ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ರಾಜಕೀಯ ಸ್ಥಿತಿಯು, ಧರ್ಮವು ಉಳಿದುಕೊಂಡಿತು. ಈ ಮರೆಗೆ ಸರಿ ಮುನಿಯ ಒಳದಾರಿ ಯನ್ನು ಬ್ರಾಮ್ಮಣರು ಹುಡುಕದಿದ್ದರೆ ಬ್ರಾಮ್ಮಣ ಧರ್ಮವು ಉಳೆಯು ತಿರಲಿಲ್ಲ. ರಾಜಕೀಯ ಸ್ಥಿತಿಯು: - ಬುದ್ಧನ ಕಾಲದಿಂದ ಚಂದ್ರಗುಪ್ಪನ ವರೆಗಿನ ಸಾಮಾಜಿಕ ಚಿತ್ರವನ್ನು ತೆಗೆದು ಬಾಯಿ ತು. ಇನ್ನು ರಾಜ ಕೀಯ ಸ್ಥಿತಿಯ ಚಿತ್ರವನ್ನು ನೋಡತೊಡಗಿದರೆ, ರಾಜಕೀಯಾಂಗಣ ದೊಳಗೆ ಚಂದ್ರಗುಪ್ತನ ವರೆಗೆ ಒಡೆದು ಕಾಣುವಂಧ ಯಾವ ಕಾ ಜರೂ ತಲೆಯೆತ್ತಿದಂತೆ ಕಾಣಲ್ಲ. ಈ ಅವಧಿಯಲ್ಲಿ ಉತ್ತರಹಿ೦ದು ನ್ಯಾನ ದೊಳಗೆ ಮಗಧ, ಕೋ ಸಲ, ವತ್ಸ, ಅವಂತಿ, ಗಾಂಧಾರ, ಕಾಶಿ, ಚೇದಿ, ಪಾಂಚಾಲ, ಕುರು, ನಾ, ಶೂರಸೇನ, ಮಲ್ಲ, ಕಾಂಭೋ ಜ, ವೈಜಿಕ ಅವೇ ಮುಂತಾದ (೬ ಚಿಕ್ಕ ದೊಡ್ಡ ರಾಜ್ಯಗಳಿದ್ದವು. ಇವು ಗಳಲ್ಲಿ ಹಲವು ಬಹು ದಿನಗಳ ವರೆಗೆ ತಮ್ಮ ಪ್ರಜಾಧಿಪತ್ಯವನ್ನು ಕಾಯು ಕೊ೦ಡಿದ್ದವೆಂಬುದು ಜ್ಞಾಪಕ ದೊಳಗಿಡ ತಕ್ಕ ಸಂಗತಿಯಾಗಿದೆ. ಈ ಅರಸರುಗಳಲ್ಲಿ ಕೆಲಕಾಲ ಕಾಶಿಯ ಕೈ ಶುನಾಗವಂಶದ ಅರಸರು ಕೆಲ ಮಟ್ಟಿಗೆ ತಮ್ಮ ಬಾಹು ಬಲದಿಂದ ರಾಜ್ಯವನ್ನು ಹರಡಲಿಕ್ಕೆ ಪ್ರಯತ್ನಿ ಸಿದರು. ಅವರಲ್ಲಿ ಬಿಂಬಸಾರನೆಂಬಾತನೇ ಮುಖ್ಯನು; ಈತನ ಆಳಿಕೆ ಯಲ್ಲಿಯೇ ಬುದ್ಯ ದೇವನೂ, ಮಹಾವೀರ ದೇವನೂ ತಮ್ಮ ತಮ್ಮ ಮತ ಪ್ರಸಾರಗೊಳಿಸುವ ಕಾರ್ಯಗಳನ್ನು ಪ್ರಬಲವಾಗಿ ನಡೆಯ ಸಿದರು. ಅಲ್ಲದೆ ರಾಜರಿ೦ದಲೂ ಪ್ರತ್ಯಕ್ಷವಾಗಿ ಈ ಎ ತ ಪ್ರಸಾರಕರಿಗೆ ಬೆಂಬಲ ದೊರೆಯಿತು. ಮಗಧರಾಜ್ಯವನ್ನು ಈ ತನು ಅ೦ಗದೇ ಶದ ವರೆಗೆ ಬೆಳೆ ಸಿದನು. ಈ ಕಾಲಕ್ಕೆ ವೈಶಾಲಿಯು ವ್ಯಾಪಾರದ ಕೇಂದ್ರವಾದ್ದ ರಿ೦ದ, ಈ ತನು ವೈಶಾಲಿಯ ರಾಜಕನೈಯನ್ನು ಮದುವೆಯಾಗಿ ಬಲಾಢ ವಾದ ಲಿಚ್ಛವಿಸಂಘದ ರಾಜ್ಯವನ್ನು ತನ್ನ೦ತೆ ಮಾಡಿಕೊಂಡನು. ಈತನ ಮಗನಾದ ಅಜಾತ ಶತ್ರುವು ಈ ತನನ್ನು ಕೊಂದು ತಾ ನ ರಾಜ್ಯವನ್ನಾ ಳಲಾರಂಭಿಸಿದನು. ಅಜಾತಶತ್ರುವು ತನ್ನ ಆಳ್ವಿಕೆಯಲ್ಲಿ ರಾಜ ಗೃಹ ವನ್ನು ಬಿಟ್ಟು ಪಾಟಲಿಪುತ್ರವನ್ನು ರಾಜಧಾನಿಯನ್ನಾಗಿ ಮಾಡಿ ಅದರ ಕೋಟೆಯನ್ನು ಕಟ್ಟಿ ಸಿದನು. ಪಾಟಲಿಯೆ೦ಬ ಸೂಳೆಯ ಮಗನಿಂದ