ಪುಟ:ಭಾವ ಚಿಂತಾರತ್ನಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂಘಾರತ್ನಂ

  • MM

E ಭೂನುತವೃಷಾಧಿಪನ ಸದ್ದಾಗೃಮೀವರ್ತ | ಮಾನದೊಳೆ ಪಟ್ಟ ಲಾಂಗವ ತಳೆದು ದಶದಿಗ್ವಿ | ತಾನದೊಳೆ ಸರ್ತಿಯಂತೀಂದ್ರಿಯಾದಿವಾಯುಪ್ರಾಣಿಯಲ್ಲದನಘ || ಧ್ಯಾನಮಂ ಸಂತತಾನೂನಮಂ ಶರಣಸಂ || ತಾನವಂ ಶಂಕರಸ್ಸನಮಂ ದಿವ್ಯಸ | ನಾನಮಂ ಚಿಕ್ಕಬಸವಾಂಕನ ಲಸತ್ತಿ ಯಾಜ್ಞಾನಮಂ ಪೊಗಲಳವೇ | 1೧8|| , ಕರುಣಾಳುವವರಗುಂಡದ ಮಲ್ಲಿಕಾರ್ಜುನಾ | ರ್ಯರ ನಿರೂಪದಿ ನಿಶಿತಶೂಲವೇಆದ ಮಹಾ | ಗುರುಭಕ್ತನನ್ನಯಾಂಬುರುಹದಿನನಾಧ ಗುಬ್ಬಿಯ ಮಲ್ಲಣಾಚಾರರ || ತರುಣ ಗುರುಭಕ್ತಾಗರ್ಭಾಬಿಚಂದ್ರಮಂ || ವರಬಸವರಾಣದುರುಮಲ್ಲಣಾರ್ಯನಸ್ | ಹರಸಿದ್ದಮಲ್ಲೇಶಗುರುಚರಣಸುರಕುಜಂ ಹೃದ್ಯಮಿಯೊಳೆ ಮೆಱಯಲು ೧೫೦ ತನ್ನ ಮೋಹದ ಭಕ್ಕೆ ಚಾರಮಾಂಕನ ನೋಡಿ | ನಿನ್ನಿ ಪ್ರವೇನೆನಲಿ ದೇವ ನಿಮ್ಮಡಿಗಳಿ೦ || ದೆನ್ನ ಜನ್ಮದ ಜಾಡ್ಯ ಪರಿದು ಲೇಸಂ ಪಡೆದೆನಯ್ಯ ಸತೇಂದ್ರಬೋಳ೦ ! ಮುನ್ನ ಕೈಲಾಸಕ್ಕೆದ ಕಥೆಯನನಗೆ ಕೃಪೆ | ಯಿನ್ನಿ ರೂಪಿಸೆ ಕಾವೃವಿನಯಚಂದ್ರಧರೆಗಳು | ಇನ್ನೆಗಂ ಪರಿಕಲಿಸಿ ಮೆಆವುದನಲಾತಂಗೆ ಪೇಳ್ವೆನಾನಂದದಿಂದ | - [೧೬1) ಕೃತಿಯ ಪಲ್ಲವಿ ತೊಡಗಿ ಪುರ್ಣಮಪ್ಪನ್ನ ಮೀ | ಕೃತಿಯೊಳು ಕೈಯಿಲ್ಲದುದೊಂದು ಪದವಿಲ್ಲ | ಕೃತಿಗದು ನಿಮಿತ್ತದಿಂ ಭಾವಚಿತಾರತ್ನ ವೆಂಬ ಹೆಸರೀಕಾವ್ಯಕೆ | ಪತಿಯವರಗುಂಡಮಲ್ಲೇಶ್ವರಂ ಕಧೆಯಅವ | ಯತಿ ನಾಗವಲ್ಲಿಯುರುಶಿವಪುಜೆಯಾಯನನು 11 ಪುತದೊಳೊರೆದಂ ಮಲ್ಲಣಾರ್ಯನೆನಲಿದು ಸುಜನವರನಭೂಷಣವಾಗದೆ | kody ಅವನು ಚಂದ್ರನ ಕಂಡು ವಾರ್ಧಿ ಮೈವೆರ್ತುಗುಂ | ಹಿಮಕಾಂತ ಕರಗುಗುವದೇಕೆ ಗಾಂಭೀರ್ಯಹ್ಮ | ದ್ವಿಮಲಂಗಳ ಪ್ಪುದಆನಂತೆನ್ನ ಕಬ್ಬರಿಂದ” ನಜ್ಜನರಿಗಕ್ಕುಂ | ಕುಮತಿದುರ್ಜನರು ಪರಿಣಮಿಸದಿರಲೇನಾಯ್ತು | ಕಮಲಾರಿ ಪೂರ್ಣತೆಯೊಳೊಗೆಯೆ ಕಾಣುತವೆ ಕ | ರ್ಡನದಲದ ಬೆಂಚೆ ಕಗ್ಗಲ್ಲುಗಳು ಪೆರ್ಚಿ ಕರಗದೆಡೆ ಸಸಿಗದು ಹಾನಿಯ lov