ವಿಷಯಕ್ಕೆ ಹೋಗು

ಪುಟ:ಭಾವ ಚಿಂತಾರತ್ನಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫] ಭಾವಚಿಂತಾರತ್ನಂ ನೆಟ್ಟನಾಥವಜರ್ಗಂಗಚಿತ್ತಮಂ | ಕೊಟ್ಟು ಸತ್ಯೇಂದ್ರಬೋಳಾಧೀಶನಾಚರನ | ನಿಟೈಸಲು ಜೀರು ಬಿನ್ನಪ ದಕ್ಷಿಣಾಂಬುಧಿಯು ಸೀಮೆಯ ಕಿರಾತನಗರ | ಪುಟ್ಟದೂರಾಗಧಿಪರು ನಮ್ಮವರು ನಿಮ್ಮ || ವೆ .ಟ್ಟುಗಳ ಲೆಂಕಾನಾಯಕನ ನಾಮವಳ ! ವರ್ಷ ಕಳವೆ.ಘಂ ಸುಖದೊಳಿರೆ ಮಹಾಗ್ರಿಪಕಾಲಂ ಬಂದುದು | ಸ್ಪಟಿಕವೆಂದಂ?) ಕಂದದಿನೊಗೆದು ನಾಡ ಆಣಿ | ಘಟಲೆ ಕಿಡಿಗಳೇ ಮೊಳೆಗಳಾಸೂರ್ಯನು | ತಟದ ಕಿರಣಂಗಳ ವಲ್ಲಿಯಗ್ರದ ಭಾಸ್ಕರನೆ ಫಳಂ ಪಕ್ಷವಾಗಿ 8 ಪುಟವೇಅದುಕುತಂ ಬ್ರಹ್ಮಾಂಡವೆವೆಂಬ || ಘಟದೊಳು ರಸಂ ತೀವಿತೆನೆ ಮರೀಚಿಯು ಜಲಂ | ಪಟುವಾಗಲಾಗಿ ಬೇಸಗೆ ಬೆಳೆದು ಸಣ್ಣದೆಲೆ ದೇವ ಚಿತ್ಮಸಂದನು || ಸೂರಕಿರಣಂಗಳಿಂ ಬೆಂದು ತಲೆಬಿರಿದು ಮಾದ ! ವಾರಣದ ಮಾತುಗಳು ಸುಕ್ಣಿ ಕೆಳದುಗೆ ಕಾದ್ದು ! ನೀರಿಂದ ಮದ್ಯ ಸಮ್ಮಂ ಸಗಿದು ಬೆಳ್ಳನೆಯಾದ ಬಾಕಿ ಕೆಯೊಳಿರದ || ಸಾಂತವು ಸಗ್ಗವೆಂ ಪಿಂವಯಂ ಪೀರ್ದ | ವೀರಕುಂಭಜನಾಮಮಾವನಿಗೆ ಸಲ! ವಾರಿಯಜತಾತಟಾಕಂ ಬೀಡೆವರಿದುದೇನೆಂಬೆ ಬೇಸಗೆದುಗ್ರವಂ || ಇಂತಪ್ಪ ಕಾಲದೊಳು ಬೇಡವಡೆಯುಂ ಮೊbವ | ನಂತವಾದ್ಯಗಳಿಂ ತಳ್ಳಲಗುಗಳ ಮಿಜಿಪ | ಕಾಂತಿಯಿಂ ಬೇಂಟೆಗುಳ್ಗಿಸಿ ವಿಪಿನಕೆ ನಡೆವೆನಲ್ಲಿ ಶರತತಿಯು ಕಾವಂ | ದಂತಿಗಳ ತಲೆಯ ಮುತ್ತುಗಳುದುರೆ ಸೀನಿದಿ | ರಾಂತ ಕೊಡುಳ್ಳ ಮೃಗಕನ್ನ ಲುಬ್ಬಆಸೇನೆ | ದಂತಕಲಾ ಭಾವೆನುತ್ತಲ್ಲಿಗೆಯಿದಂ ಕಾಳಮೋಘಂ ಹರ್ಷದಿಂ || ಆಗಮಕಪ ಶಾಬರವಾತ ಶಾಂಡಿಲ್ಲ ! ರಾಗಿಸುವ ರೇಖಾಜಟವಾತ ಕಲ್ಪಾದಿ | ಯೋಗದಿಂ ಪೊತಗೆಗಳಂತಾದಧೀಚಿಹರಿಗಳ ಯುದ್ಧರಂಗದಂತೆ !! ಮೇಗೆ ಮಿಗೆ ಪಕ್ಷದ ದುರ್ದಿನದ ವರಗೌಡ || ಮಾಗಾರದಂತೆ ಸುರಪುರಿಯಂತೆ ವರಮಹಾ | ಭಾಗಮುನಿಯುಂತ ಕೌರವಸೇನೆಯಂತೆ ರಾಜಿಸುವ ಪೇರಡವಿಯಲ್ಲಿ ||