ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚ೦೬ ಸುಸ್ಥೆ ಮತ್ತು ಅರಮನೆ. ಸ ೧೯೫ ಕೊ೦ಡು ಮಾಡು ನರೆಂದರೆ, ಅವಮಾನವೆಂದು ಬಗೆಯು ತ್ತಿದ್ದರು. ಕುಟುಂಬದೊಳಗೆ ಹಿರಿಯ ಮಗನಿಗೆ ವಿಶೇಷ ಹಕ್ಕು ಇರಲಿಲ್ಲವಾದರೂ ಮನೆಯೊಳಗಿನ ಹಿರಿಯ ರು ತೀರಿಕೊಂಡರೆ ಎಲ್ಲ ಅಧಿಕಾರವೂ ಹಿರಿಯ ಮಗನ ಕೈ ಸೇರುತ್ತಿತ್ತು. ಕ್ಷತ್ರಿಯರಿಗೆ ವಿಶೇಷ ಮರ್ಯಾದೆ ತ್ತು. ಕ್ಷತ್ರಿಯರ ತರುವಾಯ ಬ್ರಾಮ್ಮಣತ್ವಜರಿಗೆ ಮೇಲಾದ ಮಾನವ, ಇ೦ತಿ೦ಥವರು ಇಂತಿಂತಹ ಕಸಬು - ಕಾಯಕಗಳನ್ನು ಮಾಡಬೇಕೆಂದು ನಿರ್ಬ೦ಧವಿರಲಿಲ್ಲ. ಬೇಕಾದವರು ಬೇಕಾದ ಕೆಲಸ ಕೈಕೊಳ್ಳುತ್ತಿದ್ದರು. ಕ್ಷತ್ರಿಯ ರು ಅಡಿಗೆಯ ಕೆಲಸವನ್ನು ಸಹ ಮಾಡುತ್ತಿದ್ದರು. ಯುದ್ಧ ದೊಳಗೆ ಸಿಕ್ಕ ವರದೇ ಶದ ಜನರನ್ನೂ, ಶಿಕ್ಷೆ ಹೊಂದಿದವರನ್ನೂ ಗು ಲಾ ಮರೆಂದು ಬಗೆಯುತ್ತಿದ್ದರು; ಅದರೆ ಗುಲಾಮರೆಂದರೆ ಶೂದ್ರ ರಲ್ಲ. ಬ್ರಾಮ್ಮಣ ಕ್ಷತ್ರಿಯ ರಲ್ಲಿ ನಾ ರೋ ದ್ವಾರವಾಗಿ ಊಟಗಳು ನಡೆ ಯುತ್ತಿದ್ದವು. ಕೆಲವೆಡೆಯಲ್ಲಿ ಜಾತಿ ಭೇದ, ಭೋಜನಾದಿಗಳಲ್ಲಿ ಕಟ್ಟಾದ ನಿಯ ಮಗಳಿದ್ದಂತೆ ಕಾಣುತ್ತಿವೆ. ಧರ್ಮ ಭವನ, ಕುಲಾ ಭಿಮಾನಗಳು ಆ ಕಾಲದ ಜನರ ಮನೋ ಧರ್ಮದ ಮುಖ್ಯ ವಿಷಯಗಳಾಗಿದ್ದ ಪ್ರ. * ಸಾರ್ವಜನಿ ಕನಾದ ಸ್ನಾನದ ಮನೆಗಳು:- ತುರ್ಕ ಸ್ಥಾನದಲ್ಲಿ ರುವಂತೆ, ಬಾಪ್ಪ ನನದ ದೆಸೆ -ದ ಕಟ್ಟಲ್ಪಟ್ಟ ಕಟ್ಟಡಗಳು ಅಲ್ಲಲ್ಲಿ ರುತ್ತಿದ್ದವು. ಎತ್ತರವಾದ ಸ್ಥಳಗಳಲ್ಲಿ ಇಟ್ಟಿಗೆಗಳಿಂದ ಈ ಮನೆಗಳನ್ನು ಕಟ್ಟುತ್ತಿದ್ದರು. ಈ ಮನೆಯಲ್ಲಿ ಒಂದು ಚಿಕ್ಕ ಪ್ರಾನದ ಕೋಣೆಯರು ತಿತ್ತು; ಮತ್ತು ಇದರಲ್ಲಿ ಒ೦ದು ಹೌದು ಇದ್ದು, ಉಷ್ಣ ವಾಯು ಸ್ವಾಸಕ್ಕಾಗಿ ಈ ಕೋಣೆಯಲ್ಲಿ ನಡುವೆ ಎ೦ದು ಅಗ್ಗಿಷ್ಟಿಗೆಯನ್ನು ಇಟ್ಟಿರುತ್ತಿದ್ದರು. ಈ ನಾನದ ಮನೆಯು ಕೈಗಾರಿಕೆಯ ಕೆತ್ತಿಗೆಯ ಕೆಲಸದಿಂದ ಬಹು ಅಂದಗೊಳಿಸಿರುತ್ತಿದ್ದರು. ಇಂತಹ ಕಟ್ಟಡಗಳು ಅನು ರಾಧಾ ಪುರದೊಳಗೆ ಈಗ್ಯೂ ಬೀಳಾದ ಸ್ಥಿತಿಯಲ್ಲಿದ್ದುದನ್ನು ನೋಡ ಬಹುದು. ಜಾತಿ ಸಂಸ್ಥೆ ಮತ್ತು ಅವನು ನೆ:- ಯಾವುದೊಂದು ಕೆಲಸ ಕ್ಕಾಗಿ ಜನರ ಸಲಹೆ ಕೇಳುವದಾಗಲಿ, ಜನರನ್ನು ಕರೆಕ ಆಸುವದಾಗಲಿ

  • ಈ ಸಂಗತಿಗಳನ್ನು ಜ್ಞಾನಕೋಶದೊಳಗಿಂದ ಎಲ್ಲಿರುವೆವು.