ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಬ್ರಾಹ್ಮಣ ಹಾಗೂ ಉಪನಿಷತ್ತುಗಳ ನಿರೀಕ್ಷಣೆ. ೬೬ A ) ಹೊಗಳಿ ಹಾಡಿದರೂ ಸಾಲದು. ಉಪನಿಷತ್ತಿನಲ್ಲಿ ನೈತಿಕ ತತ್ವಗಳು ಬಹು ಕೃಚಿತವಾಗಿ ಕಂಗೊಳಿಸುತ್ತಿವೆ; ಇದಕ್ಕೊಂದು ಬಲವಾದ ಕಾರ ಗಣವಿದೆ. ಅದೇನೆಂದರೆ, ಭಾರತೀಯರಲ್ಲಿ ಯಾವ ಕಾಲದಲ್ಲಿಯ ನೈತಿಕ ತತ್ವಗಳಿಗೇನೂ ದಾರಿದ್ರವಿಲ್ಲ; ನೈತಿಕ ಆಚರಣೆಯು ಬೇರೆ ಜನಾ೦ಗದವರ ಅ ತುಡ ಧೈಯವಾಗಿರಬಹುದು; ಆದರೆ ಅದು ಭಾರ ತೀಯ ರಿಗೆ ತೀರ ಸಾಧಾರಣವಾದ ಮಾ ತು; ಅವರ ಆದರ್ಶವೆಂದರೆ, ಜ್ಞಾನಾನಂದಾ ದಿ ಸಮುದ್ರಗಳಲ್ಲಿ ಓಲಾಡಿ ಈ ನಾಡು ವದೇ ಬ್ರಾಹ್ಮಣ ಹಾಗೂ ಉಪನಿಷತ್ತುಗಳ ನಿರೀಕ್ಷಣೆ:- ಋ ಗೈದ ಕಾಲದಿಂದ ಉಪನಿಷತ್ಕಾಲದ ವರೆಗಿನ ಸ್ಥಿತ್ಯಂತರಗಳನ್ನು ಒಂದೇ ದೃಷ್ಟಿಯಿಂದ ಸಿಂಹಾವಲೋಕನ ಮಾಡಿದರೆ, ಒ೦ದೆ೦ದು ಕಾಲದ ಒಂದೊಂದು ಬೇರೆ ಚಿತ್ರವೇ ಕಣ್ಣಿಗೆ ಕಟ್ಟುತ್ತದೆ. ಪಂಚಮ ಪಾ ಭೂ ತಗಳಲ್ಲಿ ಖ ಗೈದ ಕಾಲಕ್ಕೆ ಕಂಡು ಬರುವ ಆ ಹುತ್ತು ಅಥವಾ ಪರವಶವಾದ ಪ್ರೇಮವು ನಮಗೆ ಬ್ರಾಹ್ಮಣ ಕಾಲದಲ್ಲಿ ಕಂಡು ಬರುವ ದಿಲ್ಲ. ಬ್ರಾಹ್ಮಣ ಕಾಲಕ್ಕೆ ಬ್ರಾಹ್ಮಣರದೊ೦ದು ಬೇರೆ ವರ್ಣರಾಗಿದ್ದು, ಅವರಲ್ಲಿಯ ಮೊದಲಿನ ಬಾಲಭಾವವೂ ಹೋಗಿ, ಅವರು ತಮ್ಮ ಧರ್ಮದ ವಿಷಯದಲ್ಲಿ ಅಸ್ಥರೂ, ಯಜ್ಞದ ವಿಧಿವಿಧಾನಗಳಲ್ಲಿ ಮಗ್ನ ರಾದವರಂತೆಯ A ಕಾಣುತ್ತದೆ; ಇಲ್ಲಿ ನಾವು ಸ್ವಲ್ಪ ಮನುಷ್ಯ ಸ್ವಭಾ ವವನ್ನು ಅರಿತುಕೊಂಡಿರಲಿಕ್ಕೆ ಬೇಕು. ಮನುಷ್ಯನ ಸ್ಥಿತಿಯ ನೈ ನೊ ( ದರೆ, ಬಾಲ್ಯದಿಂದ ಮುದಿತನದ ವರೆಗೆ ಎಷ್ಟೊಂದು ಬದಲಾವಣೆ ಹೊಂದುತ್ತದೆ! ಬಾಲ್ಯಾವಸ್ಥೆಯಲ್ಲಿ ಕಂಡು ಬರುವ ದೈವಿಕವಾದ ಆ ಸರ ಲತನ, ಅನನ್ಯವಾದ ಆ ವೃತ್ತಿ, ಕನ್ನಡಿಯ ೦ಧ ಆ ನಿರ್ಮಲವಾದ ಮನಸ್ಸು ಇವೆಲ್ಲವುಗಳು ದೊಡ್ಡವರಾದರೆ ಉಳಿಯುವವೇ? ಅದೇ ಪ್ರಕಾರ, ವೇದಕಾಲವೆಂದರೆ, ಭರತಖ೦ಡದ ಜೀವಮಾನದೊಳಗೇ ಬಹು ನಾ ಜಗತ್ತಿನ ಜೀವಮಾನದೊಳಗೇ ಬಾಲ್ಯಾವಸ್ಥೆಯ ನಿದರ್ಶಕವೆಂದಿಟ್ಟು ಕೊ೦ಡರೆ, ಬ್ರಾಹ್ಮಣ ಕಾಲಕ್ಕೆ ಬ್ರಾಹ್ಮಣರ ಭಾವನೆಯು ಹೀಗೇಕಾ ಯಿ ತು! ಮು೦ದೆ ಆ ಮನಸ್ಸೇ ಉಪನಿಷತ್ಕಾಲಕ್ಕೆ ಜ್ಞಾನಪ್ರಧಾನ ವಾಗಿ ಏಕೆ ಪಲ್ಲಟವಾಯಿ ತೆ೦ಬುದರ ಮಟ್ಟು ತಿಳಿಯ ದ ಇರದು. 5 )