ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೩೯
ಆಂಧ್ರರು.

ಆಂಧ್ರರು:- ಈ ವ೦ಶದವರಿಗೆ ಕಾಣ್ವರೆಂದು ಹೆಸರು. ಇವರ ಮನೆತನದಲ್ಲಿ ಯಾವ ವೀರಪುರುಷರ ಹುಟ್ಟದಿದ್ದರೂ ೫೦-೬೦ ವರ್ಷಗಳವರೆಗೆ ಇವರ ಆಳಿಕೆಯು ಹಾಗೂ ಹೀಗೂ ಕು೦ಟುತ್ತನಡೆದಿತ್ತು. ಈ ವಂಶಕ್ಕೆ ಸೇರಿದ ಕೊನೆಯ ಅರಸನನ್ನು ಆ೦ಧ್ರ ಅಧವಾ ಶಾ೦ತ ವಾಹನ ಅರಸರು ಕೊಲೆ ಮಾಡಿದ್ದರಿಂದ ಆಂಧ್ರರ ಆಳಿಕೆಯೇ ಪ್ರಬಲವಾಯಿತು. ಆಂಧ್ರರು ತೆಲಗಕರ್ನಾಟಕರೆಂದು ಕೆಲವರನ್ನು ವರು; ಆದರೂ ಆ ದಿನ್ನೂ ನಿರ್ಧಾರವಾಗಿಲ್ಲ. ಚಂದ್ರಗುನ ಕಾಲಕ್ಕೆ ಆಂದ್ರರು ಕೃಷ್ಣಾ, ಗೋದಾವರಿ ನದಿಗಳ ಮಧ್ಯದಲ್ಲಿರುವ ಪ್ರದೇಶವನ್ನಾಳುತ್ತಿ ದ್ದರು. ದಂಡಿನ ಬಲದೊಳಗೆ ಅಂದ್ರು ಚಂದ್ರ ಗುಹ್ಮನಿಗೆ ಎಡವಾಗಿ ದ್ದರೂ ಆ ಕಾಲಕ್ಕೆ ಚಂದ್ರಗುಪ್ತನ ತರುವಾಯ ದಂಡಿನಲ್ಲಿ ಇವರೇ ಮೇಲುಗೈಯಾಗಿದ್ದರು. ಶ್ರೀಕಾಕುಲಂ ಎಂಬದು ಇವರುಗಳ ರಾಜಧಾ ನಿಯು ಮೊತ್ತ ಮೊದಲು ಅವರು ಸ್ವತಂತ್ರರಾಗಿ ಆಳುತ್ತಿದ್ದು, ಮೌರ್ಯ ಚಂದ್ರಗು ವನ ಆಳಿಕೆಯಲ್ಲಿ ಮಾಂಡಲೀಕರಾಗಿ ಅಶೋಕನ ಆಳಿಕೆಯ ವರೆಗೆ ಮೌoರ್ಯರಿಗೆ ಒಲಗೈಯಾಗಿಯೇ ಇದ್ದರೆ, ಅಶೋ ಕನ ಮರಣದ ತರುವಾಯ ಇವರು ಸ್ವತಂತ್ರರಾದರು. ಸಿಮುಕ ನೇ ಸ್ವತಂತ್ರವಾ ಓ ಅ೦ದ್ರ ರಾಜ್ಯದ ಮೊದಲನೇ ಅರಸು. ಸಿಮುಕನ ತರು ವಾಯ ಪಟ್ಟವೇರಿದ ರಾಜಾ ಕೃಷ್ಣನ ಆಳಿಕೆಯ೦ತೂ ಆ೦ಧ್ರನಾ ಮ್ಯಾ ಜ್ಯದ ಹಬ್ಬುಗೆಯು ವಾಯುವೇಗದಿಂದಾಗಿ ಕೃಷ್ಣಾ, ನಿಂಧ, ಕರ್ನಾಟಕ, ಮಹಾರಾಷ್ಟ್ರ, ನಾಶಿಕದವರೆಗೆಲ್ಲ ಪ್ರದೇಶವು ಆಂದ್ರ ಪ್ರದೇಶವಶವಾಯಿತು; ಆಂದ್ರರಿಗೆ ಶಾ೦ತವಾಹನ, ಶಾ೦ತಕರ್ಣಿ ಎಂದು ಹೆಸರು. ಆ೦ಧ್ರರಲ್ಲಿ ಹುಲುಮಾಯಿ, ಯ ಶ್ರೀ, ವಿಜಯ ಮೊದಲಾದ ಅರಸುಗಳು ಆಳಿ ಹೋದರು. ಅವರಲ್ಲಾ ರೂ ಅ ಶೋ ಕನಷ್ಟು ಘನತೆ ಕೇರದಿದ್ದರೂ ತಮ್ಮ ಕೈಲಾದಮಟ್ಟಿಗೆ ಉತ್ತರದಿಂದ ಒಳನುಗ್ಗಿ ಬರುತ್ತಿರುವ ಶಕ ಯ ವನರನ್ನು ಅಡ್ಡಗಟ್ಟಿದರು. ಬ್ರಾಮಣ ಹಾಗೂ ಬೌದ್ಧ ಸಂಸ್ಕೃತಿ ಗಳನ್ನು ಕಾಪಾಡಿ 'ಇಬ್ಬರನ್ನೂ ಸಮದೃಷ್ಟಿ ಯಿ೦ದ ಕ೦ಡು ತಾವು ಬ್ರಾ ಮಣರಿದ್ದ ರೂ ಬೌದ್ಧರಿಗೆ ಆಶ್ರಯ ಕೊಟ್ಟು ಅವರಿಗೆ ಸಹಾಯ ಟ್ಟ ದೊಂದು ವಿಶೇಷ. ಮಗಧ ರಾಜ್ಯವು ಕಣ್ಮರೆಯಾದನಂತರ ದಕ್ಷಿಣ