ಪುಟ:ಭಾವ ಚಿಂತಾರತ್ನಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿರತ್ನಂ v • • • v • • • • • • •vv ಕಳ ಅಬಕುಳಾಕ್ಷರ ಸಮಸ ತದ್ದಿತ ಸಂಧಿ | ಗಳನಪಭ್ರಂಶಾಬೈಯಾಖ್ಯಾತಭೇದಗಳ | ತಿಳಿದು ತಿಭಂಗಾರ್ಧಶೂನ್ಯ ಪುನರುಕ್ಕರ್ಧ ನೇದು ನೀರಸಮುಖ್ಯವಾ | ಕಳದಲಂಕಾರ ಚಿತ್ರಾರ್ಧ ರಸ ಭಾವನೆ | ಗಳಿಗೆ ತಿದ್ದುವುದು ಶಿವಭಕ್ತರೆಂದಿನಿಪ ಕವಿ | ಗಳು ದುರ್ಜನವಾತಘಕರವಿಗಳು ಶಿವನ ಕಿವಿವಾದ ನೆಟ್ ಸವಿಗಳು ೧ry ರಸಜೀವಚಿತ್ರಾರ್ಧ ನಿರ್ದೋಷ ನೆಲೆಯಾದ | ಹೊಸರನ್ನ ಮಂ ವೇಗಡಂಗಳಂ ಕಳದು ಸೇ | ರಿಸೆ ಹಾರದಲ್ಲಿ ಅದ್ರಂಗಂಡವೆಂಬೋಲಿಂತೀಕಾವ್ಯರತ್ನ ದಲ್ಲಿ , ಒಸೆದು ತೋಟವ ಲಕ್ಷಣೋಕ್ತಿಯbಯದ ಕುಜನ | ವಿಸರವು ಮಾಪ್ಪಿ ತಪ್ಪಂ ಕಂಡೆವೆಂದು ಗ | ರ್ವಿಸುವರೇಕದೆ ಗುಣಕೆ ಕಾರಣಂ ಹೃದಯಭೂಷಣವೆಂದು ನೆಲ ನೋಡದೆ 'oaf - ತ್ರಿಣಯನಣುಗಂ ತಿರುಜ್ಞಾನಿಸಂಬಂಧೀಶ | ನಣಿಯರದಿ ಜಿನಮತವಿದಾರಣಂಗೈದು ಧಾ | ರಿಣಿಯಲ್ಲಿ ತಿರುಗಾಟು ಪದಿನಾಜು ಸಾವಿರವನೊರೆಯುತ ಕುಲಜ್ಞರಿಯಗೆ || ಪ್ರಣವಸಂಚಾಕ್ಷರಿಯು ಮಹಿಮೆಯಂ ತಿಳಿಪಿ ಸ | ದ್ವುಣಿದಪ್ಪ ಸತ್ಯೇಂದ್ರಬೋಳ ಭೂಪನ ಕಥಾ | ಭಣಿತೆಯುಂ ದ್ರಾವಿಡದೊಳೋದಿದಂ ಕನ್ನಡದಿ ಪೇಜ್‌ನಾಲಿಸೆ ಸುಜನರು || p೧Y ತರುಣಿ ಪೊರೆದಃಖಗನಕ್ಷದ ಖುರದ ಹತಿಯಿಂದ | ಹರಭಕ್ಕನಳಿಯಲದ ಕೇಳು ಕೊಲೆಯಂಥಮಂ | ಪರಿಕಿಸಿ ನಿಜಾತ್ಮಜಂ ಮೊದಲವಿಗೆಂದ ನುಡಿಗಾಮುದ್ದುಮಗನ ತಲೆಯು | 't ಅಸುವೆಡೆಯಾಳು ಮತ್ತೆ ಭಕ್ತವಧೆಯಂದು ನಿಜ | ಶಿರದೊಡನೆ ತuದೇಟು ತಲೆಗಳಂ ಪಡೆದು ಶಂ | ಕರನೂರ್ಗೆ ಪೋದ ಸತ್ಯೇಂದ್ರ ಚೋಳನ ಕಥೆಯನಿದ ಬೆಳಸಿ ಕೃತಿಮಾಮ |all - ಕೃತಿಯಿಂತಿದಕ್ಕೆ ಮೊದಲಾವುದೆಂದೆನೆ ಪತಿ | ವ್ರತೆಯಂತೆ ಕಾಂತಾನುಕೂಲದಿಂ ಕೌರವ | ಕ್ಷಿತಿವರನ ಸೇನೆಯಂತಾದಣಿಯಿಂ ವೃಕ್ಷದಂತಾಪ್ರವಾಳದಿಂದ | ಕ್ರತುಭುಜರ ಸುಡಲು ಗರಳವನುಗುಟ್ಟಿ ಲೋಚನದಿ ಶ್ರುತಿಪನಂತಚಲಾದಿವೃತ್ತದಿಂ ಕೃಷ್ಣಗಿರಿ () ಇತರನೊಳಕೊಂಡು ತನ್ನೈರಿಗಳ ಗರ್ಜಿಸುವ ತೆಜದೊಳೊಪ್ಪಿತು ಸಮುದ್ರ, 14!