ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೂತ್ರ". ೧.೬೧ ಯನ್ನು ಉಪನಿಷತ್ಕಾರರು ಒಹು ಮಟ್ಟಿಗೆ ಒಂದು ನಿಲುಗ.? ಗೆ ತಂದಿಟ್ಟಿ ದ್ದರು. ಆದರೆ ಬುದ್ಧಿ ವಿಕಾಸವಾದಂತೆಲ್ಲ ಆರ್ಯರಲ್ಲಿ ಈ ಚರ್ಚೆಯು ಹೆಚ್ಚು ಕೂಲಂಕಷವಾಗಿ ನಡೆದು ಅವು ಒಂದೊಂದು ವಿಧದ ದರ್ಶನ ಗಳೆ ಆದವ. ಇಡೀ ಆಯ೯ ತತ್ವಜ್ಞಾನವ೦ಬುದೇ ಭಾರತೀಯರ ತಿಳಿಯಾದ ಮೆದುಳಿನಿಂದ ಮಾನವಬಾತಿಂ ಕ್ಷೇಮಕ್ಕಾಗಿ ಹೊರಟ ರುವ ಗಂಗೆಯೆಂದೆಣಿಸಿದರೂ, ದರ್ಶನಕಾರರು ತಮ್ಮ ಷಡ್ಡ ರ್ಶನಗಳಲ್ಲಿ ಆರ್ಯರ ಮೆದುಳನ್ನು ಮೀರಿ ನಡೆಸಿದ್ದಾರೆ. ಅದರೊಳಗೆ ಅವರ ಮೆದುಳಿನ ಕೌಶಲ್ಯ ವು ತೆಒುತ್ತದೆ; ಅವರ ತರ್ಕಪ್ರಧಾನವಾದ ವಿಚಾರಸಾಮರ್ಥ್ಯದ ಅರಿವುಂಟಾಗುತ್ತದೆ. ಸೂತ್ರ ಕಾಲ:- ಅರ್ಯರು ವಿದ್ಯೆಯಲ್ಲಿ ತಮ್ಮ ವೈಶಿಷ್ಟ್ಯಗಳನ್ನು ತೊ ರಿಸುತಲೂ, ಹೆಚ್ಚು ಕಡಿಮೆ ಮಾಡುತ್ತ ಹೋದಂತೆಲ್ಲ ಒ೦ದೊ೦ದು ಕಾಲ ವಿಭಾಗಗಳಾಗಿವೆ; ಇವುಗಳನ್ನು ಸಂಹಿತಾ ಕಾಲ, ಬ್ರಾ ಣಕಾಲ, ಉಪನಿಷತ್ಕಾಲ ಸೂತ್ರ ಕಾಲವೆಂದು ಸಾಮಾನ್ಯವಾಗಿ ತಿಳಿದವರು ವಿಂಗಡಿಸಿಟ್ಟಿದ್ದಾರೆ. ಮೇಲಿನ ಕಾಲಗಳಲ್ಲಿ ಮೂರು ಕಾಲ ಗಳ ವಿಚಾರವಾಗಿ ಹಿಂದೆ ಹೇಳಲಾಗಿದೆ. ಇನ್ನು ಸೂತ್ರ ಕಾಲ. ಈ ಕಾಲದಲ್ಲಿ ಅಂರ್ಯರ ಪಾ೦ಡಿತ್ಯವೂ, ಆಧಾ ಬುದ್ಧಿ ಶಕ್ತಿಯು ಅವರು ಇಚ್ಛ ಸಿದ೦ತೆ, ಪಿ ಣದಂತೆ ಮೆತ್ತಗಾಗಿ ಮಣಿಯುವಷ್ಟು, ಅವರ ಅಧೀನವಾಗಿದ್ದಿತು; ಅತಿಶಯ ಅರ್ಥಗರ್ಭಿತವಾದ ವಿಚಾರಗಳನ್ನು ವಿಸ್ತರಿಸಿ ಹೇಳದೆ, ಸೂತ್ರರೂ ನವಾಗಿ ನಾಲ್ವೇ ಶಬ್ಬಗಳಲ್ಲಿ ಅಡಕ ಗೊ ಳಿಸುವದೇನೂ ಸಾಮಾನ್ಯ ಕಾರ್ಯವಲ್ಲ; ಇ೦ಧ ಘನವೂ, ಇನ್ನು ವರೆಗೆ ಭೂ ಮಂಡಲದಲ್ಲಿರುವ ಯಾವ ಜನಾಂಗದ ಭಾಷೆಯಲ್ಲಿಯ, ಕಾಣಿಸದಂಧ ವಿಶೇಷ ಕಾರ್ಯವನ ಆರ್ಯರು ನಿರ್ಮಿಸಿರುವದು ಅರ್ಯರಲ್ಲಿ ನೆಲೆಸಿರುವ ವಿಲಕ್ಷಣವಾದ ವಿಧಾಶಕ್ತಿಯ ದ್ಯೋತಕ ವಾಗಿದೆ. ವಿದ್ಯೆಯಲ್ಲಾಗಲಿ, ಸಂಸ್ಕೃತಿಯಲ್ಲಾಗಲಿ, ಶಾಸ್ತ್ರರಚನೆಯ ಪದ್ಧತಿಯಲ್ಲಾಗಲಿ, ತತ್ವಜ್ಞಾನದಲ್ಲಾಗಲಿ, ಆರ್ಯರ ವಿಚಾರ ಸದ್ದ ತಿಯು ಸ್ವತಂತ್ರವೇ ಆಗಿದೆ. ಜಗತ್ತಿನೊಳಗಿರುವ ಬೇರೆ ಜನಾಂಗದ ವರಿಂದ ಆರ್ಯರು ಇ೦ಥದೆಂದು ವಿದ್ಯೆಯನ್ನು ಕಲಿತು ಅದನ್ನು ಅನು J3