದರು; ಸಾಲದುದಕ್ಕೆ, ಒಂದು ದಿನ ವ೦ತ ರಾತ್ರೆ ಸಹ ಯುದ್ದ ನಡೆಸುವ ಪ್ರಸಂಗ ಒದಗಿ ತು; ವಿ ತ್ತು ಎಲ್ಲ ಸೈನಿಕರ ರಣಾಂಗಣದಲ್ಲಿಯೇ ಮಲಗಿ ಎದ್ದು ಮತ್ತೆ ಬೆಳಗಾಗುವ ಮುಂಚೆಯೇ ಯುದ್ಧಕ್ಕೆ ಸನ್ನದ್ಧರಾದರು; ಇಷ್ಟಾ ಗು ವದಕ್ಕೆ ಅದು ನಾನು ಕೆ೦ಪು ಗೊಳಿಸಿದ ರವಿಮ೦ಡಲವು ಸುವರ್ಣ ಚಕ್ರರಂತೆ ಕಾಣಿಸಿತು; ಅದೇ ಕ್ಷಣಕ್ಕೆ ಎಲ್ಲರ ನ .ದ ತು ಮಲಯುದ್ಧವನ್ನು ತ .ದು ಬಿಟ್ಟು, ( 1)