ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೦೬ ಭಾರತೀಯರ ಇತಿಹಾಸವು . ಮೊದಲೇ ಸಖ್ಯವನ್ನು ಹೊಂದಿದ ಅಲೆಕ್ಸಾಂಡರನು ಕೆಲ ದಿನ ತಕ್ಷಶಿಲೆಯ ಲ್ಲಿಯೇ ಠಾಣ್ಯವನ್ನು ತೋರಿದರು. ಪೋರಸನಿಗೆ ಶರಣು ಬರಲಿಕ್ಕೆ ಕಾಗದ ಬರೆದನು; ಅದರೆ ಪೋರಸನು ವೀರನಿದ್ದುದರಿಂದ ಈ ಬೆದರಿಕೆಗೆ ಬಿಚಿ ಬೀಳದೆ, ಸೈನ್ಯ ಸಹಿತವಾಗಿಯೇ ಭೆಟ್ಟಿಯಾಗುವೆನೆಂದು ಹೇಳಿ ಕಳಿ ಸಿದನು. ದಂಡು ಗಟ್ಟಿ ಕೊ೦ಡು ಅಲೆಕ್ಸಾಂಡರನು ಪೋರಸನ ಮೇಲೆ ಸಾಗಿ ನಡೆದು ಝಲನಕ್ಕೆ ಬಂದನು. ಝಲಮನದಿಗೆ ಪೂರಾ ನೆರೆ ಬ೦ದು ಹೊಳೆಯನ್ನು ದಾಟಲಿಕ್ಕೆ ಬರುವಂತಿರಲಿಲ್ಲ; ಎದು ರಿಗೆ ಆಕೆಯ ದಂಡೆಯಲ್ಲಿ ಪೋರಸನು ತನ್ನ ಸೇನೆಯೊಂದಿಗೆ ಬಿಡಾರ ಹೊಡೆದಿದ್ದನು; ಅಲೆಕ್ಸಾಂಡರನಿಗೆ ದೇಶ ಪರಿಸ್ಥಿತಿಯ ಜ್ಞಾನವಿಲ್ಲದ್ದರಿಂದ, ಆತನು ಇನ್ನೇನು ಮಾಡ ಬೇಕೆಂದು ಮುಂದು ಗಾಣದೆ ನದಿಯು ಇಳಿಯುವ ವರೆಗೆ ಅಲ್ಲಿಯೇ ಇರುವಂತೆ ನಟಿಸಿ ದನು. ಕೆಲದಿನಗಳಾದರೂ ಯುದ್ಧವು ಮುಂದಕ್ಕೆ ಬಿದ್ದ ಸಂಗತಿಯನ್ನ ರಿತು ಪೋರಸನ ದಂಡಿನವರು ವಿನೆ? (ದದೊಳಗೆ ದಿನಗಳೆಯ ತೊಡ ಗಿದರು; ಇತ್ತ ಅಲೆ ಕ್ಲಾ ಅದರನು ಸುಮ್ಮನೆ ಕೈ ಮುಚ್ಚಿ ಕೊ೦ಡಿರದೆ, ಸಮೀಪದಲ್ಲಿಯೇ ಎಲ್ಲಿಯಾದರ ಹೆ ಎಳೆಯನ್ನು ದಾಟಕ್ಕೆ ಬರುವ ದೇನೋ ಎಂದು ಸೂಕ್ಷ್ಮವಾಗಿ ಶೇ ? ಧನೆಯನ್ನು ನಡೆಸಿದ್ದನು. ಕೊನೆ ಯಲ್ಲಿ ಆತನ ಅದೃಷ್ಟ ದಿ೦ದ ಅವನಿಳಿದು ಕೊ ೦ ಡಿ ದುವ ಸ್ಥಳದಿಂದ ೧೬ ಮೈಲುಗಳ ಮೇಲೆ ಒಂದು ನದಿಯ ಒತ್ತು ಇರುವದೆಂದು ಗೊತ್ತು ಹಚ್ಚಿದೊಡನೆಯೇ ತನ್ನ ಸೇನಾ ಸತಿಯಾದ ಕೋಟಿ ರಾಸರಿಗೆ ಝಲಿ ಮರ ಠಾಣ್ಯವನ್ನು ಕಾಯಲಿಕ್ಕೆ ನಿಯಮಿಸಿ, ತಾನು ಸ್ವತಃ ಹನ್ನೊಂದು ಸಾವಿರ ಬಲ್ಲಾಳುಗಳನ್ನು ಕಟ್ಟಿಕೊಂಡು ರಾತ್ರೆಯಲ್ಲಿಯೇ ಯಾರಿಗೂ ತಿಳಿಯದಂತೆ ಅಲ್ಲಿಗೆ ಸಾರಿ ನಾ ವಿನೊಳಗಿಂದ ನದಿಯನ್ನು ದಾಟಿ ದಡಕ್ಕೆ ಮುಟ್ಟಿದನು; ಇಷ್ಟಕ್ಕೆ ಮುಗಿಯ ದೆ ತಾನು ಮತ್ತೊಂದು ಆಳವಾದ ನದಿಯ ಪ್ರವಾಹವನ್ನು ಕಡೆ ಹಾಯಲಿಕ್ಕೆ ಬೇಕೆ೦ಬುವ ಸುದ್ದಿಯನ್ನು ಕೇಳಿದನು. ಇದಕ್ಕೆ ಎದೆಗೆಡದೆ ಅಲೆಕ್ಸಾಂಡರನು ಸ್ವತಃ ಅತ್ತಿತ್ತ ಹೊಸ ರಾರಿಯನ್ನು ಹುಡುಕಲಿಕ್ಕೆ ಹೆಣಗಾಡಿ ಎದೆಮಟ ನೀರಿನೊಳ ಗಿಂದ ಹಾಯ್ದು ಅಟೆಗೆ ಹೋಗುವದೊಂದು ದಾರಿಯನ್ನು ಕಂಡು