ಪುಟ:ಭಾವ ಚಿಂತಾರತ್ನಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿತಾರತ್ನಂ • • • • tv #V PN Y Z wwwww v + ಆವಾರ್ಧಿಮಧ್ಯಭುವನಜಕರ್ಣಿಕೆಯೊ ಕೂರ್ತು | ಭೂವನಿತೆಗಿನಕುಲದ ನೃಸನೊಸಗೆಗಟ್ಟಿಸಿದ | ಜೀವನಿಧಿವಸನದೊಡನೆಸೆವ ರವಿಯುಂಗುರವೊ ಬೊಮ್ಮನೆನಿಸುವ ಸೂಕಂ || ದೇವತೆಗಳೆಂಬ ಹಂಸಗಳನಾಡಿನ ಕಂಭ | ಮೋ ವಿಚಾರಿಸೆ ಬೆಡಂಗಮರ್ದ ಕಡ್ಡವಾ | ಯಾವರಿಸೆ ತೇಜವಗ್ಗದ ಮೇರು ಗಿರಿರಾಜ ವಿಧೃತಕಲ್ಲಾವನೀಜಾ 8 lo೪|| ಉಡುವರಂ ದಕ್ಷಸುತೆಯರ ಮದುವೆಯಾಗಿ ಎ | ರ್ಪೆಡೆಯೊಳಿಂದಿರೆ ನಿಜಾಗ್ರಜನನುರೆ ಬಾಗಿಲa | ತಡೆಯಲಿಕಲತದಿಂದಿರ್ದಂತಿರ್ಪ ಮೇರುವಿನ ಸಾನ್ನಿಧ್ಯದಲ್ಲಿ 11 ಕಡುನೇಹದಿಂ ಸುತದಿವಾಸಕ್ಕೆ ಬಂದು ಪಾ | ಅಡಲಜಾದುರ್ಗೆ ಭಾವಿಸೆ ಗೋತ್ರವಾಗುತಂ | ದುಡುತನ - ಹಿಟ್ಟುದಂಬರವನೆನೆ ಜಗಜಗಿಸುತೆಪ್ಪಿತರಜತಾಚಲಂ ||೫ ಹಸುರ್ವರಲ್ಯಳ ಭಾಗ್ಯವೆನಿಪ ಸುರತರುಗಳಿ೦ || ಸಸಿಗಳೇಣಿಯಿಂ ಕೆಂಗದಿರ್ಗಳಂ ಕವ | ವಿಸುವ ಚಿಂತಾರತ್ನ ಶಿಖರಗಳ ಬಿನಿಂ ಕನಕಪಂಕಜಸರಸಿರು !! ವಿಸರದಿಂ ನೈದಿಲಿಂ ಮೆ ಅವ ಪೂರೋಣೆಗಳಿo | ದೆಸೆದತ್ತು ಪಂಚವರ್ಣಮೆ ರಸನೆಯಾದ ತಾ || ಪಸಜನಾಖಲರ ಸುಖರಸದಾಲವಾಲವಾಹಾ ಭಾಪು ರಜತಶೈಲಂ || _Iok : ಪೂವಿಲ್ಲ ಗಡ ತನಗೆ ಕುಸುಮಶರನೆಂಬ ಪೆಸ | ರಾವ ಕಾರಣವಾದುದಳಿವೆದೆಯನಾಗಿ ಲೋ || ಕಾವಳಿಯು ಗೆಲ್ಪ ಬಗೆದಂತು ಹೆಣ್ಮಕ್ಕಳಂ ಕೋದು ಕೂಗಿಡುವ ತನಗೆ | ಕಾವನೆಂದೆಂಬ ಹೆಸರೇ ಮೇಯ ಬಾರ | ದಾವಿಗಡನ ವಿಚಾರದಿಂ ಲಜ್ಜೆಗೆಟ್ಟವಂ | ಗಾವುಯೆಂದು ಮಾರನ ಜಅದು ತಪವಿರ್ದರಲ್ಲಿ ವರಸನ್ನು ನಿಗಳು ||೨೭|| - ಆ ರಜತಪರ್ವತಾಗ್ರದೊಳೆ ಪೀಯೂ ಪಸರಿ | ಖಾರಚಿತರೇಮಸುಸಾಕಾರಮರಕತಮ್ಮ | ಹಾರವಪವೃಷಭಧ್ವಜಂಗಳಿಂದುಮಣಿದೆನೆಗಳಿಂ ಪರುಷದ || ದ್ವಾರಬಂಧಾಧಿಕಕವಾಟಂಗಳಿಂ ಕಾವ | ಭೈರವಗಣಾಕೀರ್ಣದಾಕೆತ್ತಳಂಗಳಂ | ರಾರಾಜಿಸಿತು ಶಂಕರನ ವಾಸ ಕೈಲಾಸ ವಿಮಲಮೂರ್ತಿಯ ವಿಲಾಸ | How