ಹೆಸರೆತ್ತಿದೊಡನೆ, ಆರ್ಯರ ಹೃದಯದೊಳಗೆ ಅಸದೃಶವಾದ ಪೂಜ್ಯಬುದ್ಧಿಯು ಪುಟಿಯ ಲಾರ೦ಭಿಸುತ್ತದೆ. ಹಿಮಾಲಯ, ವಿ೦ಧ್ಯ, ಸಹ್ಯಾದ್ರಿ, ನೀಲ ಗಿರಿಗಳ ನೆನಪಾದೊಡನೆ, ಆರ್ಯರ ಎದೆಯು ಅಭೇದ್ಯವಾದ ಧೈಯೋF ತ್ಸಾಹಗಳಿ೦ದ ಭದ್ರವಾಗುತ್ತದೆ. ಪುಣ್ಯಕ್ಷೇತ್ರಗಳಾದ ಕಾಶಿ, ಕಂಚಿ, ಮಾಯಾ, ಅಯೋಧ್ಯಾ, ಪುರಿ, ದ್ವಾರಕಾ, ರಾಮೇಶ್ವರ, ವೆಂಕಟಗಿರಿ, ಶಿಶೈಲಗಳ ಹೆಸರು ಕಿವಿಗೆ ಬಿದ್ದೊಡನೆ, ಮನಸು ಆಯಾ ವುಣ್ಯಸ್ಥಳ ಗಳಿಗೆ ದಿ೦ಕಿಟ್ಟು ಹಾಕುತ್ತದೆ. ವಿಶ್ವಾಮಿತ್ರ, ವಸಿಷ್ಟ, ರಾಮಕೃಷ್ಣ, ನಲ, ಹರಿಶ್ಚಂದ್ರಾದಿ ಮ ಪಾತ್ಮರ ಪುಣ್ಯನಾಮಗಳು ಮನಸಿಗೆ ತಟ್ಟಿ ದೊಡನೆ, ಭಾರತೀಯರ ಮೈಯು , ಭಾರತೀಯರ ಪವನ ಕ್ರಮ ವನ್ನೆ ಅಮರಗಾಳಿ ಸುವ೦ಧ ಅ೦ತಃಸರ್ತಿಯು ಮೊಳಕೆಗೊಳ್ಳು ತದೆ. ಇದೀಗ ಭಾರತೀಯ ರ ಭ೦ಡಾರ, ಇದೀಗ ಭಾರತೀಯರ ವೈಭವ ಬೀಜ; ಇದೆ. ಅದು ಮಾತ್ರ ನಮ್ಮ ಕೈ ಬಿಟ್ಟು ಹೋಗದಿರಲಿ; ಅ೦ದರಾಯಿತು | ಇದೇ ನಮ್ಮ 'ಕಾ ರಿತ್ರ್ಯದ ಜಿ (ವಸಗಳು. ಸತ್ಯ-ಶಿ ಲ್ಯಾದಿಗಳ ಸೆಲೆಗಳು !!
ಭರತಖಂಡವೆಂದು ಹೆಸರು ಬದಲಿಕ್ಕೆ ಕಾರಣ:- ಭರತ ಖ೦ಡದ ಮೇಲೆಯನ್ನು ಹೇಳುವುದೆಂದರೆ ಅದೊಂದು ಹೆಚ್ಚಿನ ಕೆಲಸ, ಈಗ ಇದ್ದಕ್ಕಿದ್ದಂತಿರುವ ಹಿಂದೂ ದೇಶಕ್ಕೆ ಒ೦ದಾನೊಂದು ಕಾಲಕ್ಕೆ ಭರತವರ್ಷ, ಭರತಖಂಡಗಳೆಂಬ ಹೆಸರು ಗಳಿದ್ದವು. ಆದರೂ ಭರತ ಖಂಡಕ್ಕೆ ಭರತವೆಂಬ ಹೆಸರು ಯಾವ ರಾಜ ನಿ೦ದ ಬ೦ದಿತೆಂಬುದನ್ನು ನಿರ್ಧರಿಸುವದು ಬಹು ಬಿಕ್ಕಟ್ಟಿನ ಕೆಲಸವಾಗಿದೆ, ಆರ್ಯರು ಬಹು ಯಜ್ಞ ಪ್ರಿಯರಾಗಿದ್ದ ರಷ್ಟೆ ! ಯಾ ಕ್ಕೆ ಭಾರತೀಯ ಂದು ಹೆಸರು. ಈ ಭಾರತೀ ಎ೦ಬ ಹೆಸರಿನಿಂದಲೇ ಈ ಜನಾ೦ಗಕ್ಕೆ ಭರತಖಂಡವೆಂತಲೂ ಜನರಿಗೆ ಭಾರತೀಯರೆಂತಲೂ ಹೆಸರು ಬಂದಿತೆಂದು ಕೆಲವರ ಊ ಹೆ; ಋ ಗೈದದೊಳಗೆ ಅನಾಯ ಕುಲದವರೊಡನೆಯ, ಮಿಕ್ಕ ಜನಾಂಗ ದವರೊಡನೆ ಹೋರಾಡುತ್ತಿರುವ ಭರತ ರಾಜರಿಂದ ಭರತಖಂಡ ವೆಂದೂ, ಭಾರತೀಯ ರೆ೦ದೂ ಹೆಸರಾಯಿತೆಂದು ಇನ್ನು ಕೆಲವರ ಅನು ಮಾನ; ಮನು ವಂಶದೊಳಗಾಗಿ ಹೋದ ಭರತನೆಂಬ ಅರಸನಿಂದ