ಐಕ್ಯವೂ, ವೈಲಕ್ಷಣ್ಯವೂ ಕಣ್ಣಿಗೆ ಕಟ್ಟುವದು. ಅದಾವುದೆಂದರೆ ದೈವಿಕ ಭಾವನೆಯು, ಈ ದೈವಿಕ ಭಾವನೆಯು ಭಾರತೀಯ ರಲ್ಲಿ ಸಹಜವಾ ಗಿಯೇ ರೋ ಮ ಮ ಗಳಲ್ಲಿ ತುಂಬಿ ದಡಗುಟ್ಟಿ ಹರಿಯುತ್ತದೆ. ಹನೆ, ಸೃಷ್ಟಿ ಸೌಂದರ್ಯ, ಆಹಾರ ಮೊದಲಾದವುಗಳ ಸಂಸರ್ಗ ವಿಶೇಷ ಗಳಿಂದ ಮನುಷ್ಯನ ಸ್ವಭಾವ ಗುಣಗಳಲ್ಲಿ ಕೆಲಮಟ್ಟಿಗೆ ಹೆಚ್ಚು ಕಡಿಮೆ ಕಂಡು ಬಂದರೂ, ಒಟ್ಟಾರೆ ಭಾರತೀಯರು ಶಾಂತಿ ಪ್ರಿಯ ರೂ, ಅದರ ಶೀಲರೂ, ದೈವೀ ಸಂಪತ್ತಿಯವರೂ, ಧರ್ಮ ಜೀವನ ರೂ ಆಗಿದ್ದಾರೆ. ಅರ್ಯ ತಲ್ಲದೊ೦ದು ಸಾಮಾನ್ಯವಾದ ಗುಣವಿದ್ದರೂ, ಆಯಾ ದೇಶದ ಹವೆ, ನೀರು, ಆಹಾರಗಳು ಆಯಾ ದೇಶದವರ ಗುಣ ಸ್ವಭಾವಗಳನ್ನು ಮಿದು ಗೋಳಿ ಸಲಿಕ, ಕಥೆ (ರಗೊಳಿಸಲಿಕ್ಕೂ ಕಾರಣವಾಗಿವೆ. ಕರಿ ಮಳೆ ಸದೆ ಬಗೆ ಬಗೆ ಬಗೆ ಬಣ್ಣದ ಹವಳಗಳನ್ನು ಪೋಣಿಸಿರು ವಂತೆ, ಭಾರತೀಯ ರ ಗುಣ ಸ್ವಭಾವಾ ದಿಗಳಲ್ಲಿಯ, ನಡೆನುಡಿಗಳ ಲ್ಲಿಯ, ಸಂಪ್ರದಾಯ ಪದ್ಧತಿಗಳಲ್ಲಿಯ, ಧರ್ಮಜೀವನದ ಒ೦ದೇ ಒಂದು ಸೂತ್ರವು ಅಲ್ಲಿಂದಿಲ್ಲಿಯ ವರೆಗೆ ಹಾರುವದಾಗಿ ಒಡೆದು ಕಾಣುತ್ತದೆ. ಇದು ಮೇ ಭಾರತೀಯರ ವೈಶಿಷ್ಟ್ಯ. ಇದುವೇ ಭಾರ ತೀಯರಿಗೆ ಮಾಲಾ ಧಾ ರ. ಅದರೊಳಗಿನ ಇನ್ನೂ ಒಂದು ಸ್ವಾರಸ್ಯದ ಮಾತೆಂದರೆ, ಅ೦ರ್ತಾ ನಿಗದ ಆರ್ಯ ಋಷಿಗಳು ಈ ಗುಪ್ತಗಾಮಿ ಯಾಗಿ ಹರಿಯುವ ಧರ್ಮ ಜೀವನವೆಂಬ ದೈವಿಕವಾದ ಭಾವನೆಯನ್ನು ಹೊರಕ್ಕೆಳೆದು, ಆ ಉದಾತ್ತವಾದ ಭಾವನೆಯನ್ನು ನಮ್ಮ ಕಣ್ಣಿಗೆ ಕಾಣಿಸುವಂತೆ, ನದಿ, ವರ್ವತ, ವೃಕ್ಷ ಮೊದಲಾದವುಗಳಲ್ಲಿ ಉರಿ, ಅವಕ್ಕೆ ತೀರ್ಥ ಕ್ಷೇತ್ರಗಳೆ೦ಬ ಪವಿತ್ರವಾದ ಹೆಸರು ಕೊಟ್ಟು, ಹೊರ ಗಿನ ಪ್ರಪಂಚವನ್ನೇ ಬ್ರಹ್ಮಮಯ ವಾಗಿಸಲು ಹ ಣಾಗಿದ್ದುದು. ಇದರ ಸವಿಯಾದ ಫಲವೆಂದರೆ, ಈಗಿನ೦ತಹ ಕಲಿಕಾಲದ ಪಾನ ಪ್ರಚುರ ವಾದ ಯುಗದಲ್ಲಿಯೂ, ಅರ್ಯರ ರಕ್ತನಾಳಗಳಲ್ಲಿ ಧರ್ಮ, ದೇವರು ಎಂಬುವ ಭಾವನೆಯು ಅಖಂಡವಾಗಿ ಹರಿಯುತ್ತಿದೆ. ಅವರ ನಾ ಡಿಯು ಧರ್ಮ ದಿ೦ದೊಡಗೂಡಿ ಹಾರುತ್ತಿದೆ. ಗಂಗೆ, ಯಮುನೆ, ಕೃಷ್ಣಾ, ಗೋದಾವರಿ, ಕಾವೇರಿ ಮುಂತಾದ ಪ್ರವಾಹ ವಿಶೇಷಗಳ
ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫
ಗೋಚರ