ವಿಷಯಕ್ಕೆ ಹೋಗು

ಪುಟ:ಭಾವ ಚಿಂತಾರತ್ನಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಬ್ಬಿ ಮಲ್ಲಣಾರ್ಯ ವಿರಚಿತಂ ಭಾವ ಚಿ೦ ತಾರ' ತ೦, ( ವಾರ್ಧಿಕಪಟ್ನದಿ ) ಶ್ರೀವಿಮಲಗುಹನಮರಗುಂಡಮಲ್ಲೇಶ್ವರನ | ಸೇವಾನಿಮಿತ್ತದಿಂದಿಳಯೊಳೊಗೆದಾಪ್ರಣವ | ಜೀವಪಂಚಾಕ್ಷರಿಯ ಬಿತ್ತರಿಸಿದಂ ಕುಲಚ್ಚರಿಯಗಾನಂದದಿಂದ || ಶ್ರೀಗುರುಸದಾನಂದ ವಾಗೀಶವರದ ತುಹಿ || ನಾಗಜಾರ್ಧಾಂಗ ಮಹಿಮಾಗರಿಮಚರಣ ಸಕ | ಲಾಗನಸ್ತುತ ಶತಿಭಾಗಭೂಮಿತಮುಕುಟ ಯೋಗಿಜನಕೃ೩ ವಾಸ || ರಾಗಾದಿರಹಿತ ಸುಖಸಾಗರನಲಾ ನೀನು | ಭೋಗಮಲ್ಲೇಶ ಬಿಡದೀಗಳೆಮ್ಮಯ ಕೃತಿಯು | ಭೂಗಗನದಿಧ್ರರಿತವಾಗಿ ಪಸರಿಸುವಿನಂ ಸಾಗಿಸುವುದು ಅಂದೆ | flo{I ತೊಡೆಯನೇಆದಳಂಬಿಕಾಮತೆ ವಾಜದಿಂ | ಜಡವನಿತೆ ತಿರವನಡರ೮ ಮಿಾಹ ತಡೆ ತಲೆ | ಜಡೆಗಟ್ಟಲುರಿಯ ಪಣೆಗಣ್ಣೆಡದ ಕಣ ಕಂದೆ ಬಲಗಣ್ಣಳತರೆ ಕೆಂಪು | ಬಿಡದ ಮೆಲ್ವೇಲುದೋ ಮಲಿನ ಕರದೊಳು | ತಡೆಯದಂಗದ ಸಮ್ಮಮೊಣಗಿತೆಮ್ಮದ್ಭುಂಗೆ || ದೊಡೆಯರಿಲ್ಲೆಂದು ಬಾಣಾರ್ವ ಗುಹನಂ ನೋಡಿ ನಗುವ ಶಿವ ರಕ್ಷಿಸಮ್ಮ ||೨|| ಪರುಷಣಂಗೆಯ್ಯ ದೀಕ್ಷಾರ್ಥಿಗಳಲ್ಲಿ ಚಿ || ತರುಣಿ ವಿಸ್ಸುರಿಸೆ ಹಸ್ತಾವಿಕಸನವಾಗೆ | ಪರತರಬ್ರಹ್ಮಪುರುಷನ ಸೆತ್ತು ಸದ್ಭಕ್ತಿಭಾರತಿಯನಲ್ಲಿ ಪಡೆದು || ಕರುಣದಿಂದಿರ್ವಗೆ್ರ ಪರಿಣಯಂಗೆಯು ಭಾ | ಸುರವರ್ಯುಲೇಶಕೇತಣಾರ್ಯನೊಲೆಸೆವ | ವರಸಿದ್ಧಮಲ್ಲಿಕಾರ್ಜನೆಗುರುವೆ ಜಯ ಪರಾತ್ಪರನೆ ಮತ್ಯಲ್ಪತರುವೆ | _||೩||